ಕಾಂಗ್ರೇಸ್ ಅಲ್ಪಸಂಖ್ಯಾತ ವಿಭಾಗಕ್ಕೆ ನೇಮಕ
ಶಿಗ್ಗಾವಿ 06 : ತಾಲೂಕಾ ಬ್ಲಾಕ್ ಕಾಂಗ್ರೇಸ್ ಸಮೀತಿ ಅಲ್ಪಸಂಖ್ಯಾತ ವಿಭಾಗದ ಉಪಾದ್ಯಕ್ಷರನ್ನಾಗಿ ಅಬ್ದುಲ್‌ಗನಿ ಗೌಳಿ ಹಾಗೂ ಪ್ರಧಾನ ಕಾರ್ಯದರ್ಶಿಯನ್ನಾಗಿ ಸಿಕಂದರ ದಾದುನವರ ಅವರನ್ನ ರಾಜ್ಯಾದ್ಯಕ್ಷ ಕೆ ಅಬ್ದುಲ್ ಜಬ್ಬಾರ ಅವರ ಅನುಮೋದನೆ ಮೇರೆಗೆ ಶಾಸಕ ಯಾಸೀರ್ ಅಹ್ಮದ್ ಖಾನ್ ಪಠಾಣ್ ಅವರ ಶಿಫಾರಸ್ಸಿನ ಮೇರೆಗೆ ತಾಲೂಕಾದ್ಯಕ್ಷ ಬಾಬರ್ ಬೋವಾಜಿ ನೇಮಿಸಿ ಆದೇಶಿಸಿದ್ದಾರೆ.