ಹೇರೂರ ಅವರಿಂದ ರಾಯರೆಡ್ಡಿ ಅವರಿಗೆ ಮನವಿ
ಕೊಪ್ಪಳ 09: ಅಶೋಕಸ್ವಾಮಿ ಹೇರೂರ ಅವರಿಂದ ಮನವಿ ಸ್ವೀಕರಿಸಿದ ರಾಯರೆಡ್ಡಿಯವರು,ಈ ವಿಷಯವಾಗಿ ಮುಖ್ಯಮಂತ್ರಿಯವರಿಗೆ ಪತ್ರ ಬರೆಯುವುದಾಗಿ ತಿಳಿಸಿದರು. ಬರುವ ಮುಂಗಡ ಪತ್ರದಲ್ಲಿ ಅನುದಾನ ನೀಡುವ ಬಗ್ಗೆ ಕ್ರಮಕೈಗೊಳ್ಳಲಾಗುವುದು ಎಂದರು. ರೇಲ್ವೆ ನೂತನ ಮಾರ್ಗದ ಬಗ್ಗೆ ವಿವರವಾದ ಮಾಹಿತಿ ನೀಡಿದರು.ಈ ಸಂಧರ್ಭದಲ್ಲಿ ವಾಣಿಜ್ಯೊಧ್ಯಮ ಸಂಸ್ಥೆಯಉಪಾಧ್ಯಕ್ಷ ಹಾಗೂ ಯಲಬುರ್ಗಾತಾಲೂಕು ಪಿಕಾರ್ಡ ಬ್ಯಾಂಕ್‌ಅಧ್ಯಕ್ಷಚಂದ್ರಶೇಖಯ್ಯ ಹಿರೇಮಠ ಭಾನಾಪೂರ, ಗಂಗಾವತಿ ನಗರ ಸಭಾ ಹಿರಿಯ ಸದಸ್ಯ ಮತ್ತು ವಿರೋಧ ಪಕ್ಷದ ನಾಯಕ ಮನೋಹರಸ್ವಾಮಿ ಹಿರೇಮಠ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.