ಜನರ ಮೇಲೆ ಆರ್ಥಿಕ ಹೊರೆ ಏರಿದ ಜನ ವಿರೋಧಿ ಬಜೆಟ್: ಮ್ಯಾಗೇರಿ
ಶಿಗ್ಗಾವಿ 07 : ರೈತರ ಸಬಲೀಕರಣಕ್ಕಾಗಿ ಯಾವುದೇ ಅನುದಾನವಿಲ್ಲ ಶಿಕ್ಷಣ ಮತ್ತು ಮಹಿಳಾ ಸಬಲೀಕರಣಕ್ಕೆ ಕಾಳಜಿ ತೋರದೆ ಅನುದಾನದಲ್ಲಿಯೇ ಕಡಿಮೆ ಮಾಡಿದ್ದು ಎದ್ದು ಕಾಣುತ್ತಿದೆ ನೀರಾವರಿ ಕೃಷಿ ಗ್ರಾಮೀಣ ಜನ ಅಭಿವೃದ್ಧಿಗೆ ಯಾವುದೇ ಅನುದಾನ ನೀಡದಿರುವುದು ಅಭಿವೃದ್ಧಿಗೆ ಕುಂಠಿತ ಆಗುವುದರಲ್ಲಿ ಸಂದೇಹವೇ ಇಲ್ಲ ರೈತರಿಗೆ ನಿರಾಶದಾಯಕವಾದ ಬಜೆಟ್ ಇದಾಗಿದೆ ಎಂದು ನಿಕಟಪೂರ್ವ ತಾಲೂಕ ಬಿಜೆಪಿ ಅಧ್ಯಕ್ಷ ಶಿವಾನಂದ ಮ್ಯಾಗೇರಿ ಹೇಳಿದರು.