ರೈತ, ಜನ ವಿರೋಧಿ ಬಜೆಟ್

Anti-farmer, anti-people budget

ರೈತ, ಜನ ವಿರೋಧಿ ಬಜೆಟ್  

ಇಂಡಿ 07: ರಾಜ್ಯ ಕಾಂಗ್ರೆಸ್ ಸರ್ಕಾರದ ಬಜೆಟ್ ರೈತರ ಹಿಂದುಳಿದ ಹಾಗೂ ಮಧ್ಯಮ ವರ್ಗದ ಜನ ವಿರೋಧಿ ಬಜೆಟ್ ಆಗಿದೆ. ಸಾಮಾಜಿಕ ಶೈಕ್ಷಣಿಕ ಆರ್ಥಿಕ ಅಭಿವೃದ್ಧಿ ದೃಷ್ಟಿಯಿಂದ ಸಂಪೂರ್ಣ ನಿರಾಶಾದಾಯಕ ಬಜೆಟ್ ಆಗಿರುತ್ತದೆ ಎಂದು ಭಾರತೀಯ ಜನತಾ  ಪಾರ್ಟಿ ಇಂಡಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಿವಡೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.