ವಾರ್ಷಿಕ ಸ್ನೇಹ ಸಮ್ಮೇಳನ, ಬಹುಮಾನ ವಿತರಣಾ ಕಾರ್ಯಕ್ರಮ
ರಾಯಬಾಗ, 08; ಗ್ರಾಮಿಣದ ಶ್ರಿ ಸರಸ್ವತಿ ಶಿಕ್ಷಣ ಸಂಸ್ಥೆಯ ಶ್ರೀ ಸರಸ್ವತಿ ಕನ್ನಡ ಮಾದ್ಯಮ. ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮ ಜರುಗಿತು ಕಾರ್ಯಕ್ರಮವನ್ನು ನಂದಿಕುರಳಿಯ ಪಂಚಲಿಂಗೇಶ್ವರ ಮಠದ ಪ.ಪೂ.ಶ್ರೀ ವೀರಭದ್ರ ಮಹಾಸ್ವಾಮಿಗಳು ಕಾರ್ಯಕ್ರಮ ಉದ್ಘಾಟಿಸಿದರು.
ಸಿ ಆರ.ಪಿ. ಅನೀಲ ಸುತಾರ ಮಾತನಾಡಿ ಪಾಲಕರು ಒಳ್ಳೆಯ ಉತ್ತಮ ಸಂಸ್ಕಾರ , ಶಿಕ್ಷಣ ಜೊತೆಗೆ ಮೊಬಾಯಿಲ್, ಮತ್ತು ಟಿವ್ಹಿಯಿಂದ ದೂರವಿಡಬೇಕೆಂದು ಹೇಳಿದರು. ಸಂಸ್ಥೆ ಅಧ್ಯಕ್ಷ ಭಿಮಪ್ಪಾ ಬಿದರಿ , ಶಂಕರ ಕುರಣಗಿ, ಗ್ರಾಮಿಣ ಗ್ರಾಮ ಪಂಚಾಯತಿ ಅದ್ಯಕ್ಷೆ ಮಹಾದೇವಿ ದಿಪಾಳೆ, ಕಾರ್ಯದರ್ಶಿ ಸುರೇಶ ಬಿದರಿ, ಗುರುಮಾತೆ ಉಮಾ ಬಿದರಿ, ಎಲ್.ಬಿ.ಕಶೆಟ್ಟಿ , ಬಿ.ಕೆ .ಬಾಳನ್ನವರ, ಭರಮು ಪೂಜೆರಿ ಸ್ವಾಗತಿಸಿ, ನಿರುಪಿಸಿ ವಂದಿಸಿದರು. ಹಾಗೂ ಮಕ್ಕಳ ಶಿಕ್ಷಕರು ಇದ್ದರು.