ಬಜೆಟ್‌ನಲ್ಲಿ ಘೋಷಣೆ ದಾಖಲೆ
ಸಿಂದಗಿ 10: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಗ್ಯಾರಂಟಿ ಸರಕಾರದ ರೂವಾರಿಗಳಾಗಿ ಹಾಗೂ ಸಮರ್ಕ ಗ್ಯಾರಂಟಿ ಯೋಜನೆಯು ಕರ್ನಾಟಕದಲ್ಲಿ ಜಾರಿ ಮಾಡಿ ಹಾಗೂ ಮಾಧ್ಯಮ ಮಿತ್ರರಿಗೆ ಮಾಧ್ಯಮ ಸಂಜೀವಿನಿ ಎಂಬ ಪತ್ರಕರ್ತರಿಗೆ ಸಿದ್ದು ಸರಕಾರದ ಗ್ಯಾರಂಟಿ ಯೋಜನೆಯಾಗಿ ಈ ದಾಖಲೆ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದಾರೆ. ಶ್ರಮಿಕ ಪರಿಶಿಷ್ಟ ಜಾತಿ ಪ. ಪಂಗಡ ಹಿಂದುಳಿದ ವರ್ಗ ರೈತರಿಗೆ ಕಾರ್ಮಿಕರಿಗೆ ದಾಖಲೆ ರೂಪದಲ್ಲಿ ಬಜೆಟ್ ಮಂಡಿಸಿದ್ದಾರೆ ಎಂದು ಕಾಂಗ್ರೆಸ್ ಮಹಿಳಾ ಘಟಕ ಜಿಲ್ಲಾ ಉಪಾಧ್ಯಕ್ಷ ಅಂಬಿಕಾ ಪಾಟೀಲ ಮಾರ್ಸನಳ್ಳಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.