ನವೋದಯ ಶಾಲೆಗೆ ಅನಿರುದ್ದ ಪಟ್ಟೇದ ಆಯ್ಕೆ

Anirudda Patteda selection for Navodaya School

ನವೋದಯ ಶಾಲೆಗೆ ಅನಿರುದ್ದ ಪಟ್ಟೇದ ಆಯ್ಕೆ

ದೇವರಹಿಪ್ಪರಗಿ 26: ತಾಲೂಕಿನ ಯಾಳವಾರ ಗ್ರಾಮದ ಸಂಸ್ಕಾರ ಧಾಮ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಅನಿರುದ್ದ ಎಸ್ ಪಟ್ಟೇದ ಆರನೇ ತರಗತಿಯ ಜವಹರ್ ನವೋದಯ ಪ್ರವೇಶ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದು ಆಲಮಟ್ಟಿಯ ಜವಹರ ನವೋದಯ ವಿದ್ಯಾಲಯಕ್ಕೆ ಆಯ್ಕೆ ಆಗಿರುತ್ತಾನೆ.