ಅಮೃತ ವಿದ್ಯಾಲಯಂ ಮಕ್ಕಳ ಸಾಧನೆ

ಲೋಕದರ್ಶನ ವರದಿದ

ಬೆಳಗಾವಿ 17: ಬೆಳಗಾವಿಯ ಅಮೃತ ವಿದ್ಯಾಲಯಂ ಶಾಲೆಯ ಮಕ್ಕಳು ಕರಾಟೆಯಲ್ಲಿ ರಾಷ್ಟ್ರೀಯ ವಲಯದಲ್ಲಿ ಸಾಧನೆ ಮಾಡಿದ್ದಾರೆ. ಶಾಲೆಯ 1 ರಿಂದ 8 ನೇ ತರಗತಿಯ ಮಕ್ಕಳು ದಿ 20 ಮತ್ತು 21 ರ ಡಿಸೆಂಬರದಂದು ನಗರದ ಏಕಖಿಅಐ ಹಾಲ ಶಿವಬಸವ ನಗರದಲ್ಲಿ "ಬೆಳಗಾವಿ ಜಿಲ್ಲಾ ಕ್ರೀಡಾ ಒಕ್ಕೂಟ" ದವರು ಆಯೋಜಿಸಿದ್ದ ಕರಾಟೆ ಸ್ಪಧರ್ೆಯಲ್ಲಿ ಭಾಗವಹಿಸಿ 5 ಚಿನ್ನ, 12 ಬೆಳ್ಳಿ, 19 ಕಂಚಿನ ಪದಕಗಳೊಂದಿಗೆ ಪಾಟರ್ಿಸಿಪೇಷನ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಶಾಲೆಯ ಆಡಳಿತ ಮಂಡಳಿ ಪ್ರಾಂಶುಪಾಲರಾದ ಸುಷ್ಮಾ ಸಿ. ಚರಂತಿಮಠ, ಸಿಬ್ಬಂದಿ ವರ್ಗ ಹಾಗೂ ವಿದ್ಯಾಥರ್ಿಗಳು ಅವರನ್ನು ಅಭಿನಂದಿಸಿದ್ದಾರೆ.