ಪ್ರಧಾನ ಕಾರ್ಯದರ್ಶಿಯಾಗಿ ಅಜಯಕುಮಾರ ಆಯ್ಕೆ

Ajayakumar was selected as the General Secretary

ಪ್ರಧಾನ ಕಾರ್ಯದರ್ಶಿಯಾಗಿ ಅಜಯಕುಮಾರ ಆಯ್ಕೆ  

ಮಹಾಲಿಂಗಪುರ   12 :  ಸಮೀಪದ ಚಿಮ್ಮಡ ಗ್ರಾಮದ ಯುವಕ ಆಜಯಕುಮಾರ ಗಾಣಿಗೇರ ಬಾಗಲಕೋಟ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಆನಲೈನ್ ಮೂಲಕ ನಡೆಸಿದ ಚುನಾವಣೆಯಲ್ಲಿ 1372 ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.