ಗ್ರಾಮ ದೇವತೆಯ ಭವ್ಯ ರಥೋತ್ಸವ

A grand chariot festival of the village deity

ಗ್ರಾಮ ದೇವತೆಯ ಭವ್ಯ ರಥೋತ್ಸವ

ತಾಳಿಕೋಟಿ 21: ತಾಲೂಕಿನ ತುಂಬಗಿ ಗ್ರಾಮದಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ಶ್ರೀ ಗ್ರಾಮ ದೇವತೆಯ ಭವ್ಯ ರಥೋತ್ಸವವು ಸಕಲ ವಾದ್ಯ ವೈಭವಗಳೊಂದಿಗೆ ಶುಕ್ರವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಜರುಗಿತು.