58ನೇ ರಾಜ್ಯ ಮಟ್ಟದ ವಧು-ವರಾನ್ವೇಷಣೆ ಸಮಾವೇಶ ಹಾಗೂ ಶ್ರೀನಿವಾಸ ಕಲ್ಯಾಣೋತ್ಸವ

58th State Level Bride and Groom Search Convention and Srinivasa Kalyanotsava

58ನೇ ರಾಜ್ಯ ಮಟ್ಟದ ವಧು-ವರಾನ್ವೇಷಣೆ ಸಮಾವೇಶ ಹಾಗೂ ಶ್ರೀನಿವಾಸ ಕಲ್ಯಾಣೋತ್ಸವ

ಕೊಪ್ಪಳ 22: ಬುಧವಾರ.58ನೇ ರಾಜ್ಯಮಟ್ಟದ ಬೃಹತ್ ಬ್ರಾಹ್ಮಣ ವಧು-ವರ ಸಮಾವೇಶ ಹಾಗೂ ಶ್ರೀನಿವಾಸ ಕಲ್ಯಾಣೋತ್ಸವ ಎರಡು ದಿನಗಳ ನಡೆಯಲಿದೆ ಎಂದು ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾ ಗೋಷ್ಠಿ ಉದ್ದೇಶಿಸಿ ಮಾತನಾಡಿದ ಶ್ರೀನಿವಾಸ್ ಭಾರದ್ವಾಜ್ ಮಾತನಾಡಿ, ರಾಘವೇಂದ್ರ ಸ್ವಾಮಿಗಳವರ ಮಠ ಕೊಪ್ಪಳ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ, ಕೊಪ್ಪಳ, ಸಪ್ತಪದಿ ಫೌಂಡೇಶನ್ ಮೈಸೂರು, ಮಂಗಳಸೂತ್ರ ಫೌಂಡೇಶನ್ ಬೆಂಗಳೂರು ಇವರ ಸಹಯೋಗದಲ್ಲಿ ಜನವರಿ 25 ಶನಿವಾರ ಹಾಗೂ 26ಭಾನುವಾರ ಎರಡು ದಿನಗಳ ವಧುವರರ ಸಮಾವೇಶ ಹಾಗೂ ಶೀಘ್ರ ಮೇವ ಕಲ್ಯಾಣಪ್ರಾಪ್ತಿಗಾಗಿ ಶ್ರೀನಿವಾಸ ಕಲ್ಯಾಣೋತ್ಸವ ಆಯೋಜಿಸಲಾಗಿದೆ ಕೊಪ್ಪಳದ ರಾಘವೇಂದ್ರ ಸ್ವಾಮಿಗಳವರ ಮಠದಲ್ಲಿ. 58ನೇ ರಾಜ್ಯ ಮಟ್ಟದ ಎರಡು ದಿನಗಳ ಶ್ರೀಮತಸ್ಥ ಬ್ರಾಹ್ಮಣ ವಧು-ವರರ ಸಮಾವೇಶ ಹಾಗೂ ಶೀಘ್ರ ಮೇವ ಕಲ್ಯಾಣ ಪ್ರಾಪ್ತಿಗಾಗಿ ಶ್ರೀನಿವಾಸ ಕಲ್ಯಾಣೋತ್ಸವ ಎರಿ​‍್ಡಸಲಾಗಿದೆ. ಆಸಕ್ತ ವಧು ವರರು.ಪೋಸ್ಟ್‌ ಕಾರ್ಡ್‌ ಸೈಜ್ ಫೋಟೊ, ಜಾತಕ ಹಾಗೂ ಬಯೋಡೇಟಾ ದೊಂದಿಗೆ ಎಲ್ಲಾ ವಿದ್ಯಾರ್ಹತೆ ವಧು ವರರು, ಸಂಚಾಲಕ ಶ್ರೀನಿವಾಸ್ ಎಸ್ ಭಾರದ್ವಾಜ್ 9449425536/8217876335 ಈ ನಂಬರಗೆ ಸಂಪರ್ಕಿಸಿ ಎಂದು ಹೇಳಿದರು. 

ಸುದ್ದಿ ಗೋಷ್ಠಿಯಲ್ಲಿ ಹಣಮಂತರಾವ ದೇಶಪಾಂಡೆ, ಜಿಲ್ಲಾ ಸಂಚಾಲಕರು ಕೊಪ್ಪಳ, ವೇಣುಗೋಪಾಲ್ ಜಹಗಿರ್ದಾರಿ​‍್ವ ಪ್ರ ಮುಖಂಡರು ಕೊಪ್ಪಳ, ರಾಘವೇಂದ್ರ ನರಗುಂದ, ಅಧ್ಯಕ್ಷರು, ಬ್ರಾಹ್ಮಣ ವಿದ್ಯಾರ್ಥಿ ಸದಾ ಬಾರ ಸದನ ಕೊಪ್ಪಳ, ಡಿ, ವಿ, ಜೋಶಿ, ವಿ ಪ್ರ ಮುಖಂಡರು ಕೊಪ್ಪಳ, ಇನ್ನು ಮುಂತಾದವರು ಉಪಸ್ಥಿತರಿದ್ದರು.