ನವೋದಯ ಶಾಲೆಗಳಿಗೆ 35 ಎಕ್ಸಲಂಟ್ ವಿದ್ಯಾರ್ಥಿಗಳ ಆಯ್ಕೆ

35 excellent students selected for Navodaya schools

ನವೋದಯ ಶಾಲೆಗಳಿಗೆ 35 ಎಕ್ಸಲಂಟ್ ವಿದ್ಯಾರ್ಥಿಗಳ ಆಯ್ಕೆ 

ವಿಜಯಪುರ 26: 2025-26ನೇ ಸಾಲಿನ ಜವಾಹರ ನವೋದಯ ಶಾಲೆಗಳಲ್ಲಿ 6ನೇ ವರ್ಗದ ಪ್ರವೇಶಕ್ಕಾಗಿ ಜನೇವರಿ 18 ರಂದು ಜರುಗಿದ ಪರೀಕ್ಷೆಗಳ ಫಲಿತಾಂಶ ಪ್ರಕಟಗೊಂಡಿದ್ದು 35 ವಿದ್ಯಾರ್ಥಿಗಳು ಆಯ್ಕೆದ್ದಾರೆ. ಸ್ವರೂಪ ಶಿವೂರ, ಪಣ್ಯಶ್ರೀ ಪಾಟೀಲ, ರಾಹುಲ್ ಪಾಟೀಲ, ಶ್ರೇಯಸ್ ಡಂಬಳಿ, ಸಂಗಮೇಶ ನಾಗರಾಳ, ಅಜೇಯಕುಮಾರ ಹೊಸಮನಿ, ಅಯಾನ ನಾಗೂರೆ, ಅಭಿಷೇಕ್ ಜಗದಾಳ, ಮನೋಜಅಮೆತಪ್ಪನವರ, ಪ್ರತೀಕಜಿಡ್ಡಿಮನಿ, ಸುಹಾಸಗೌಡಎಸ್, ಸಂಪ್ರೀತ ಪರ್ವತಿಮಠ, ಅರ್ಚಿತ ಶೆಂದಗಿ, ದಿಶಾ ಪಾಟೀಲ, ಪೂಜಾ ಹೂಗಾರ, ರುಕ್ಮಿಣಿ ಹಳೆಗೌಡರ, ಅಭಿಶೇಕ್ ಮಳಗಿ, ಅಭಿಷೇಕ್ ಬಿಡಾರಿ, ನಿತಿನ ಬುರ್ಲಿ, ಶಿವಕುಮಾರ ಬೆಳ್ಮಗಿ, ವಿಹಾನ್‌ಕುಮಾರ ಪಿ, ಕಾರ್ತಿಕ್ ಬಳೂರಗಿ, ಸ್ವರೂಪ್ ಮಹೇಂದ್ರಕರ, ಹೃತಿಕ್‌ಕೋಟಿಮನಿ, ಪಿಯುಶಎಮ್ಮೆ, ಉದಯಕಿರಣ ಕೆ, ಗೀರೀಶರಾಠೋಡ, ಸುಬ್ರಮಣ್ಯಗೊಂಡಿ, ಆದೀಶ ರಾಠೋಡ, ಆರ್ಯನ್‌ರಾಠೋಡ, ಭುವನಆರ್, ಪೃಥ್ವಿರಾಜ್ ಲಮಾಣಿ, ಸಮರ್ಥ ನಾಯ್ಕೋಡಿ, ಶ್ರೇಯಾ ತಳವಾರ, ಚಿನ್ಮಯ್‌ಕಣ್ಣಿಆಯ್ಕೆಯಾಗಿದ್ದಾರೆ.