ಡಾ. ಅಂಬೇಡ್ಕರ ಮೂತರ್ಿಗೆ ಸಚಿವರಿಂದ ಮಾಲಾರ್ಪಣೆ

ಲೋಕದರ್ಶನ ವರದಿ

ಅಥಣಿ(ವರದಿ ಯಾದವಾಡ),27: ಸಚಿವ ಸತೀಶ ಜಾರಕೀಹೊಳಿಯವರು ಪ್ರಪ್ರಥಮ ಬಾರಿ ಅಥಣಿಗೆ ಆಗಮಿಸುತ್ತಲೆ ಪಟ್ಟಣದ ಮಧ್ಯಬಾಗದಲ್ಲಿರುವ ಡಾ. ಬಾಬಾಸಾಹೇಬ ಅಂಬೇಡ್ಕರ ಮೂತರ್ಿಗೆ ಮಾಲಾರ್ಪಣೆ ಮಾಡಿದರು. ಈ ಸಮಯದಲ್ಲಿ ಅವರು ಸಂದೇಶ ಸಾರುತ್ತಾ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರವರ ಮೂರು ಮಂತ್ರಗಳಾದ ಶಿಕ್ಷಣ ಶಿಸ್ತು ಸಂಘಟನೆಗೆ ಒತ್ತುಕೊಟ್ಟು, ಅವರ ಮಾರ್ಗದರ್ಶನದಲ್ಲಿ ನಡೆಯುವುದ ನಮ್ಮೆಲ್ಲರ ಕರ್ತವ್ಯ ಎಂದರು.

       ಈ  ಸಮಯದಲ್ಲಿ ಶಾಸಕ ಮಹೇಶ ಕುಮಠಳ್ಳಿ ಮಾಜಿ ಸಚಿವರಾದ ವೀರಕುಮಾರ ಪಾಟೀಲ,  ಮಾಜಿ ಶಾಸಕ ಶಹಜಾಹನ ಡೊಂಗರಗಾಂವ ಎಸ್.ಕೆ ಬುಟಾಳಿ,ಅನೀಲ ಸುಣದೋಳಿ, ಅಸ್ಲಂ ನಾಲಬಂದ ,ಶ್ರೀಮತಿ ರೇಖಾ ಪಾಟೀಲ, ಆಯ್.ಜಿ ಬಿರಾದರ, ಬಾಗೆನ್ನವರ, ಗಜಾನನ ಮಂಗಸೂಳಿ, ಶಶಿ ಸಾಳವೆ, ಮುಂತಾದವರು ಉಪಸ್ಥಿತಿರದ್ದರು.