*ಧ್ಯಕ್ಷರಾಗಿ ಮಹೇಶ, ಕಾರ್ಯದರ್ಶಿಯಾಗಿ ಹನಮಂತ ಮರು ಆಯ್ಕೆ
ಮಹಾಲಿಂಗಪುರ: ಕಾರ್ಯನಿರತ ಪತ್ರಕರ್ತರ ಸಂಘದ ಸ್ಥಳೀಯ ಘಟಕದ ನೂತನ ಅಧ್ಯಕ್ಷರಾಗಿ ಮಹೇಶ ಮನ್ನಯ್ಯನವರಮಠ ಕಾರ್ಯದರ್ಶಿಯಾಗಿ ಹನಮಂತ ನಾವಿ ಮರು ಆಯ್ಕೆಯಾಗಿದ್ದಾರೆ.
ಮಂಗಳವಾರ ಸಂಜೆ ಸ್ಥಳೀಯ ಜಿಎಲ್‌ಬಿಸಿ ಸಭಾಭವನದಲ್ಲಿ ಜರುಗಿದ ಸಭೆಯಲ್ಲಿ 2025 ಸಾಲಿನ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು.
ಸಂಘದ ಸದಸ್ಯರಾದ ಜಯರಾಮ ಶೆಟ್ಟಿ, ಎಸ್.ಎಸ್.ಈಶ್ವರ್ಪಗೋಳ, ಮಹೇಶ ಆರಿ, ಚಂದ್ರಶೇಖರ ಮೋರೆ, ಇಲಾಹಿ ಜಮಖಂಡಿ, ಹನೀಫ್ ಚಿಕ್ಕೋಡಿ, ನಾರನಗೌಡ ಉತ್ತಂಗಿ, ಮೀರಾ ತಟಗಾರ, ಲಕ್ಷ್ಮಣ ಕಿಶೋರಿ ಇದ್ದರು.