ಲೋಕದರ್ಶನ ವರದಿ
ಚಿಕ್ಕೋಡಿ 14: ತಾಲೂಕಿನ ಪಿಡಿಓಗಳು ಒಟ್ಟಡಗಳನ್ನು ಕಡಿಮೆ ಮಾಡಿಕೊಳ್ಳಲು ಕ್ರೀಡೆ ಭಾಗವಹಿಸುವುದುನ್ನು ರೂಢಿಸಿಕೊಳ್ಳಬೇಕು ಸದಾ ಸೇವೆಯಲ್ಲಿ ತೊಡಗಿ ಒತ್ತಡದಿಂದ ಕಾರ್ಯ ನಿರ್ವಹಿಸುತ್ತಾರೆ ಇದನ್ನು ಮನಗಂಡು ನಮ್ಮ ಇಲಾಖೆಯು ಕ್ರೀಡಾ ಕೂಟ ಆಯೋಜನೆ ಮಾಡಿದೆ ಇಂತಹ ಕ್ರೀಡೆಯಿಂದ ಒತ್ತಡವನ್ನು ಕಡಿಮೆ ಮಾಡಿಕೊಂಡು ಆರೋಗ್ಯವಂತ ಜೀವನ ನಡೆಸಬೇಕೆಂದು ತಾ ಪಂ ಕಾರ್ಯನಿವರ್ಾಹಕ ಅಧಿಕಾರಿಗಳಾದ ಕೆ ಎಸ್ ಪಾಟೀಲ ಹೇಳಿದ್ದರು.
ಶನಿವಾರ ಆರ್,ಡಿ,ಪಿ,ಆರ್, ಇಲಾಖೆ ಆದೇಶ ಪ್ರಕಾರ ತಾಲೂಕಾ ಮಟ್ಟದ ಕ್ರೀಡಾ ಮತ್ತು ಸಾಂಸ್ಕೃತಿಕ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಬಾಲ್ಯದಿಂದಲೂ ಕ್ರೀಡೆಯಲ್ಲಿ ಮತ್ತು ಸಾಂಸ್ಕೃತಿಕಯಲ್ಲಿ ಆಸಕ್ತಿ ಹೊಂದಬೇಕು ಯಾರಲ್ಲಿ ಕ್ರೀಡಾ ಮನೂಭಾವನೆ ಇರುತ್ತದೆಯೋ ಅವರು ಮಾನಸಿಕ ದೈಹಿಕವಾಗಿ ಸದೃಢರಾಗಿರುತ್ತಾರೆ ಎಂದು ಹೇಳಿದ್ದರು.
ಸಹಾಯಕ ನಿದರ್ೇಶಕ ಶಿವಾನಂದ ಶಿರಗಾಂವೆ ವ್ಯವಸ್ಥಾಪಕರು ಜಿ ಎಂ ಸ್ವಾಮಿ ತಾಲುಖಿನ ಎಲ್ಲಾ ಪಿಡಿಓಗಳು ಕಾರ್ಯದಶರ್ಿಗಳು ದ್ವ, ದ, ಲೆ, ಸಹಾಯಕರು ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿಗಳು ತಾಲೂಕ ಪಂಚಾಯತಿ ಸಿಬ್ಬಂದಿಗಳು ಹಾಜರಿದ್ದರು.