ಕ್ರಿಸಮಸ್ ಪ್ರಯುಕ್ತ ಈವೆಂಟ್ ಜಿಂಗಲ್ ಬೆಲ್ಸ್ 2*22
ಬೆಳಗಾವಿ 24: ಬೆನನ್ ಸ್ಮಿತ ಕಾಲೇಜ್ ಆಫ್ ಫೈನ್ ಆರ್ಟ್ಸ್  ಬೆಳಗಾವಿಯಲ್ಲಿ ಕ್ರಿಸಮಸ್ ಪ್ರಯುಕ್ತ ಈವೆಂಟ್ ಜಿಂಗಲ್ ಬೆಲ್ಸ್ 2ಞ22 ಆಯೋಜಿಸಲಾಗಿತ್ತು. ನಿವೃತ್ತ ಪ್ರೊ. ಎಸ್....
December 24, 02:35 PM   |   By Admin
ಡಾ. ರಾಗಿಣಿ ಶಿರಗಾರ ಹೇಳಿಕೆ: ಸಾಹಿತ್ಯ ರತ್ನ ಅಣ್ಣಾರಾಯರ 47ನೇ ಪುಣ್ಯ ಸ್ಮರಣೆ
ದಿ ಮಿರ್ಜಿ ಅಣ್ಣಾರಾಯರು ಶ್ರೇಷ್ಠ ಸಾಹಿತಿ ಶೇಡಬಾಳ 24: ಶ್ರೇಷ್ಠ ಸಾಹಿತಿ ದಿ ಮಿರ್ಜಿ ಅಣ್ಣಾರಾಯರು ವಿಶ್ವ ವಿದ್ಯಾಲಯದ ಮೆಟ್ಟಿಲು ಹತ್ತದೇ ಇದ್ದರೂ ಕೂಡ ಅವರು ರಚಿಸಿದ ಕೃತಿಗಳು...
December 24, 02:03 PM   |   By Admin
ಶಿವಾನಂದ ಮಹಾವಿದ್ಯಾಲಯ ಬುದ್ಧಿಮತ್ತೆ ಕೌಶಲ್ಯತೆ ಕಾರ್ಯಾಗಾರ
ಶೇಡಬಾಳ 23: ಕಾಗವಾಡ ಶಿವಾನಂದ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗಾಗಿ ಆಯ್‌.ಕ್ಯು.ಎ.ಸಿ. ಅಡಿಯಲ್ಲಿ ಪ್ಲೇಸ್‌ಮೆಂಟ್ ಸೇಲ್, ಕರೀಯರ್ ಅಕಾಡೆಮಿ ಮತ್ತು ಸಮಾಜ ವಿಜ್ಞಾನ ಸಂಘದ ಅಡಿಯಲ್...
December 23, 03:31 PM   |   By Admin
ಸುವರ್ಣ ಸೌಧದ ಮುಂಭಾಗದಲ್ಲಿ ಓಬವ್ವ ಆತ್ಮರಕ್ಷಣಾ ಕಲೆ: ಕರಾಟೆ ಪ್ರದರ್ಶನ
ಲೋಕದರ್ಶನ ವರದಿಬೆಳಗಾವಿ 23: ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ಬೆಂಗಳೂರು ಕ್ರೈಸ್...
December 23, 02:58 PM   |   By Admin
ಬೆಳಗಾವಿ ಕೆಎಲ್ಎಸ್ ರಾಜಾ ಲಖಮಗೌಡ ಕಾನೂನು ಕಾಲೇಜಿಗೆ ಮೂರು ಯೂನಿವರ್ಸಿಟಿ ಬ್ಲೂ
ಬೆಳಗಾವಿ : ಕರ್ನಾಟಕ ಕಾನೂನು ವಿಶ್ವವಿದ್ಯಾಲಯವು 2022-23ನೇ ಶೈಕ್ಷಣಿಕ ವರ್ಷದಲ್ಲಿ ಯೂನಿವರ್ಸಿಟಿಬ್ಲೂಗೆ ಬೆಳಗಾವಿ ಕೆಎಲ್ಎಸ್ ರಾಜಾ ಲಖಮಗೌಡ ಕಾನೂನು ಕಾಲೇಜಿನ ಮೂವರು ವಿದ್ಯಾರ್ಥಿಗಳ...
December 23, 11:44 AM   |   By Admin
26ರಂದು ಪ್ರತಿಭಟನೆಯಲ್ಲಿ ಎಲ್ಲ ಸಿಬ್ಬಂದಿ ಪಾಲ್ಗೊಳ್ಳಿ: ಹೊನ್ನಾಗೋಳ
ಸಂಬರಗಿ 22: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಕ್ಷೇಮಾಭಿವೃದ್ಧಿ ಮಹಾಮಂಡಳ ಸಿಬ್ಬಂದಿಗಳ ವಿವಿಧ ಬೇಡಿಕೆಗಾಗಿ ದಿ. 26ರಂದು ಬೆಳಗಾವಿ ಅಧಿವೇಶನದಲ್ಲಿ ಸಂಘದ ಎಲ್ಲ ಸಿಬ್ಬಂದಿಗಳು ...
December 22, 02:11 PM   |   By Admin
ನವಲಿ ಜಲಾಶಯ : ಆಂಧ್ರ-ಕರ್ನಾಟಕದ ಅಧಿಕಾರಿಗಳ ಚರ್ಚೆ
ಬೆಳಗಾವಿ, ಡಿ. 22:ತುಂಗಭದ್ರಾ ಜಲಾಶಯಕ್ಕೆ 30 ಟಿಎಂಸಿ ಸಂಗ್ರಹಣಾ ಸಾಮಥ್ರ್ಯದ ಸಮಾನಾಂತರ ನವಲಿ ಜಲಾಶಯವನ್ನು ನಿರ್ಮಾಣ ಮಾಡಲು ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯಗಳ ಅಧಿಕಾರಿ...
December 22, 12:38 PM   |   By Admin
ವಿವಿಧ ಬೇಡಿಕೆಗಳ ಈಡೇರಿಕೆಗೆ ಮನವಿ
ಬೆಳಗಾವಿ 21: ಚಳಿಗಾಲದ ಅಧಿವೇಶನದ ಸಲುವಾಗಿ ಬೆಳಗಾವಿಗೆ ಆಗಮಿಸಿದಂತಹ ಕರ್ನಾಟಕ ರಾಜ್ಯದ  ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ  ಅವರಿಗೆ ಜೈನ ಯುವ ಸಂಘಟನೆ ಯ ಪದಾಧಿಕಾರಿ...
December 21, 04:06 PM   |   By Admin
ಕ್ರೀಡಾಂಗಣ ನಿರ್ಮಾಣಕ್ಕೆ ಅನುದಾನ ನೀಡಲು ಶಾಸಕ ದೊಡಗೌಡರ ಮನವಿ
ನೇಸರಗಿ:  ವರ್ಷದಿಂದ ವರ್ಷಕ್ಕೆ ಅತೀ ಮನಮೋಹಕವಾಗಿ ಆಚರಿಸಲಾಗುತ್ತಿರುವ ಕಿತ್ತೂರ ಚೆನ್ನಮ್ಮಾಜಿಯ ಉತ್ಸವದ ಆಂಗವಾಗಿ ಏರ್ಪಡಿಸುವ ಎಲ್ಲಾ ಕ್ರೀಡೆಗಳನ್ನು ಆಯೋಜಿಸಲು ಕಂದಾಯ ಇಲಾಖೆ ...
December 21, 11:36 AM   |   By Admin
ಬೆಟಗೇರಿ ಪ್ರಾಥಮಿಕ ಕೃಷಿ ಪತ್ತಿನ ಸಂಘದ ಅಧ್ಯಕ್ಷರಾಗಿ ಸೋಮಗೌಡ್ರ, ಉಪಾಧ್ಯಕ್ಷೆಯಾಗಿ ಮೆಳೆಣ್ಣವರ ಅವಿರೋಧ ಆಯ್ಕೆ
ಲೋಕದರ್ಶನ ವರದಿ ಬೆಟಗೇರಿ 20: ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯ ಚುನಾವಣೆ ಡಿ.20ರ...
December 20, 07:55 PM   |   By Admin

ಇತ್ತೀಚಿನ ಸುದ್ದಿ