ನಾಗರಿಕರ ಸಮಸ್ಯೆಗಳಿಗೆ ಅಧಿಕಾರಿಗಳು ತಕ್ಷಣ ಸ್ಪಂದಿಸಬೇಕು ; ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೂಚನೆ: ಮಹಾನಗರ ಪಾಲಿಕೆ, ದಂಡು ಮಂಡಳಿ ಮತ್ತಿತರ ಇಲಾಖೆಗಳ ಸಮನ್ವಯ ಸಭೆ
ಬೆಳಗಾವಿ, ಜು.26  : ದಂಡು ಪ್ರದೇಶ(ಕ್ಯಾಂಟೋನ್ಮೆಂಟ್) ಸೇರಿದಂತೆ ನಗರದ ಯಾವುದೇ ಪ್ರದೇಶಗಳಲ್ಲಿ ಕುಡಿಯುವ ನೀರು ಸರಬರಾಜು, ವಿದ್ಯುತ್ ವ್ಯತ್ಯಯ ಸೇರಿದಂತೆ ಯಾವುದೇ ಸಮಸ್ಯೆಗಳು ...
July 26, 07:44 PM   |   By Admin
ಡಾ. ಉಮೇಶ ಕಾಳೆಗೆ ಪಿ.ಎಚ್‌.ಡಿ. ಪ್ರಧಾನ
ಬೆಳಗಾವಿ 26: ಡಾ. ಉಮೇಶ ಕಾಳೆ ಅವರ ಪ್ರಭಂದಕ್ಕೆಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ಡಾಕ್ಟರೇಟ್ ನೀಡಿದೆ. ಡಾ. ಉಮೇಶ ಕಾಳೆ ಬೆಳಗಾವಿಯ ಅಂಗಡಿ ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯ...
July 26, 06:42 PM   |   By Admin
ಮಾದಕ ದ್ರವ್ಯ ಸೇವನೆ ಸಾಮಾಜಿಕ ಪಿಡುಗು
ಪೊಲೀಸ್ ಆಯುಕ್ತ ಡಾ.ಎಂ.ಬಿ.ಬೋರಲಿಂಗಯ್ಯ ಹೇಳಿಕೆ: ಪೊಲೀಸ್ ಅಧಿಕಾರಿಗಳು, ಜಾರಿ ಸಿಬ್ಬಂದಿಗೆ ಕಾರ್ಯಾಗಾರ  ಬೆಳಗಾವಿ 26: ಮಾದಕ ವ್ಯಸನ ಕ್ರಿಮಿನಲ್ ಅಪರಾಧಕ್ಕಿಂತ ಸಾಮಾಜಿಕ...
July 26, 06:01 PM   |   By Admin
ವಿದ್ಯಾರ್ಥಿಗಳು ಕ್ರೀಡೆಯ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಲಿ: ಪಾಟೀಲ
ನೇಸರಗಿ 26: ವಿದ್ಯಾರ್ಥಿಗಳು ಕ್ರೀಡೆಯ ಬಗ್ಗೆ ಆಸಕ್ತಿ ಬೆಳೆಸಿಕೊಂಡು ಕ್ರೀಡಾ ಮನೋಭಾವದಿಂದ ಸ್ಪಧೆೆರ್ ಮಾಡಬೇಕೆಂದು ಬೈಲವಾಡ ಸಿದ್ದಬಸವೇಶ್ವರ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಂ.ಸಿ.ಪಾಟೀಲ...
July 26, 03:51 PM   |   By Admin
ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ತುಬಾಕಿ ನೇಮಕ
ನೇಸರಗಿ 26: ಹಿರಿಯ ಬಿಜೆಪಿ ಮುಖಂಡರು, ರೈತ ಹೋರಾಟಗಾರು, ರೈತ ಮೋರ್ಚಾದ ಬೆಳಗಾವಿ ಜಿಲ್ಲಾಧ್ಯಕ್ಷ ಮಾಜಿ ಬೆಳಗಾವಿ ಜಿಲ್ಲಾ ಬಿಜೆಪಿ ಅಧ್ಯಕ್ಷರು ಆದ ಸಮೀಪದ ಸುತಗಟ್ಟಿ ಗ್ರಾಮದ ಮಲ್ಲಿಕಾ...
July 26, 03:36 PM   |   By Admin
ಕೃಷ್ಣ ಮೃಗ ಚರ್ಮ ಮಾರಾಟದ ಜಾಲ ಭೇದಿಸಿದ ಬೆಳಗಾವಿ ಅರಣ್ಯ ಸಂಚಾರಿದಳ ತಂಡ : 5 ಜನರ ಬಂಧನ
ಬೆಳಗಾವಿ, ಜು, 25 :ಕೃಷ್ಣ ಮೃಗ ಚರ್ಮ ಮಾರಾಟ ಮಾಡುವ ಬೃಹತ್ ಜಾಲವನ್ನು ಭೇಧಿಸುವಲ್ಲಿ ದಿ. 23ರಂದು ಬೆಳಗಾವಿ ಅರಣ್ಯ ಸಂಚಾರಿ (ಜಾಗೃತ) ದಳದ ತಂಡ ಯಶಸ್ವಿಯಾಗಿದೆ.    ಈ ಪ್...
July 25, 10:06 PM   |   By Admin
ಪೀಳಿಗೆಯ ಆರೋಗ್ಯ ಸಂವರ್ಧನೆಗಾಗಿ ಕರಾಟೆಯಂತಹ ಸಮರಕಲಾ ತರಬೇತಿ ಅವಶ್ಯಕ : ಚೌಗುಲೆ
ಬೆಳಗಾವಿ 25: ಓಕಿನೋವಾ ಮಾರ್ಷಿಯಲ್ ಆರ್ಟ್‌್ಸ ಅಕ್ಯಾಡೆಮಿ ಮತ್ತು ಆನಂದ ಅಕ್ಯಾಡೆಮಿ, ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಬೆಲ್ಟ್‌ ಹಾಗೂ ಪ್ರಮಾಣ ಪತ್ರಗಳ ವಿತರಣಾ ಕಾರ್ಯಕ್ರಮವು ರವ...
July 25, 08:26 PM   |   By Admin
ಅತಿವೃಷ್ಠಿಯಿಂದ ಹಾನಿ : ಇಂಚಲ, ಹಿರೇಕೊಪ್ಪದಲ್ಲಿನ ಮನೆಗಳಿಗೆ ಪರಿಹಾರಕ್ಕಾಗಿ ಒತ್ತಾಯ
ಬೆಳಗಾವಿ 25: ಜಿಲ್ಲೆಯ ಸವದತ್ತಿ ತಾಲೂಕಿನ ಇಂಚಲ ಹಾಗೂ ಹಿರೇಕೊಪ್ಪ ಗ್ರಾಮದಲ್ಲಿ ಅತಿವೃಷ್ಠಿಯಿಂದ ಹಾನಿಯಾದ ಮನೆಗಳಿಗೆ ಪರಿಹಾರ ಒದಗಿಸುವಂತೆ ಆಗ್ರಹಿಸಿ ಸೋಮವಾರ ನಗರದ ಜಿಲ್ಲಾಧಿಕಾರಿ ...
July 25, 08:20 PM   |   By Admin
ಸ್ವತಂತ್ರ ಸಿಕ್ಕಾಗಿನಿಂದಲೂ ಆರ್‌ಎಸ್‌ಎಸ್ ಕಚೇರಿ ಮೇಲೆ ರಾಷ್ಟ್ರಧ್ವಜ ಹಾರಿಲ್ಲ ; ಹೆಬ್ಬಾಳ್ಕರ್
ಬೆಳಗಾವಿ 25: ಭಾರತ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 75ವರ್ಷ ಆಗಿದೆ.ಆದ್ರೆ,ಸ್ವತಂತ್ರ ಸಿಕ್ಕಾಗಿನಿಂದಲೂ ಆರ್‌ಎಸ್‌ಎಸ್ ಕಚೇರಿ ಮೇಲೆನೆ ಭಾರತದ ಬಾವುಟ ಹಾರಿಸಿಲ್ಲ ಎಂದು ಗ್ರಾಮೀಣ ಶಾಸ...
July 25, 08:18 PM   |   By Admin
ಕರುಳ ಭಾವದ ಅನುಭಂದದಿಂದ ಹುಟ್ಟುವುದೇ ನಿಜವಾದ ಸಾಹಿತ್ಯ
ಸ್ಹೇಹಾ ವಿ. ಪಿ. ಅಭಿಮತ: ಲೇಖಕಿಯರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಬೆಳಗಾವಿ 25: ಬರೆದದ್ದನ್ನೆಲ್ಲಾ ಸಾಹಿತ್ಯವಲ್ಲ. ಕರುಳ ಭಾವದ ಅನುಭಂದದಿಂದ ಹುಟ್ಟುವ ಸಾಹಿತ...
July 25, 08:00 PM   |   By Admin

ಇತ್ತೀಚಿನ ಸುದ್ದಿ