ನೀರಿನ ಸಮಸ್ಯೆ ಉದ್ಬವಿಸದಂತೆ ಮುನ್ನೆಚ್ಚರಿಕೆ ವಹಿಸಿ
ಕಿತ್ತೂರು ತಾಪಂ ಇಒ ಸುಭಾಷ ಸಂಪಗಾವಿ ಸೂಚನೆ | ಕುಡಿಯುವ ನೀರಿನ ಟಾಸ್ಕ್ ಫೋರ್ಸ್  ಸಭೆಬೆಳಗಾವಿ (ಚನ್ನಮ್ಮ ಕಿತ್ತೂರು) :  ಈ ಬಾರಿ ಬೇಸಿಗೆಯ ಏಪ್ರಿಲ್ ಮತ್ತು ಮೇ ತಿಂಗಳಲ್...
April 11, 02:14 PM   |   By Admin
ಹಾಸ್ಯಕೂಟ ಕಾರ್ಯ ಶ್ಲಾಘನೀಯ ; ಎಲ್‌. ಎಸ್‌. ಶಾಸ್ತ್ರಿ ಅಭಿಮತ : ‘ಆಧುನಿಕ ತಂತ್ರಜ್ಞಾನ ವರವೋ... ಶಾಪವೋ... ಹರಟೆ ಕಾರ್ಯಕ್ರಮ
ಲೋಕದರ್ಶನ ವರದಿ ಬೆಳಗಾವಿ 10: ಹಲವಾರು ಮಾನಸಿಕ ಒತ್ತಡಗಳ ಮಧ್ಯೆ ನಗುವನ್ನ ಹುಡಿಕೊಂಡು ಹೋಗುವಂತಹ ಪರಿಸ್ತಿತಿಯಿಂದು ನಿರ್ಮಾಣವಾಗಿದೆ. ಇಂತಹ ವಾತಾವರಣದಲ್ಲಿ ಹಾಸ್ಯಕೂಟ ಅತ್ಯಂತ ...
April 10, 09:39 PM   |   By Admin
ಶಿವಬಸವನಗರದ ಜೋತಿಬಾ ದೇವಸ್ಥಾನದಲ್ಲಿ ಮಹಾಪ್ರಸಾದ ಕಾರ್ಯಕ್ರಮ
ಬೆಳಗಾವಿ : ಇಲ್ಲಿಯ ಶಿವಬಸವ ನಗರದ ಶ್ರೀ ಜೋತಿಬಾ ದೇವಸ್ಥಾನದಲ್ಲಿ ಚೈತ್ರ ಮಾಸದ ಪ್ರಯುಕ್ತ ಮಹಾಪ್ರಸಾದ ಕಾರ‌್ಯಕ್ರಮ ಏರಿ​‍್ಡಸಲಾಗಿತ್ತು.  ಬೆಳಗಾವಿ ನಗರ, ತಾಲೂಕು ಹಾಗೂ ...
April 10, 09:28 PM   |   By Admin
ರಾಷ್ಟ್ರೀಯ ಬಸವ ದಳದಿಂದ ಲಿಂಗಾಯತ ಧರ್ಮ ಚಿಂತನ ಗೋಷ್ಠಿ ಕಾರ್ಯಕ್ರಮ
ಲೋಕದರ್ಶನ ವರದಿ ಬೆಳಗಾವಿ 10: ಲಿಂಗಾಯತ ಧರ್ಮ ಮಹಾಸಭಾ ಹಾಗೂ ರಾಷ್ಟ್ರೀಯ ಬಸವ ದಳದ ವತಿಯಿಂದ ಮಹಾದಂಡ ನಾಯಕರ ಸಂಸ್ಮರಣೆ ಹಾಗೂ ಲಿಂಗಾಯತ ಧರ್ಮ ಚಿಂತನ ಗೋಷ್ಠಿ ಕಾರ್ಯಕ್ರಮ ರವಿವಾ...
April 10, 09:25 PM   |   By Admin
ಉಜ್ವಲ ಪುನರ್ವಸತಿ ಕೇಂದ್ರ್ರದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ
ಲೋಕದರ್ಶನ ವರದಿ ಬೆಳಗಾವಿ 10: ಕೆಎಲ್‌ಇ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಮತ್ತು ರೀಸರ್ಚ (ಕೆಎಲ್‌ಇ ಸ್ವಾಯತ್ತ ವಿಶ್ವವಿದ್ಯಾಲಯ) ಬೆಳಗಾವಿಯ ಕೌನ್ಸಿಲಿಂಗ್ ಸೆಲ್ ಮತ್ತು ಮನೋ ವಿ...
April 10, 09:20 PM   |   By Admin
16ರಿಂದ ಜಂಬಗಿ ಸದಾಶಿವ ಮಹಾರಾಜ ಜಾತ್ರೆ
ಸಂಬರಗಿ 10: ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿ ಇರುವ ಜಂಬಗಿ ಗ್ರಾಮದ ಸದಾಶಿವ ಮಹಾರಾಜ ಜಾತ್ರೆಯು ಏಪ್ರಿಲ 16ರಿಂದ 19ರವರೆಗೆ ನಡೆಯಲಿದೆ ಎಂದು ಜಾತ್ರಾ ಕಮಿಟಿ ತಿಳಿಸಿದೆ.  ಏಪ್ರ...
April 10, 06:07 PM   |   By Admin
ಅಭಿವೃದ್ಧಿ ಕಾಣದ ಬೆಳಗಾವಿ ಲಿಂಗಾಯತ ಸ್ಮಶಾನ ಭೂಮಿ : ಮುಖಂಡರ ಆಕ್ರೋಶ
ಬೆಳಗಾವಿ 10: ಕೇಂದ್ರ ಸಚಿವ ದಿ. ಸುರೇಶ ಅಂಗಡಿ ಅವರು ತಮ್ಮ ಅವಧಿಯ 2019-20ನೇ ಸಾಲಿನಲ್ಲಿ ಕಾಮಗಾರಿಗೆ ಅನುಮೋದನೆ ದೊರೆತಿದೆ. ಆದರೆ ಈ ಅನುದಾನ ಸಮರ​‍್ಕವಾಗಿ ಬಳಕೆಯಾಗದೆ ಲಿಂಗಾಯತ ರ...
April 10, 03:56 PM   |   By Admin
ಮತ್ತೆ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಆಖಾಡಕ್ಕೆ ಇಳಿದ ರಮೇಶ ಜಾರಕಿಹೊಳಿ
ಲೋಕದರ್ಶನ ವರದಿ ಬೆಳಗಾವಿ 09: ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಮತ್ತು ಮಾಜಿ ಸಚಿವ ರಮೇಶ್ ಜಾರಕಿಹೊಳಿ ನಡುವೆ ಜೋರಾಗಿ ನಡೆಯುತ್ತಿದ್ದ ಟಾಕ್ ವಾರ್ ಕಳೆದ ಎರಡು ವಾರಗಳಿಂದ ಸೈಲೆಂಟ್ ...
April 09, 09:20 PM   |   By Admin
ಶಾಂತಾಯಿ ವೃದ್ಧಾಶ್ರಮದ 25ನೇ ವರ್ಷಾಚರಣೆ : ಮಾವೂಲಿ ವಾರಕರಿಗಳಿಂದ ದಿಂಡಿ, ರಿಂಗನ್ ಕಾರ್ಯಕ್ರಮ
ಲೋಕದರ್ಶನ ವರದಿ ಬೆಳಗಾವಿ 09: ಬಾಮನವಾಡಿಯಲ್ಲಿರುವ ಶಾಂತಾಯಿ ವೃದ್ಧಾಶ್ರಮದ 25ನೇ ವಾರ್ಷಿಕೋತ್ಸವದ ನಿಮಿತ್ತ ಕಾಲ್ನಡಿಗೆ ಓಟದ ಜೊತೆಗೆ ಮಾವುಲಿ ಹಾಗೂ ವಾರಕರಿಗಳಿಂದ ಡಿಂಡಿ ಮತ್ತ...
April 09, 09:19 PM   |   By Admin
ಜೈಂಟ್ಸ್‌ ಗ್ರೂಪ್‌ನ ಕುಡಿಯುವ ನೀರಿನ ಸೇವೆ ಶ್ಲಾಘನೀಯ : ಚೌಗುಲೆ
ಲೋಕದರ್ಶನ ವರದಿ ಬೆಳಗಾವಿ 09: ಕೊವಾಡ್ ಮಾರ್ಗವಾಗಿ ಹೋಗುವ ಪ್ರಯಾಣಿಕರು ಮತ್ತು ನಾಗರಿಕರ ನಿರಂತರ ಸಂಚಾರವಿದೆ. ಉಚಗಾಂವ್ ಬಸ್ ನಿಲ್ದಾಣದಂತಹ ಸ್ಥಳಗಳಲ್ಲಿ ಬೇಸಿಗೆಯ ಈ ದಿನಗಳಲ್ಲ...
April 09, 09:17 PM   |   By Admin

ಇತ್ತೀಚಿನ ಸುದ್ದಿ