ಹುದ್ದೆಗೆ ಪದೋನ್ನತಿ: ಎಂ.ವಿ. ಗುಂಡಪ್ಪಗೋಳಗೆ ಸನ್ಮಾನ
Promotion to the Post: Felicitation for M.V. Gundappagola
ಯರಗಟ್ಟಿ 15: ತಾಲೂಕಾ ದಂಡಾಧಿಕಾರ ಹಾಗೂ ತಹಶೀಲ್ದಾರ ಎಮ್. ವ್ಹಿ. ಗುಂಡಪ್ಪಗೋಳ ಅವರು ಗ್ರೇಡ್ 2 ಹುದ್ದೆಯಿಂದ ಗ್ರೇಡ್ 1 ಹುದ್ದೆಗೆ ಮುಂಬಡ್ತಿ ಪಡೆದು ಹಿನ್ನೆಲೆಯಲ್ಲಿ ಡಿಎ???ಸ್, ಕರವೇ, ಅಲ್ಪಸಂಖ್ಯಾತ ಸಂಘಟನೆಗಳಿಂದ ಸನ್ಮಾನಿಸಲಾಯಿತು.ಈ ವೇಳೆ ಡಿಎಸ್ ಜಿಲ್ಲಾ ಅಧ್ಯಕ್ಷ ಚಿದಂಬರ ಕಟ್ಟಿಮನಿ, ಕರವೇ ಅಧ್ಯಕ್ಷ ರಫೀಕ ಡಿ.ಕೆ, ಅಲ್ಪಸಂಖ್ಯಾತ ಘಟಕದ ಫಾರೂಕ ಅತ್ತಾರ, ಹಸನ ಹುಸೇನನಾಯ್ಕರ, ಸೂರಜ ಸಂಗೊಳ್ಳಿ, ಶಾವಲಿ ನದಾಫ, ಚಾಂದ ಸಂಗೊಳ್ಳಿ, ಫಕ್ರು ನದಾಫ, ಫಿರೋಜ್ ಖಾದ್ರಿ ಶ್ಯಾಮ ಕಾರ್ಯಪ್ಪನವರ ಸೇರಿದಂತೆ ಅನೇಕರು ಇದ್ದರು.
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ
ಬಿಗಿ ಭದ್ರತೆಯ ನಡುವೆ 6,200ಕ್ಕೂ ಹೆಚ್ಚು ಅಮರನಾಥ ಯಾತ್ರಿಕರು ಜಮ್ಮುವಿನಿಂದ ಪ್ರಯಾಣ ಬೆಳೆಸಿದರು
ಬೆಳಗಾವಿಯ ಜಿಮಖಾನಾ ಕ್ಲಬ್ನಲ್ಲಿ ಗುಂಡಿನ ದಾಳಿ; ವ್ಯಕ್ತಿ ಅದೃಷ್ಟವಶಾತ್ ಪಾರು
ವಾರಾಣಸಿಯ 27 ವರ್ಷದ ಯುವಕನಿಗೆ ಕೋವಿಡ್-19 ದೃಢ; ಬಿಎಚ್ಯು ಆಸ್ಪತ್ರೆಗೆ ದಾಖಲಾತಿ 