ಸರ್ಕಾರಿ ಅಭಿಯೋಜಕರ ಮೇಲೆ ಹಲ್ಲೆ: ಮೂವರ ಬಂಧನ
ಬೆಳಗಾವಿ, 25: ಕುಟುಂಬದೊಂದಿಗೆ ಮನೆಗೆ ಮರಳುತ್ತಿದ್ದ ಅಭಿಯೋಜಕರ ಮೇಲೆ ಪಾನಮತ್ತರಾದ ಮೂವರು ತೀವ್ರ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಘಟನೆ ವಿನಾಯಕ ನಗರದಲ್ಲಿ ಕಳೆದ ರಾತ್ರಿ ನಡೆದಿದೆ...
May 25, 08:41 PM   |   By Admin
ಮದುವೆಯಾಗಲು ಸಿಗದ ಹೆಣ್ಣು :ಯುವಕ ಆತ್ಮಹತ್ಯೆ
ಬೆಳಗಾವಿ,25: ಮದುವೆಗೆ ವಿಳಂಬ ಆಗಿದ್ದ ಮನನೊಂದ ಯುವಕನೊರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಘಟನೆ ನಡೆದಿದೆ. ಶಾಂತಿನಾಥ ಸುರೇಶ ಕೇಸ...
May 25, 08:40 PM   |   By Admin
ಶ್ರೀ ಗೌರಿ ಮಹಿಳಾ ಮಂಡಳದ ಪ್ರಥಮ ವಾರ್ಷಿಕೋತ್ಸವ
ಬೆಳಗಾವಿ 25: ಇಲ್ಲಿನ ಸದಾಶಿವ ನಗರದ ಶ್ರೀ ಗೌರಿ ಮಹಿಳಾ ಮಂಡಳದ ಪ್ರಥಮ ವಾರ್ಷಿಕೋತ್ಸವ ಲಾರ್ಡ್ಸ ಹೊಟೇಲ್‌ನಲ್ಲಿ ಸಂಭ್ರಮದಿಂದ ಜರುಗಿತು. ಮಂಡಳದ ಸಂಸ್ಥಾಪಕಿ ಅನ್ನಪೂರ್ಣಾ ಧಮ್ಮಣ...
May 25, 08:38 PM   |   By Admin
ಪಠ್ಯವು ವಿದ್ಯಾರ್ಥಿಗಳಿಗೆ ಸಂಶೋಧನೆಗೆ ಸ್ಫೂರ್ತಿ ನೀಡಲಿ : ಪ್ರೊ.ತ್ಯಾಗರಾಜ
ಬೆಳಗಾವಿ, 25: ಸ್ನಾತಕ ವಿದ್ಯಾರ್ಥಿಗಳು ತಾವುಕಲಿಯುವ ವಿಷಯದ ಕುರಿತಾಗಿ ಸಂಶೋಧನೆ ಮಾಡುವಷ್ಟು ಆಸಕ್ತಿ ಹುಟ್ಟಿಸುವ ಜವಾಬ್ದಾರಿ ಶಿಕ್ಷಕರದಾಗಿದೆ. ಹಾಗಾಗೀ ಸ್ನಾತಕ ಪದವಿಯ ಪಠ್ಯವು ವಿದ...
May 25, 07:46 PM   |   By Admin
ವಿದ್ಯುತ್ ಟಿಸಿ ಏರಿ ಹಾಡು ಹೇಳಿದ ಭೂಪ : ಜನ ಆತಂಕ
ಬೆಳಗಾವಿ, 25: ಬೆಳಗಾವಿ ಟಿಳಕ ಚೌಕದಲ್ಲಿ ಯುವಕನೊಬ್ಬ ಶುಕ್ರವಾರ ವಿದ್ಯುತ್ ಕಂಬದ ಟಿಸಿ ಏರಿ ಹಾಡು ಹೇಳತೊಡಗಿದ. ಇದರಿಂದ ಅಲ್ಲಿನ ನಾಗರಿಕರು ಆತಂಕಕ್ಕೊಳಗಾದರು. ಯುವಕನನ್ನು ಟಿಸ...
May 25, 07:45 PM   |   By Admin
ಜನಾಕರ್ಷಕ ಪಾಂಡುರಂಗ ಕೋಳಿ ಕಲೆ
ಸಂಬರಗಿ 25: ಶಿರೂರು ಗ್ರಾಮದಲ್ಲಿ ಶ್ರೀ ಲಕ್ಷ್ಮಿ ದೇವಿ ಜಾತ್ರೆ ನಿಮಿತ್ತವಾಗಿ ಡೊಳ್ಳಿನ ಪದ ಕಾರ್ಯಕ್ರಮದಲ್ಲಿಮಹಾರಾಷ್ಟ್ರದ ಖಲಾಟೆ ಗ್ರಾಮದ ಪಾಂಡುರಂಗ ಕೋಳಿ ಯುವಕ ಹಿಂದಕ್ಕೆ ನೆಗೆದು...
May 25, 06:36 PM   |   By Admin
ಬುದ್ಧ ಪೂರ್ಣಿಮೆ: ಆಕಾಶ್ ಹಲಗೇಕರ ಭೋದಿ ವೃಕ್ಷ ವಿತರಣೆ
ಬೆಳಗಾವಿ 24: ಭಾರತೀಯ ಬೌದ್ಧ ಮಹಾಸಭಾ ಜಿಲ್ಲಾ ಶಾಖೆ ಬೆಳಗಾವಿ ಇವರ ವತಿಯಿಂದ  ಬುದ್ಧ ಪೂರ್ಣಿಮೆ ಕಾರ್ಯಕ್ರಮವನ್ನು ಬುದ್ಧ ವಿಹಾರ,ಅಂಬೇಡ್ಕರ್ ನಗರ ಬೆಳಗಾವಿಯಲ್ಲಿ ಅರ್ಥಪೂ...
May 25, 06:34 PM   |   By Admin
ಆಧುನಿಕ ಕೃಷಿ ಪದ್ಧತಿಯಿಂದ ಕಡಿಮೆ ವೆಚ್ಚದಲ್ಲಿ ಹೆಚ್ಚು ಕಬ್ಬು ಉತ್ಪಾದನೆ ಸಾಧ್ಯ: ಮಾನೆ
ಸಂಬರಗಿ 25: ರೈತರು ಆಧುನಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಕಡಿಮೆ ನೀರು ಹಾಗೂ ಕಡಿಮೆ ಓಷಧಿಗಳಲ್ಲಿ ಕಡಿಮೆ ವೆಚ್ಚದಲ್ಲಿ ಹೆಚ್ಚು ಕಬ್ಬು ಉತ್ಪಾದನೆ ಮಾಡಲು ಸಾಧ್ಯವಿದೆ ಎಂದು ಡಾ....
May 25, 04:50 PM   |   By Admin
27ರಂದು ಕಾಹೆರ್‌ನ 14ನೇ ಘಟಿಕೋತ್ಸವ: ಡಾ.ಪ್ರಭಾಕರ ಕೋರೆ ಸಮಗ್ರ ಮಾಹಿತಿ
ಬೆಳಗಾವಿ 25: ಕೆಎಲ್‌ಇಅಕಾಡೆಮಿಆಫ್ ಹೈಯರ್‌ಎಜ್ಯುಕೇಶನ್‌ಆ್ಯಂಡ್‌ರಿಸರ್ಚ್‌ಕಾಹೆರ್‌ದ 14ನೇ ಘಟಿಕೋತ್ಸವವುಇದೇ ಬರುವ ಸೋಮವಾರ 27 ಮೇ 2024ರಂದು ಮುಂಜಾನೆ 11.00ಗಂಟೆಗೆ ಜೆಎನ್‌ಎಂಸಿಆವ...
May 25, 04:45 PM   |   By Admin
ಕನಸು ಕಾಣಿರಿ- ಧ್ಯೆಯ ಮರೆಯಬೇಡಿ: ಮಾಜಿ ವಿದ್ಯಾರ್ಥಿಗಳಿಗೆ ಡಾ. ದೀಕ್ಷಿತ ಸಲಹೆ
ಬೆಳಗಾವಿ 25: ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ದೊಡ್ಡ ಕನಸುಗಳನ್ನು ಕಾಣುವುದರ ಜೊತೆಗೆ ತಮ್ಮ ಗುರಿ ಮುಟ್ಟುವತನಕ ಧ್ಯೆಯ ಮರೆಯಬಾರದು ಎಂದು ಅರಿಹಂತ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ...
May 25, 04:43 PM   |   By Admin

ಇತ್ತೀಚಿನ ಸುದ್ದಿ