ಯಮಕನಮರಡಿ ನೂಲಿಬಾವಿ ಸಂಗೊಳ್ಳಿ ರಾಯಣ್ಣ ಕಾಲೋನಿ ಮಹಾಗಣಪತಿ ವಿಗ್ರಹ
ಯಮಕನಮರಡಿ ಸ್ಥಳೀಯ ನೂಲಿಬಾವಿ ಸಂಗೊಳ್ಳಿ ರಾಯಣ್ಣ ಕಾಲೋನಿಯಲ್ಲಿ ಸ್ಥಾಪಿಸಲಾದ ಮಹಾಗಣಪತಿ ವಿಗ್ರಹ . ...
September 11, 06:19 PM   |   By Admin
ಬಡಮಕ್ಕಳ ಶಿಕ್ಷಣಕ್ಕೆ ಕಾಂಗ್ರೆಸ್ ಸರ್ಕಾರಗಳಿಂದ ಹೆಚ್ಚು ಉತ್ತೇಜನ
ಬೆಳಗಾವಿ 11:  ಸಮಾಜ, ರಾಜ್ಯ ಹಾಗೂ ದೇಶದ ಅಭಿವೃದ್ಧಿಯಲ್ಲಿ ಸರ್ಕಾರಿ ಶಾಲೆಗಳ ಕೊಡುಗೆ ಅಪಾರ. ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದು ಮಹಿಳಾ ಮತ್...
September 11, 05:43 PM   |   By Admin
ಕೆಎಲ್‌ಇ ಹೇಲ್ತ್‌ ಗೈಡ್ ನೇರ ಫೋನ್‌-ಇನ್ ಕಾರ್ಯಕ್ರಮ
ಬೆಳಗಾವಿ 11:  ಕೆಎಲ್‌ಇ ವೇಣುಧ್ವನಿ 90.4 ಎಫ್‌. ಎಮ್‌. ಕೇಂದ್ರ ಬೆಳಗಾವಿ, ಕೆಎಲ್‌ಇ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಬೆಳಗಾವಿ ಹಾಗೂ ಕೆಎಲ್‌ಇ ಜವಾಹರ...
September 11, 05:37 PM   |   By Admin
ಎಲ್‌ಐಸಿ ಗ್ರಾಹಕರ ಸಮಾವೇಶ
ಬೆಳಗಾವಿ, 11 : ಬೆಳಗಾವಿಯ ಸ್ಥಳಿಯ ಕೆಎಂಎಫ್ ದಲ್ಲಿ ಎಲ್‌ಐಸಿ ಸಪ್ತಾಹ ಅಂಗವಾಗಿ ಸೆ. 4  ರಂದು ಕೆಎಂಎಫ್ ಸೇವಾ ಸಮಾವೇಶ ಜರುಗಿತು. ಎಲ್‌ಐಸಿನಲ್ಲಿ ಹೊಸದಾಗಿ ಆರಂಭವಾದ ಡಿಜ...
September 11, 04:58 PM   |   By Admin
ವಿದ್ಯಾರ್ಥಿಗಳು ಕೀಳರಿಮೆಭಾವ ತೊರೆಯಲಿ: ಮಹಾಂತೇಶ ಕವಟಗಿಮಠ
ಲಿಂಗರಾಜ ಕಾಲೇಜಿನ ರಾ​‍್ಯಂಕ್ ವಿಜೇತ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಸತ್ಕಾರ ಬೆಳಗಾವಿ 10: ಕಲಿಕೆಯ ಹಂತದಲ್ಲಿ ವಿದ್ಯಾರ್ಥಿಗಳಿಗೆ ಕೀಳರಿಮೆಭಾವ ಇರಬಾರದು. ನಾವು ಯಾವುದೇ ಶ...
September 10, 08:03 PM   |   By Admin
ವೆಂಕಟೇಶ ಶಿಂಧಿಹಟ್ಟಿಗೆ ಪಿಎಚ್‌ಡಿ ಪ್ರದಾನ
ಬೆಳಗಾವಿ 10: ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಅಪರಾಧಶಾಸ್ತ್ರ ಮತ್ತು ಅಪರಾಧಿಕ ನ್ಯಾಯ ವಿಭಾಗದಲ್ಲಿ ಸಂಶೋಧನಾ ವಿದ್ಯಾರ್ಥಿ  ವೆಂಕಟೇಶ ಎ ಶಿಂಧಿಹಟ್ಟಿ ಇವರಿಗೆ ...
September 10, 07:01 PM   |   By Admin
ಮಂಗಳವಾರವೂ ಮುಂದುವರಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹಳ್ಳಿ ಭೇಟಿ
ಬೆಳಗಾವಿ 10: ಸ್ವತಃ ಜನರ ಬಳಿಗೆ ಹೋಗಿ ಸಮಸ್ಯೆ ಆಲಿಸುವ ವಿನೂತನ ಕಾರ್ಯಕ್ರಮವನ್ನು ಮುಂದುವರಿಸಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಮಂಗಳವಾರ ಹಂಗರಗ...
September 10, 06:59 PM   |   By Admin
ಬೆಳಗಾವಿಗೆ ರೊವಾಂಡಾ ದೇಶದ ಹೈಕಮೀಶನರ್ ಭೇಟಿ: ಸುವರ್ಣ ವಿಧಾನಸೌಧ ವೀಕ್ಷಣೆ
ಬೆಳಗಾವಿ,ಸೆ 10 : ಬೆಳಗಾವಿ ಜಿಲ್ಲೆಗೆ ಭಾನುವಾರ ಆಗಮಿಸಿರುವ ಪೂರ್ವ ಆಫ್ರಿಕಾದ ರೊವಾಂಡಾ ದೇಶದ ಹೈಕಮೀಶನರ್  ಜಾಕ್ವೆಲಿನ್ ಮುಕಂಜಿರಾ(ಒಢಿ.ಎಚಿಛಿಡಣಜಟಟಿಜ ಒಣಞಚಿಟಿರಡಿಚಿ) ಅವರು...
September 10, 04:11 PM   |   By Admin
ವೈಭವದಿಂದ ಗಣೇಶನ ಮೆರವಣಿಗೆ: ಸಾಂಪ್ರದಾಯಿಕ ಪ್ರತಿಷ್ಠಾಪನೆ
ಸಂಬರಗಿ 10: ಸಂಬರಗಿ ಹಾಗೂ ಸುತ್ತಮುತ್ತ ಗ್ರಾಮಗಳಲ್ಲಿ ಗಣಪತಿ ಬಪ್ಪಾ ಮೋರ್ಯ ಜೈಘೋಷದಲ್ಲಿಗಣೇಶ್ ಮೂರ್ತಿಯನ್ನು ವಿವಿಧ ಗಣೇಶ ಮಂಡಲಗಣೇಶ ಮೂರ್ತಿಗಳು ವಾದ್ಯಗಳೊಂದಿಗೆ ಗ್ರಾಮೀಣ ಭಾಗದಲ್...
September 10, 03:44 PM   |   By Admin
ವಿಶ್ವಕರ್ಮ ಜಯಂತಿ ಅರ್ಥಪೂರ್ಣ ಆಚರಣೆಗೆ ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ ಸೂಚನೆ
ಬೆಳಗಾವಿ ಸೆ.09 : ಸರ್ಕಾರದ ನಿರ್ದೇಶನದಂತೆ ವಿಶ್ವಕರ್ಮ ಜಯಂತಿಯನ್ನು ಸೆ. 17 ರಂದು ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ಅರ್ಥಪೂರ್ಣವಾಗಿ ಆಚರಿಸಲು ಸರ್ವ ಕ್ರಮಗಳನ್ನು ಕೈಗೊಳ್ಳುವಂತೆ ಅ...
September 09, 08:45 PM   |   By Admin

ಇತ್ತೀಚಿನ ಸುದ್ದಿ