ರೈತರ ಸ್ವಂತ ಖರ್ಚಿನಲ್ಲಿ ಅಗೇಣೀ ನದಿಗೆ ನೀರು: ಬಸದೇಶ್ವರ ಏತ ನೀರಾವರಿ ಕಾಲುವೆಗಳಿಗೆ ಮರುಜೀವ
ಸಂಬರಗಿ 26 : ಗಡಿ ಪ್ರದೇಶದಲ್ಲಿ ಮಳೆ ಕೊರತೆಯಿಂದ ಅಗೇಣೀ ನದಿಯಲ್ಲಿ ನೀರಿನ ಹರಿವು ಸಂಪೂರ್ಣ ಸ್ಥಗಿತಗೊಂಡಿದ್ದರೂ, ರೈತರು ಸ್ವಂತ ಹಣ ಖರ್ಚು ಮಾಡಿ ಬಸದೇಶ್ವರ ಏತ ನೀರಾವರಿ ಯೋಜನೆಯ ಮು...
August 26, 06:07 PM   |   By Admin
ರಾಘವೇಂದ್ರ ಸ್ವಾಮಿ 355 ನೇ ಆರಾಧನಾ
ಬೆಳಗಾವಿ. 26 - ವಡಗಾವಿಯ ವಝೆಗಲ್ಲಿಯ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಶ್ರೀ ರಾಘವೇಂದ್ರ ಸ್ವಾಮಿ 355 ನೇ ಆರಾಧನಾ ಮಹೋತ್ಸವವನ್ನು    ಇದೇ ದಿ. 29 ಶನಿವಾರ, 30 ರವಿವ...
August 26, 05:02 PM   |   By Admin
ಪಕ್ಷ, ಭಾಷೆ ನೋಡದೆ ಎಲ್ಲರ ಅಭಿವೃದ್ಧಿಗೆ ಕೆಲಸ: ಲಕ್ಷ್ಮೀ ಹೆಬ್ಬಾಳಕರ
ಬೆಳಗಾವಿ, ಆ. 26: “ನಾನು ನಿಸ್ವಾರ್ಥತೆಯಿಂದ ಕೆಲಸ ಮಾಡುತ್ತಿದ್ದೇನೆ. ಕ್ಷೇತ್ರದ ಅಭಿವೃದ್ಧಿಯ ವಿಚಾರದಲ್ಲಿ ಯಾವ ಪಕ್ಷದವರು, ಯಾವ ಭಾಷೆಯವರು ಎಂಬುದನ್ನು ಎಂದಿಗೂ ನೋಡಿಲ್ಲ. ಎಲ್ಲರನ್...
August 26, 04:46 PM   |   By Admin
ಪ್ರವಾದಿ ಮಹಮ್ಮದ್ ಪೈಗಂಬರ್ ತತ್ವಗಳು ಮಾನವ ಕುಲಕ್ಕೆ ದಾರೀದೀಪ: ಅಶಪಾಕ ಧೂಪದಾಳ
 ಸವದತ್ತಿ 26: ಸವದತ್ತಿ ತಾಲೂಕಿನ ಗುರ್ಲಹೊಸೂರಿನ ಅಹಲೇ ಸುನ್ನತ್ ನೂರಾನಿ ಜಾಮಿಯಾ ಮಸೀದಿ ವತಿಯಿಂದ ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಜನ್ಮದಿನದ ಅಂಗವಾಗಿ ಜಶ್ನೆ ಈದ್ ಮಿಲಾದು...
August 26, 03:21 PM   |   By Admin
ಜಾರಕಿಹೊಳಿ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ
ಯಮಕನಮರಡಿ 26: ಮಹಿಳಾ ಕಲ್ಯಾಣ ಸಂಸ್ಥೆ, ಬೆಳಗಾವಿಯ ಪೊರಸೈಟ್ ಫೌಂಡೇಶನ್ ಹಾಗೂ ಐಐಟಿ ನವದೆಹಲಿ ಸಹಯೋಗದಲ್ಲಿ ಹುಕ್ಕೇರಿ ತಾಲೂಕಿನ ಜಾರಕಿಹೊಳಿ ಗ್ರಾಮದಲ್ಲಿ ಪರಿಶಿಷ್ಟ ಪಂಗಡದ ಜನರಿಗಾಗಿ...
August 26, 03:13 PM   |   By Admin
ಗ್ರಾಮೀಣ ಉದ್ಯೋಗ ಯೋಜನೆಯಡಿ ಕೂಲಿ ಕೆಲಸಕ್ಕೆ ಉತ್ತೇಜನ: ಅಧಿಕಾರಿಗಳಿಂದ ಕಾಮಗಾರಿ ಪರೀಶೀಲನೆ
ಲೋಕದರ್ಶನ ವರದಿ ಸವದತ್ತಿ 26: ತಾಲೂಕಿನ ಗೊರಾಬಾಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಬಸಿಡೊಣಿ ಗ್ರಾಮದಲ್ಲಿ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ಗಾರ್  ಆಜೀವಿಕ ಮಿಷ...
August 26, 02:57 PM   |   By Admin
ಜನರ ಸಮಸ್ಯೆಗಳಿಗೆ ಸ್ಪಂದಿಸಿದ ಲಕ್ಷ್ಮೀ ಹೆಬ್ಬಾಳ್ಕರ್
ಬೆಳಗಾವಿ, ಆಗಸ್ಟ್‌ 25: ಮಾಜಿ ಸಚಿವೆ ಹಾಗೂ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಬುಧವಾರ ಬೆಳಗಾವಿಯ ತಮ್ಮ ಗೃಹ ಕಚೇರಿಯಲ್ಲಿ ಸಾರ್ವಜನಿಕರ ಸಮಸ್ಯೆಗಳನ್...
August 26, 02:53 PM   |   By Admin
ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಉಡಿ ತುಂಬುವ ಕಾರ್ಯಕ್ರಮ
ನೇಸರಗಿ 26 :  ಹಿಂದೂಗಳ ಪವಿತ್ರ ಹಬ್ಬ ಹಾಗೂ ಮಹಿಳೆಯರ ಪಾಲಿನ ಮಹಾದೇವತೆ, ವರಲಕ್ಷ್ಮಿ, ಮಹಾಲಕ್ಷ್ಮಿ ತಾಯಿ ವರಮಹಾಲಕ್ಷ್ಮಿ ಮಹಾ ಪೂಜಾ ಕಾರ್ಯಕ್ರಮವನ್ನು ಸಮೀಪದ ನೇಗಿನಹಾಳ ಗ್ರಾ...
August 26, 02:41 PM   |   By Admin
ಜನರ ಸಮಸ್ಯೆಗಳಿಗೆ ಸ್ಪಂದಿಸಿದ ಲಕ್ಷ್ಮೀ ಹೆಬ್ಬಾಳಕರ್
ಬೆಳಗಾವಿ: ಮಾಜಿ ಸಚಿವೆ ಹಾಗೂ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರು ಬುಧವಾರ ಬೆಳಗಾವಿಯ ತಮ್ಮ ಗೃಹ ಕಚೇರಿಯಲ್ಲಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ, ಜನರ...
August 26, 02:39 PM   |   By Admin
ಮಹಿಳೆಯರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸದ್ಬಳಕೆ ಮಾಡಿಕೊಳ್ಳಿ: ಪಿಎಸ್‌ಐ ಎ. ರುಕ್ಮಿಣಿ
ಲೋಕದರ್ಶನ ವರದಿ ಬೆಳಗಾವಿ 25 : ಮಹಿಳೆಯರು ಧೈರ್ಯದಿಂದ ಮುಂದೆ ಬಂದು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು. ಮಹಿಳೆಯರ ಸಬಲೀಕರಣ ಹಾಗೂ ಕುಟುಂಬದ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿ...
August 25, 06:47 PM   |   By Admin

ಇತ್ತೀಚಿನ ಸುದ್ದಿ