ಅನ್ನಪೂರ್ಣಾ ಸ್ಮರಣೋತ್ಸವದಲ್ಲಿ ಮಳಗಲಿಯವರ 7 ಕೃತಿಗಳ ಲೋಕಾರೆ​‍್ಣ
ಬೆಳಗಾವಿ 19;  ಅನ್ನಪೂರ್ಣಾ ಮಳಗಲಿ ಅವರ ಸ್ಮರಣೋತ್ಸವದಲ್ಲಿ ಅವರ ಪತಿ ಅಶೋಕ ಮಳಗಲಿ ಅವರ 7 ಕೃತಿಗಳ ಲೋಕಾರೆ​‍್ಣಗೊಂಡಿದ್ದು ಅನುಕರಣೀಯವಾಗಿದೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪ...
July 19, 04:07 PM   |   By Admin
ಬಾಲ್ಯ ವಿವಾಹ ತಡೆಗೆ ಕಿಶೋರಿಯರ ಸಂಕಲ್ಪ
ಲೋಕದರ್ಶನ ವರದಿ ಬೆಳಗಾವಿ 19: ಸಮಾಜದಲ್ಲಿ ಆರೋಗ್ಯಕರ ವಾತಾವರಣ ನಿರ್ಮಿಸಿ, ಲಿಂಗ ಸಮಾನತೆ ಸಾಧಿಸಲು ಬಾಲ್ಯವಿವಾಹ ತಡೆ, ಮಕ್ಕಳ ರಕ್ಷಣೆ ಹಾಗೂ ವರದಕ್ಷಿಣೆಯಂತಹ ಸಾಮಾಜಿಕ ಪಿಡುಗು...
July 19, 02:48 PM   |   By Admin
ಗೃಹಲಕ್ಷ್ಮಿ ಸಂಭ್ರಮ ಪರಿಸರ ಜಾಗೃತಿ ಅಭಿಯಾನಕ್ಕೆ ಚಾಲನೆ
ಸವದತ್ತಿ 19 : ತಾಲೂಕಿನ ಹೂಲಿ ಗ್ರಾಮದಲ್ಲಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆ’ಯ ಯಶಸ್ವಿ ಮೂರು ವರ್ಷಗಳ ಪೂರೈಕೆ ಅಂಗವಾಗಿ ವಿಶೇಷ ಸಂಭ್ರಮಾಚರಣೆ ಹಾಗೂ ಪರಿಸರ ಜಾ...
July 19, 02:42 PM   |   By Admin
ಕಡಿಮೆ ಮಳೆಯ ಹಿನ್ನೆಲೆ: ಸಿಹಿಕಬ್ಬು ಬೆಳೆಗಾರರಿಗೆ ತೋಟಗಾರಿಕೆ ಇಲಾಖೆ ಸಲಹೆ
ಲೋಕದರ್ಶನ ವರದಿ ಖಾನಾಪುರ 18: ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿರುವ ಹಿನ್ನೆಲೆಯಲ್ಲಿ ಸಿಹಿಕಬ್ಬು ಬೆಳೆಗಾರರು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನ...
July 18, 06:58 PM   |   By Admin
ಹೋರಾಟವನ್ನು ಹತ್ತಿಕ್ಕುತ್ತಿರುವ ಸರ್ಕಾರದ ನಡೆ ಪ್ರಜಾತಂತ್ರದ ಕಗ್ಗೊಲೆ- ಪ್ರೊ. ಯಲ್ಲಪ್ಪ ಹಿಮ್ಮಡಿ ಕಳವಳ
ಬೆಳಗಾವಿ 18: ಜಂತರ್ ಮಂತರ್ನಿಂದ ಸೋನಂ ವಾಂಗ್ಚುಕ್ ಅವರನ್ನು ಬಲವಂತವಾಗಿ ತೆರವುಗೊಳಿಸಿರುವುದನ್ನು ಮತ್ತು ಪ್ರತಿಭಟನಾಕಾರರ ಮೇಲಿನ ಪೊಲೀಸ್ ದೌರ್ಜನ್ಯವನ್ನು ಖಂಡಿಸಿ ಎಐಡಿಎಸ್‌ಓ ನೇತೃ...
July 18, 06:26 PM   |   By Admin
ಅಭಿವೃದ್ಧಿ ಕಾಮಗಾರಿಗಳು ಸ್ಥಗಿತ: ಇಂದಿರಾನಗರ ಗ್ರಾಮಸ್ಥರ ಆಕ್ರೋಶ
ಲೋಕದರ್ಶನ ವರದಿ ಯಮಕನಮರಡಿ  18 : ಕ್ಷೇತ್ರದ ವ್ಯಾಪ್ತಿಗೆ ಬರುವ ಇಂದಿರಾನಗರ ಹಾಗೂ ದಾದಾಭಾನಹಟ್ಟಿ ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳು ಗುತ್ತಿಗೆದಾರರ ಗೊಂದಲದಿಂದ ಸ್...
July 18, 06:24 PM   |   By Admin
ಇಂದು ಅನ್ನಪೂರ್ಣ ಮಳಗಲಿ ಪ್ರಥಮ ಪುಣ್ಯ ಸ್ಮರಣೆ: ಕೃತಿಗಳ ಬಿಡುಗಡೆ
             ಬೆಳಗಾವಿ 18: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ, ಕನ್ನಡ ಭವನ ನೆಹರು ನಗರ ಬೆಳಗಾವಿ ಸಹಯೋಗದೊಂದಿಗೆ ಶರಣೆ ಅ...
July 18, 06:09 PM   |   By Admin
ತಾನೇ ಕಳ್ಳತನ ಮಾಡಿ ದೂರು ದಾಖಲಿಸಿದ್ದ ಮಾಲೀಕ ಬಂದನ
ಬೆಳಗಾವಿ 18: ನಗರದ ರಾಮದೇವ ಗಲ್ಲಿಯಲ್ಲಿರುವ ಬಂಗಾರದ ಅಂಗಡಿಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣವನ್ನು ಖಡೇಬಜಾರ್ ಪೊಲೀಸರು ಕ್ಷಿಪ್ರ ಹಾಗೂ ಸಮರ್ಥ ತನಿಖೆಯ ಮೂಲಕ ಭೇದಿಸಿದ್ದಾರೆ. ತನಿಖ...
July 18, 05:56 PM   |   By Admin
ಪಿಎಂಶ್ರೀ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಸಂಭ್ರಮ ಶನಿವಾರ ಆಚರಣೆ
ಲೋಕದರ್ಶನ ವರದಿ ಗುರ್ಲಾಪೂರ 18: ಸ್ಥಳೀಯ ಪಿಎಂಶ್ರೀ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಸಂಭ್ರಮ ಶನಿವಾರ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.  ಕಾರ್ಯಕ್ರಮದ ಮುಖ...
July 18, 03:22 PM   |   By Admin
93 ಎಕರೆ ಭೂಮಿ ಸ್ವಾಧೀನ ಪ್ರಕ್ರಿಯೆ ಕೈಬಿಡಲು ಒಪ್ಪಿದ ಕೆಎಚ್ಬಿ ಅಧಿಕಾರಿಗಳು
ಬೆಂಗಳೂರು/ಬೆಳಗಾವಿ 18: ಗ್ರಾಮೀಣ ಕ್ಷೇತ್ರದ ಮೊದಗಾ ಗ್ರಾಮದ ಶ್ರೀ ಮಾರುತಿ ದೇವಸ್ಥಾನಕ್ಕೆ ಸೇರಿದ ಸುಮಾರು 92 ಎಕರೆ 39 ಗುಂಟೆ ಪುಣ್ಯ ಭೂಮಿಯನ್ನು ಕರ್ನಾಟಕ ಹೌಸಿಂಗ್ ಬೋರ್ಡ್‌ (ಕೆಎ...
July 18, 03:18 PM   |   By Admin

ಇತ್ತೀಚಿನ ಸುದ್ದಿ