ನೀರಾವರಿಗೆ ಸಂಬಂಧಿಸಿದಂತೆ ಸಾಕಷ್ಟು ಬೇಡಿಕೆ ಇದ್ದರೂ ಯೋಜನೆ ರೂಪಗೊಂಡಿಲ್ಲ: ರಾಜಕುಮಾರ ಟೋಪಣ್ಣವರ
           ಬೆಳಗಾವಿ 02:  ಮಲಪ್ರಭಾ ನದಿ, ಖಾನಾಪುರ, ಕಿತ್ತೂರು, ಬೈಲಹೊಂಗಲ, ರಾಮದುರ್ಗ, ಸವದತ್ತಿ ಜೀವನಾಡಿ, ಈ ನಾಲ್ಕು ತಾಲೂಕಿನ ನೀರಾವ...
February 02, 07:29 PM   |   By Admin
ಫೆ. 3 ಇಂದು ಗ್ಯಾರಂಟಿ ಯೋಜನೆಗಳ ಕುರಿತು ಕಾರ್ಯಗಾರ
ಸವದತ್ತಿ 02 : ತಾಲೂಕಿನ ಯಕ್ಕುಂಡಿ, ಬಡ್ಲಿ, ಮಲ್ಲೂರು ಹಾಗೂ ಹೊಸೂರ ಗ್ರಾಮಗಳಲ್ಲಿ ಫೆ. 3 ಇಂದು ತಾಲೂಕಾ ಗ್ಯಾರಂಟಿ ಅನುಷ್ಠಾನ ಸಮಿತಿಯಿಂದ ಗ್ಯಾರಂಟಿ ಯೋಜನೆಗಳ ಕುರಿತು ಕಾರ್ಯಗಾರ ಆಯ...
February 02, 07:26 PM   |   By Admin
ವಿಶ್ವ ರೇಡಿಯೋ ದಿನದ ಅಂಗವಾಗಿ “ಜನಪದ ಕಲಾ ಮೇಳ”
          ಯಮಕನಮರಡಿ :   02: ಮಹಿಳಾ ಕಲ್ಯಾಣ ಸಂಸ್ಥೆಯ “ನಮ್ಮೂರ ಬಾನುಲಿ” ಸಮುದಾಯ ರೇಡಿಯೋ ಕೇಂದ್ರದ (90.8 ಈಒ) ವತಿಯಿಂದ ವಿಶ್ವ ರೇಡಿಯ...
February 02, 07:11 PM   |   By Admin
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಪ್ರಭಾಕರ ಕೋರೆ ಅವರಿಗೆ ಕೆಎಲ್‌ಎಸ್ ಸಂಸ್ಥೆಯಿಂದ ಸನ್ಮಾನ
ಬೆಳಗಾವಿ  02: ಸಾರ್ವಜನಿಕ ಜೀವನ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಮಹೋನ್ನತ ಸೇವೆಯನ್ನು ಗುರುತಿಸಿ ಕೇಂದ್ರ ಸರ್ಕಾರವು ಪ್ರತಿಷ್ಠಿತ "ಪದ್ಮಶ್ರೀ" ಪ್ರಶಸ್ತಿಯನ್ನು ಘೋಷ...
February 02, 05:44 PM   |   By Admin
ಕಿಕ್ಕಿರಿದು ಪ್ರೇಕ್ಷಕರ ಮಧ್ಯೆ "ಪುಕ್ಕಟೆ ಸಲಹೆ" ನಾಟಕ ಪ್ರದರ್ಶನ
 ಬೆಳಗಾವಿ  02:  ಈ ನಾಟಕದಲ್ಲಿಯ ಹಾಸ್ಯ ಯಾರ ಮನಸ್ಸಿಗೂ ನೋವನ್ನುಂಟು ಮಾಡುವಂತಹದ್ದಲ್ಲ. ನಮ್ಮ ದೇಶದಲಿ,್ಲ ಸಮಾಜದಲ್ಲಿ ನಮ್ಮ ಮನೆಯಲ್ಲಿ, ರಾಜಕೀಯದಲ್ಲಿ ನಡೆಯುವಂತಹ...
February 02, 05:32 PM   |   By Admin
ಭವ್ಯ ಕಬಡ್ಡಿ ಪಂದ್ಯಾವಳಿ: 25 ತಂಡಗಳು ಭಾಗಿ
          ಸಂಬರಗಿ 02: ಬರಪೀಡಿತ ಹಳ್ಳಿಗಳಲ್ಲಿ, ಕಾರ್ಖಾನೆಗಳ ಮೂಲಕ ರೈತರ ಮನೆ ಬಾಗಿಲಿಗೆ ನೀರು ತರಲಾಗಿದೆ. ಆದ್ದರಿಂದ ಜನರು ನನ್ನ ಮೇಲೆ ನಂಬಿಕೆ ಇಟ್...
February 02, 05:19 PM   |   By Admin
ನೂತನ ಎನ್‌.ಆರ್‌.ಎಲ್‌.ಎಮ್ ಕಟ್ಟಡ ಉದ್ಘಾಟಿಸಿದ ಚನ್ನರಾಜ ಹಟ್ಟಿಹೊಳಿ
ಬೆಳಗಾವಿ 02 : ಕ್ಷೇತ್ರದ ಸಮಗ್ರ ಅಭಿವೃದ್ದಿಗಾಗಿ ನಿರಂತರವಾಗಿ ಜೊತೆಯಾಗಿದ್ದು ಕೆಲಸ ಮಾಡೋಣ ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದ್ದಾರೆ. ಬೆಳಗಾವಿ ಗ್ರಾಮೀಣ ಕ್ಷ...
February 02, 04:56 PM   |   By Admin
“ಹರ್ಷ ಟ್ರೋಫಿ - ಸೀಸನ್ 6” ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿದ ಚನ್ನರಾಜ
ಬೆಳಗಾವಿ 02 :  ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಾಳೇಕುಂದ್ರಿ ಬಿ.ಕೆ. ಗ್ರಾಮದ ವೈರಲೆಸ್ ಮೈದಾನದಲ್ಲಿ ಆಯೋಜಿಸಲಾಗಿರುವ ಪ್ರತಿಷ್ಠಿತ “ಹರ್ಷ ಟ್ರೋಫಿ” ಲಾಂಗ್ ಪಿಚ್ ಕ್ರಿಕೆಟ್ ಪಂ...
February 02, 04:53 PM   |   By Admin
ಗೃಹಲಕ್ಷ್ಮೀ ಫಲಾನುಭವಿಗಳ ಸಮಸ್ಯೆ ಇತ್ಯರ್ಥಕ್ಕೆ ಕ್ರಮ ಜೆಎಸ್‌ಟಿ, ಆದಾಯ ತೆರಿಗೆ ಇಲಾಖೆಯ ದಾಖಲೆಯಂತೆ 52 ಸಾವಿರ ಫಲಾನುಭವಿಗಳಿಗೆ ಸಮಸ್ಯೆ
 ವಿಧಾನ ಪರಿಷತ್ (ವಿಧಾನಸೌಧ) 02: ಜಿಎಸ್‌ಟಿ ಹಾಗೂ ಆದಾಯ ತೆರಿಗೆ ಕಟ್ಟುತ್ತಿದ್ದಾರೆ ಎಂದು ಸುಮಾರು 52 ಸಾವಿರ ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆಯ ಹಣ ಸಿಗುತ್ತಿಲ್ಲ. ಈ ಪೈಕಿ ಸ...
February 02, 03:11 PM   |   By Admin
ಎಸ್‌ಎಸ್‌ಎಲ್‌ಸಿ ಶಿಕ್ಷಣ, ವಿದ್ಯಾರ್ಥಿಗಳ ಪಾಲಿನ ಅಡಿಪಾಯ : ಬಾಬಾಸಾಹೇಬ ಪಾಟೀಲ
            ನೇಸರಗಿ 02: ಪ್ರಸಕ್ತವಾಗಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಇನ್ನು 45 ದಿನ ಹೆಚ್ಚಿನ ಸಮಯ ಓದಿಗೆ ಇದ್ದು, ಗಮನ ಹರಿಸಿ ಹೆಚ್ಚಿ...
February 02, 03:05 PM   |   By Admin

ಇತ್ತೀಚಿನ ಸುದ್ದಿ