ಗುರುಗಳನ್ನು ಸನ್ಮಾನಿಸುವ ವಿದ್ಯಾರ್ಥಿಗಳ ಕಾರ್ಯ ಶ್ಲಾಘನೀಯ: ಸರನ್ನೋಬತ್
ಹಿಡಕಲ್ ಡ್ಯಾಂ 28:  ವಿದ್ಯೆ ಕಲಿಸಿದ ಗುರುಗಳನ್ನು ಸನ್ಮಾನಿಸಿ ಗೌರವ ಸಮರೆ​‍್ಣ ಮಾಡುವ ಹಳೆಯ ವಿದ್ಯಾರ್ಥಿಗಳ ಗೌರವ ಸೇವೆಯ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದೆ ಎಂದು ಎಚ್‌.ಡಿ.ಪ...
October 28, 05:34 PM   |   By Admin
ಕೆಎಲ್‌ಎಸ್ ಆಯ್‌ಎಮ್‌ಇಆರ್, ಡಾ. ಸಾಠೆ ಆರೋಗ್ಯ ಮಿತ್ರ ಫೌಂಡೇಶನ್ ಮಧ್ಯೆ ಒಪ್ಪಂದ
ಕೆಎಲ್‌ಎಸ್ ಆಯ್‌ಎಮ್‌ಇಆರ್, ಡಾ. ಸಾಠೆ ಆರೋಗ್ಯ ಮಿತ್ರ ಫೌಂಡೇಶನ್ ಮಧ್ಯೆ ಒಪ್ಪಂದ  ಬೆಳಗಾವಿ 28: ಕೆಎಲ್‌ಎಸ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಎಜುಕೇಶನ್ ಅಂಡ್ ರ...
October 28, 05:17 PM   |   By Admin
ಮಹೇಶ ಕುಮಟಳ್ಳಿ ಹತಾಶೆರಾಗಿದ್ದಾರೆ. ಅವರ ಆರೋಪದಲ್ಲಿ ಯಾವುದೇ ಹುರುಳಿಲ್ಲ: ಶಾಸಕ ರಾಜು ಕಾಗೆ
 ಕಾಗವಾಡ: ಕೃಷ್ಣಾ ಸಕ್ಕರೆ ಕಾರ್ಖಾನೆಯ ಮತದಾನದ ವೇಳೆ ಯಾವುದೇ ರೀತಿ ಅಕ್ರಮ ನಡೆದಿಲ್ಲ. ಮಹೇಶ ಕುಮಟಳ್ಳಿ ಹೇಳಿಕೆಯಲ್ಲಿ ಯಾವುದೇ ಹುರುಳಿಲ್ಲ. ಅವರು ಹತಾಶೆ ಭಾವನೆಯಿಂದ ಹೇಳಿಕೆ ...
October 27, 02:50 PM   |   By Admin
ಸರ್ಕಾರದ ಯೋಜನೆಗಳನ್ನು ಫಲಾನುಭವಿಗಳಿಗೆ ಸರಿಯಾಗಿ ತಲುಪಿಸಿ: ಅಧಿಕಾರಿಗಳಿಗೆ ರಾಜು ಕಾಗೆ ಎಚ್ಚರಿಕೆ
ಸರ್ಕಾರದ ಯೋಜನೆಗಳನ್ನು ಫಲಾನುಭವಿಗಳಿಗೆ ಸರಿಯಾಗಿ ತಲುಪಿಸಿ: ಅಧಿಕಾರಿಗಳಿಗೆ ರಾಜು ಕಾಗೆ ಎಚ್ಚರಿಕೆಕಾಗವಾಡ 27: ರಾಜ್ಯ ಸರ್ಕಾರವು ರೈತರು ಹಾಗೂ ಬಡವರಿಗಾಗಿ ಹತ್ತು ಹಲವಾರು ಯೋಜನೆಗಳನ...
October 27, 02:37 PM   |   By Admin
ಕಾಗವಾಡ : ಹದಗೆಟ್ಟ ರಸ್ತೆ ಅಭಿವೃದ್ಧಿಗೆ ಕರವೇ ಆಗ್ರಹ
ಕಾಗವಾಡ : ಹದಗೆಟ್ಟ ರಸ್ತೆ ಅಭಿವೃದ್ಧಿಗೆ ಕರವೇ ಆಗ್ರಹ  ಕಾಗವಾಡ, 27 : ಪಟ್ಟಣದ ಪ್ರಮುಖ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ನಿತ್ಯ ಹಲವು ಅಪಘಾತಗಳು ಸಂಭವಿಸುತ್ತಿವೆ. ...
October 27, 02:26 PM   |   By Admin
ಇಂಡಸ್ಟ್ರಿಗಳಲ್ಲಿ ರಾಜ್ಯೋತ್ಸವ ಆಚರಣೆ ಕಡ್ಡಾಯ: ಕರವೇ
ಇಂಡಸ್ಟ್ರಿಗಳಲ್ಲಿ ರಾಜ್ಯೋತ್ಸವ ಆಚರಣೆ ಕಡ್ಡಾಯ: ಕರವೇ ಬೆಳಗಾವಿ 27: ಇಂಡಸ್ಟ್ರಿಗಳಲ್ಲಿ ಹಾಗೂ ಕಂಪನಿಗಳಲ್ಲಿ ಕನ್ನಡ ರಾಜ್ಯೋತ್ಸವವನ್ನು ಕಡ್ಡಾಯವಾಗಿ ಆಚರಿಸಬೇಕೆಂದು ಜಿಲ್ಲಾಧಿ...
October 27, 01:37 PM   |   By Admin
ಇಂಡಸ್ಟ್ರಿ, ಕಂಪನಿಗಳಲ್ಲಿ ರಾಜ್ಯೋತ್ಸವ ಆಚರಣೆ ಕಡ್ಡಾಯಕ್ಕೆ ಮನವಿ
ಇಂಡಸ್ಟ್ರಿ, ಕಂಪನಿಗಳಲ್ಲಿ ರಾಜ್ಯೋತ್ಸವ ಆಚರಣೆ ಕಡ್ಡಾಯಕ್ಕೆ ಮನವಿ ಬೆಳಗಾವಿ 27: ಕೈಗಾರಿಕಾ ಪ್ರದೇಶಗಳಲ್ಲಿ ಹಾಗೂ ಕಂಪನಿಗಳಲ್ಲಿ ಭುವನೇಶ್ವರಿ ಪೂಜೆ ಸಲ್ಲಿಸುವ ಮೂಲಕ ಕರ್ನಾಟಕ ...
October 27, 01:17 PM   |   By Admin
ಕರವೇ ಪ್ರವೀಣ್ ಶೆಟ್ಟಿ ಬಣ ತೊರೆದು ಶಿವರಾಮೇಗೌಡ ಬಣಕ್ಕೆ ಸೇರೆ​‍್ಡ
ಕರವೇ ಪ್ರವೀಣ್ ಶೆಟ್ಟಿ ಬಣ ತೊರೆದು ಶಿವರಾಮೇಗೌಡ ಬಣಕ್ಕೆ ಸೇರೆ​‍್ಡ ಬೆಳಗಾವಿ 27: ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ ಶೆಟ್ಟಿ ಬಣದ ಅಥಣಿ, ರಾಮದುರ್ಗ, ಖಾನಾಪೂರ ತಾಲೂಕಿನ ಕಾರ...
October 27, 01:04 PM   |   By Admin
ವಾಲ್ಮೀಕಿ ಆಚಾರ ವಿಚಾರ ಈಗಿನ ಪೀಳಿಗೆಗೆ ತಿಳಿಸಬೇಕು: ರಮೇಶ್ ಸಿಂದಗಿ
ವಾಲ್ಮೀಕಿ ಆಚಾರ ವಿಚಾರ ಈಗಿನ ಪೀಳಿಗೆಗೆ ತಿಳಿಸಬೇಕು: ರಮೇಶ್ ಸಿಂದಗಿ ಸಂಬರಗಿ, 27 :ಗ್ರಾಮದಲ್ಲಿ ಯಾರಾದರೂ ಯಾವುದೇ ಕಾರ್ಯಕ್ರಮ ಮಾಡಲು ಒಕ್ಕೂಟದಿಂದ ಮಾಡಬೇಕು ಅದು ಸುಂದರವಾಗುತ...
October 27, 12:42 PM   |   By Admin
ದಾದಬಾನಹಟ್ಟಿ ಗ್ರಾಮದಲ್ಲಿ ಸಾಮಾಜಿಕ ಸಮೀಕ್ಷೇ
ದಾದಬಾನಹಟ್ಟಿ ಗ್ರಾಮದಲ್ಲಿ ಸಾಮಾಜಿಕ ಸಮೀಕ್ಷೇ ಯಮಕನಮರಡಿ, 27 : ಹುಕ್ಕೇರಿ ತಾಲೂಕಿನ ಹತ್ತರಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ದಾದಬಾನಹಟ್ಟಿ ಗ್ರಾಮದಲ್ಲಿ ದಿ. 23ರಂದು ಸಾಮಾಜಿಕ,...
October 27, 12:40 PM   |   By Admin

ಇತ್ತೀಚಿನ ಸುದ್ದಿ