ಮಕ್ಕಳಿಗೆ ಈಜು ಕಲಿಸುತ್ತಿದ್ದ ತಾಯಿ ನೀರಿನಲ್ಲಿ ಮುಳುಗಿ ಸಾವು
ಬೆಳಗಾವಿ, ಅ 14:    ಮಕ್ಕಳಿಗೆ ಈಜು ಕಲ್ಲಿಸುತ್ತಿದ್ದ ವೇಳೆ ತಾಯಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ದಾರುಣ ಘಟನೆ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನೇಜ ಗ್ರಾಮದಲ್ಲಿ ಸಂಭವ...
October 14, 12:36 PM   |   By Admin
ಉಮೇಶ್ ಕತ್ತಿಯೂ ಉಪ ಮುಖ್ಯಮಂತ್ರಿ ಆಗಬಹುದು : ಲಕ್ಷ್ಮಣ್ ಸವದಿ ಲೇವಡಿ
ಬೆಳಗಾವಿ,ಅ 13:   ಯಾರ ಹಣೆಬರಹ ಯಾರು ಬರೆಯುವುದಿಲ್ಲ. ಯಾರಿಗೆ ಯಾವ ಅವಕಾಶಗಳು ಸಿಗುತ್ತದೆ ಎಂದು ಹೇಳುವುದಕ್ಕಾಗುವುದಿಲ್ಲ.ಅದು ಹಣೆಬರಹದಲ್ಲಿ ಬರೆದಿರುತ್ತೆ ಎಂದು ...
October 13, 03:21 PM   |   By Admin
ದೈಹಿಕ ವ್ಯಾಯಾಮ ಅತ್ಯಗತ್ಯ : ಡಾ ಪ್ರಭಾಕರ ಕೋರೆ
ಬೆಳಗಾವಿ, ಅ 13:     ಯುವಜನತೆ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಧೃಢರಾಗಿರಬೇಕು ಎಂದು ಕೆ ಎಲ್ ಇ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಕರೆ ನೀಡಿದ್ದ...
October 13, 03:09 PM   |   By Admin
ಮೂಲ ರಾಮಾಯಣದ ಚಿಂತನೆ ಅಗತ್ಯ: ಸತೀಶ್ ಜಾರಕಿಹೊಳಿ
ಬೆಳಗಾವಿ, ಅ 13:    ಸರ್ಕಾರದ ಸೌಲಭ್ಯಗಳನ್ನುಪಡೆದುಕೊಂಡು ಸ್ವಾವಲಂಬನೆ ಸಾಧಿಸಿದಾಗ ಜಯಂತಿಗಳು ಸಾರ್ಥಕವಾಗುತ್ತದೆ ಎಂದು ಶಾಸಕ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.&nb...
October 13, 03:04 PM   |   By Admin
ಸ್ವಚ್ಚ ಭಾರತ ಯೋಜನೆ ಅನುಷ್ಠಾನಕ್ಕೆ ಬಿಜೆಪಿ ಬದ್ದ
ಲೋಕದರ್ಶನ ವರದಿಯಮಕನಮರಡಿ 13: ಮಹಾತ್ಮ ಗಾಂಧೀಜಿಯವರ ಕನಸಿನ ಸ್ವಚ್ಚ ಭಾರತ ಯೋಜನೆಯನ್ನು ಭಾರತೀಯ ಜನತಾ ಪಕ್ಷವು ರಾಷ್ಟ್ರ ವ್ಯಾಪ್ತಿ ಅನುಷ್ಠಾನಗೊಳಿಸುತ್ತಿದೆ ಎಂದು ಚಿಕ್ಕೋಡಿ ಸಂಸದ ಅ...
October 13, 02:33 PM   |   By Admin
ವಿದ್ಯಾರ್ಥಿಗಳು ದೊಡ್ಡ ಕನಸು ಇಟ್ಟುಕೊಂಡು ಸಾಧನೆ ಮಾಡಬೇಕು : ಡಾ. ಅರವಿಂದ
ಬೆಳಗಾವಿ, 13: ವಿದ್ಯಾರ್ಥಿ ಗಳು ತಮ್ಮ ಜೀವನದಲ್ಲಿ ದೊಡ್ಡ ಕನಸು ಇಟ್ಟುಕೊಂಡು ಸಾಧನೆ ಮಾಡಬೇಕು ಎಂದು ಬೆಳಗಾವಿ ರಂಗಸಂಪದ ಅಧ್ಯಕ್ಷ ಡಾ.ಅರವಿಂದ ಕುಲಕಣರ್ಿ ಹೇಳಿದರು.  ನಗರದ ಭರತ...
October 13, 02:15 PM   |   By Admin
ಅಳು ಮರೆಸೋಣ ನಗು ಮೆರೆಸೋಣ : ಶರಣು ಕುರ್ನಾ ಳ
ಬೆಳಗಾವಿ 12- ಜನಪದ ಸಾಹಿತ್ಯ ಹಾಸ್ಯದೊಂದಿಗೆ  ಬದುಕನ್ನು ಕಟ್ಟಿಕೊಡುವ ಕೆಲಸ ಮಾಡುತ್ತದೆ. ಅನಕ್ಷರಸ್ತರು ನಮಗೆ ಕೊಟ್ಟ ಅದ್ಭುತ ಸಾಹಿತ್ಯವಿದು ಇದರಲ್ಲಿ ಅಗಾಧ ಶಕ್ತಿ ಅಡಗಿದೆ. ...
October 13, 02:13 PM   |   By Admin
ಜೀವನದ ಯಶಸ್ಸಿಗೆ ಗುರಿ ಮುಖ್ಯ: ಪೂರ್ಣಿ ಮಾ ಪಟ್ಟಣಶೆಟ್ಟಿಮಾ ಪಟ್ಟಣಶೆಟ್ಟಿ
ಬೆಳಗಾವಿ, 13: ಯಶಸ್ಸು ಪ್ರತಿಯೊಬ್ಬರ ಜೀವನಕ್ಕೆ ಅವಶ್ಯವಾಗಿದೆ, ಅದನ್ನು ಸಾಧಿಸಲು ವಿದ್ಯಾಥರ್ಿಗಳ ನಿರ್ವಹಣೆ, ಆತಂರಿಕ ಪ್ರೇರಣೆ, ಗುರಿ ಇಟ್ಟುಕೊಳ್ಳಬೇಕು. ಅದಕ್ಕಾಗಿ ವಿದ್ಯಾರ್ಥಿಗಳ...
October 13, 02:12 PM   |   By Admin
160 ಸುಮಂಗಲೆಯರಿಂದ ಪೂರ್ಣಕುಂಭ ಮೇಳದೊಂದಿಗೆ ಅದ್ಧೂರಿ ಮೆರವಣಿಗೆ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ: ವೀರಭದ್ರ ಶಿವಾಚಾರ್ಯಶ್ರೀ
  ಬೆಳಗಾವಿ, 13: ಪ್ರತಿಕಣದಲ್ಲಿ ಶಿವನಿದ್ದಾನೆ, ಒಳ್ಳೆಯ ಮನಸ್ಸಿನಿಂದ ಪೂಜೆ, ದಿನನಿತ್ಯ ಆರಾಧನೆ ಮಾಡಿದರೆ ಶಿವ ಒಲಿಯುತ್ತಾನೆ, ದೇಶ ಸಕಲ ಜೀವಿಯಲ್ಲಿ ಶಾಂತಿನೆಲೆಯೂರಬೇಕಾದರೆ ಅ...
October 13, 02:10 PM   |   By Admin
ಮೂಲ ರಾಮಾಯಣ ಕುರಿತು ಚಿಂತನೆ ಅಗತ್ಯ: ಸತೀಶ್ ಜಾರಕಿಹೊಳಿ
ಬೆಳಗಾವಿ, 13: ಇತ್ತೀಚಿನ ದಿನಗಳಲ್ಲಿ ಬಹಳಷ್ಟು ರಾಮಾಯಣಗಳು ಬರುತ್ತಿವೆ. ಇದರಿಂದ ಗೊಂದಲ ಮೂಡುತ್ತಿರುವುದರಿಂದ ಮೂಲ ವಾಲ್ಮೀಕಿ ರಾಮಾಯಣ ಹಾಗೂ ನಂತರ ಬಂದ ರಾಮಾಯಣಗಳ ಬಗ್ಗೆ ಚಿಂತನೆ ನ...
October 13, 02:09 PM   |   By Admin

ಇತ್ತೀಚಿನ ಸುದ್ದಿ