ಅಂತಾರಾಷ್ಟ್ರೀಯ ಸ್ಫರ್ಧೆಯಲ್ಲಿ ನಿಖಿಲ, ನಿಖಿತ ಸಾಧನೆ
ಬೆಳಗಾವಿ ಫೆ.5 : ಅಂತಾರಾಷ್ಟ್ರೀಯ ಬುಕ್ ಆಫ್ ರಿಕಾಡ್ರ್ಸ ನಡೆಯಿಸಿದ ಸ್ಫರ್ಧೆಯಲ್ಲಿ “ಶಾರ್ಪ ಮೆಮೋರಿ ಕಿಡ್ಸ್” ಎಂಬ ಹಿರಿಮೆಗಾ ಪಾತ್ರರಾದ ನಿಖಿಲ ಉದಯ ಮತ್ತು ನಿಖಿತ ಉದಯ ಸಾಧನೆಯನ್ನು...
February 05, 03:09 PM   |   By Admin
ಕಟಕೋಳ ಗ್ರಾಪಂನಲ್ಲಿ ಅರಳಿದ ಕಮಲ
ಮುನವಳ್ಳಿ ೦೪: ಸಮಿಪದ ಕಟಕೋಳ ಗ್ರಾಮದ ಗ್ರಾಮ ಪಂಚಾಯತಿಯ ಅಧ್ಯಕ್ಷರಾಗಿ ಸರಸ್ವತಿ ಫಕೀರಪ್ಪ ನಿಂಗನ್ನವರ, ಹಾಗೂ ಉಪಾಧ್ಯಕ್ಷರಾಗಿ ಸರಸ್ವತಿ ಸುಶೀಲಕುಮಾರ ತಂಗೋಜಿ ಆಯ್ಕೆ ಗೊಂಡಿದ್ದಾರೆ.ಅ...
February 04, 07:55 PM   |   By Admin
ಶಿಂದೋಗಿ ಗ್ರಾಮ ಪಂಚಯಾತಿ ಕಾಂಗ್ರೆಸ್ ವಶಕ್ಕೆ
ಮುನವಳ್ಳಿ ೦೪: ಸಮಿಪದ ಶಿಂದೋಗಿ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಶಿಂದೋಗಿಯ ಶ್ರೀಮತಿ ಮಾಯವ್ವಾ ಟೋಪೋಜಿ ಹಾಗೂ ಉಪಾಧ್ಯಕ್ಷರಾಗಿ ಯಕ್ಕೆರಿಯ ಬಸವರಾಜ ಮಾಯಪ್ಪನವರ ಆಯ...
February 04, 07:49 PM   |   By Admin
ಮೆಂಟರಿಂಗ್ ವ್ಯವಸ್ಥೆಯಿಂದ ಶಿಕ್ಷಕ-ವಿದ್ಯಾರ್ಥಿ ಸಂಬಂಧಸಂಬಂಧ ಗಟ್ಟಿ: ಪ್ರೊ.ವಿಜಯಲಕ್ಷ್ಮಿ ಅಮ್ಮಿನಭಾವಿ
ಬೆಳಗಾವಿ 04: ಮೆಂಟರಿಂಗ್ ವ್ಯವಸ್ಥೆ ಇಡೀ ಶಿಕ್ಷಣ ಕ್ಷೇತ್ರಕ್ಕೆ ಅನ್ವಯಿಸುತ್ತದೆ. ಮಾರ್ಗದರ್ಶನ, ಆಪ್ತಸಮಾಲೋಚನೆ ಹಾಗೂ ಮೆಂಟರಿಂಗ್ ಎಂಬ ವಿಷಯಗಳು ಹಿಂದಿನ ದಿನಗಳಲ್ಲಿಯು ಆಚರಣೆಯಲ್ಲಿ...
February 04, 06:33 PM   |   By Admin
ಜ್ಞಾನ ಸತ್ರ ಕಾರ್ಯಕ್ರಮ ಸಂಪನ್ನ
ಬೆಳಗಾವಿ 04: ಮಧ್ವ ನವಮಿ ಉತ್ಸವದ ಅಂಗವಾಗಿ ವಿಶ್ವ ಮಧ್ವ ಮಹಾ ಪರಿಷತ್ ಬೆಳಗಾವಿ, ಶಾಖೆಯ ಧಾರ್ಮಿಕ ಕಾರ್ಯಕ್ರಮ ಸಮೀತಿಯ ಸದಸ್ಯರು ಶಿಂಧೋಳಿ ಗ್ರಾಮದ ಶ್ರೀ ಸಂಜೀವಿನಿ ಗಜಾನನ ದೇವಸ್ಥಾನ...
February 04, 06:21 PM   |   By Admin
ಅಜುರ ಗ್ರಾಮದ ರಸ್ತೆ ಕಾಮಗಾರಿ ಸಚಿವ ಶ್ರೀಮಂತ ಪಾಟೀಲ ಚಾಲನೆ
ಸಂಬರಗಿ ೦೪: ಕರ್ನಾಟಕ ರಾಜ್ಯದ ಜವಳಿ ಹಾಗೂ ಅಲ್ಪ ಸಂಖ್ಯಾತ ಸಚಿವರು ಶ್ರೀಮಂತ ಪಾಟೀಲ ಇವರು ಕಳೆದ 50 ವರ್ಷಗಳಿಂದ ನೆನಗುದ್ದಿಗೆ ಬಿದ್ದಿರು ಅಭಿವೃದ್ಧಿ ಯೋಜನೆಗಳು ಕಾಮಗಾರಿ ಬರದೆ ಸಾಗು...
February 04, 06:17 PM   |   By Admin
ಶೇಗುಣಿಸಿ ಗ್ರಾ.ಪಂ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ
ಸಂಬರಗಿ ೦೪: ಶೇಗುಣಿಸಿ ಗ್ರಾಪಂ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಲಕ್ಷ್ಮಣ ಭಿಮಪ್ಪ ಆಲೂರ ಉಪಾಧ್ಯಕ್ಷರಾಗಿ ಲಾವಣ್ಯ ಕಾಸಪ್ಪ ಸತ್ಯೆಗೌಡರ ಅವಿರೋಧ ಆಯ್ಕೆ ಆಗಿದ್ದಾರೆ ಎಂದು ಚುನಾವಣೆ ಅ...
February 04, 05:37 PM   |   By Admin
ಗ್ರಾಪಂಗೆ ಅಧ್ಯಕ್ಷರಾಗಿ ರೇಣುಕಾ, ಉಪಾಧ್ಯಕ್ಷರಾಗಿ ಬಿರನಾಳಿ ಆಯ್ಕೆ
ಘಟಪ್ರಭಾ 04: ಸಮೀಪದ ಶಿಂದಿಕುರಬೇಟ ಗ್ರಾಮ ಪಂಚಾಯತಗೆ ಅಧ್ಯಕ್ಷರಾಗಿ ರೇಣುಕಾ ಈರಪ್ಪ ಪಾಟೀಲ ಹಾಗೂ ಉಪಾಧ್ಯಕ್ಷರಾಗಿ ಭೀಮಪ್ಪ ಯಲ್ಲಪ್ಪ ಬಿರನಾಳಿ ಅವಿರೋಧವಾಗಿ ಆಯ್ಕೆಯಾದರು.ಗುರುವಾರದಂದ...
February 04, 04:11 PM   |   By Admin
ಎಸ್‍ಜಿಬಿಐಟಿಯಲ್ಲಿ ಸಿಎಸ್ ವಿದ್ಯಾರ್ಥಿಗಳಿಗೆ ಸ್ವಾಗತ
ಬೆಳಗಾವಿ 4: ಇಲ್ಲಿನಯ ಸಿದ್ದರಾಮೇಶ್ವರ ಶಿಕ್ಷಣ ಸಂಸ್ಥೆಯ  ಎಸ್ ಜಿ ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್ ಸೈನ್ಸ್  ವಿಭಾಗದಿಂದ (ಂIಅSಇS ) 3ನೇ ಸೆಮಿಸ್ಟರ...
February 04, 03:24 PM   |   By Admin
ನಿವೃತ್ತ ಶಿಕ್ಷಕ ವಸಂತ ಕಟ್ಟಿಯವರಿಗೆ ಬೀಳ್ಕೊಡುಗೆ
ಬೆಳಗಾವಿ 04: ಇತ್ತೀಚೆಗೆ ನಿವೃತ್ತರಾದ ಶಿಕ್ಷಕ ವಸಂತ ಕಟ್ಟಿಯವರ ಬೀಳ್ಕೊಡುಗೆ ಹಾಗೂ ಸತ್ಕಾರ ಸಮಾರಂಭವನ್ನು ರಾಣಿ ಚೆನ್ನಮ್ಮ ನಗರ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಮತ್ತು ಟಿಳಕ...
February 04, 03:21 PM   |   By Admin

ಇತ್ತೀಚಿನ ಸುದ್ದಿ