ಗುರ್ಲಾಪೂರ-ಮೂಡಲಗಿ ರಸ್ತೆಗೆ ಶಾಶ್ವತ ಪರಿಹಾರ ಎಂದು?
ಲೋಕದರ್ಶನ ವರದಿಗುರ್ಲಾಪೂರ 08 : ಮೂಡಲಗಿ ಎಂದರೆ ನೆನಪಿಗೆ ಬರುವುದು ಪ್ರಸಿದ್ಧ ದನಗಳ ಸಂತೆ, ಅದೇ ರೀತಿ ಗುದ್ದಾಡಿ ತಾಲೂಕಾ ಗದ್ದುಗೆ ಏರಿರುವುದು ಇಡೀ ಕರ್ನಾಟಕ ಜನರಿಗೆ ಗೊತ್ತು, ಬ್ಯ...
November 08, 01:44 PM   |   By Admin
ಉಗ್ರರೊಂದಿಗೆ ನಡೆದ ಕಾದಾಟದಲ್ಲಿ ಬೆಳಗಾವಿ ಯೋಧ ಹುತಾತ್ಮ
ಬೆಳಗಾವಿ, ನ.8:    ನಾಲ್ಕು ವರ್ಷಗಳ ಹಿಂದೆ ಭಾರತೀಯ ಸೈನ್ಯ ಸೇರಿದ್ದ ಬೆಳಗಾವಿಯ ಯೋಧ ರಾಹುಲ ಸುಳಗೇಕರ (22) ಹುತಾತ್ಮನಾಗಿದ್ದಾರೆ. ಬೆಳಗಾವಿ ತಾಲೂಕಿನ ಉಚಗಾವ ಗ್ರಾಮದ ಈ ...
November 08, 12:35 PM   |   By Admin
ಕಬಡ್ಡಿ ಕ್ರೀಡಾಕೂಟದಲ್ಲಿ ಸಾಧನೆ
ಲೋಕದರ್ಶನ ವರದಿಮುಂಡಗೋಡ 07: ತಾಲೂಕಿನ ಸನವಳ್ಳಿ ಗ್ರಾಮದಲ್ಲಿ ದೀಪಾವಳಿ ಪ್ರಯುಕ್ತ ನಡೆದ ಹೊನಲು ಬೆಳಕಿನ ಮುಕ್ತ ಕಬಡ್ಡಿ ಪಂದ್ಯಾವಳಿಯಲ್ಲಿ ಶಿರಸಿಯ ಸಾಯಿ ತಂಡ ಪ್ರಥಮ ಬಹುಮಾನ ಪಡೆದಿದ...
November 07, 02:01 PM   |   By Admin
ಬಸವ ವಸತಿ ಯೋಜನೆಯಡಿ ಮನೆ ಕಲ್ಪಿಸಲು ಮನವಿ
ಬೆಳಗಾವಿ: 04: ಗೋಕಾಕ ಹಾಗೂ ಅರಭಾಂವಿ ಮತಕ್ಷೇತ್ರದಲ್ಲಿ ಪ್ರವಾಹದಿಂದ ಹಾನಿಗೊಳಗಾಗಿರುವ ಎ ಮತ್ತು ಬಿ ಕೆಟಗರಿ ಮನೆಗಳ ನಿಮರ್ಾಣಕ್ಕೆ ಪರಿಹಾರ ನೀಡುವುದರ ಜತೆಗೆ ಸಿ ಕೆಟಗರಿಯ ಎಷ್ಟೇ ಮನ...
November 04, 02:47 PM   |   By Admin
ರಸ್ತೆ ಅಪಘಾತ : ತಪ್ಪಿದ ಅನಾಹುತ
ಶಿಂಧೊಳ್ಳಿ, 4: ಮುಂಜಾನೆ ಶಾಲೆಯ ಸಮಯದಲ್ಲಿ ಇಂಡಿಕಾ ಕಾರೊಂದು ಮಕ್ಕಳನ್ನು ಶಿಂಧೊಳ್ಳಿಯಿಂದ ಸಾಂಬ್ರಾ ಶಾಲೆಯೊಂದಕ್ಕೆ ಕರೆದುಕೊಂಡು ಹೋಗುವಾಗ ಕಾರು ರಸ್ತೆಯ ಬದಿಯ ತೆಗ್ಗಿಗೆ ಇಳಿದು ಪ...
November 04, 02:44 PM   |   By Admin
ಸಂತ್ರಸ್ತರ ಮನೆ ನಿರ್ಮಾ ಣಕ್ಕೆ ಭೂಮಿಪೂಜೆ : ಸಂತ್ರಸ್ತರಿಗೆ ಅತೀ ಹೆಚ್ಚು ಪರಿಹಾರ
ಬೆಳಗಾವಿ: 04 :ಪ್ರವಾಹದಿಂದ ಮನೆ ಕಳೆದುಕೊಂಡಿರುವ ಚಿಕ್ಕೋಡಿ ತಾಲ್ಲೂಕಿನ ಮಾಂಜರಿ ಗ್ರಾಮದಲ್ಲಿ ಸಂತ್ರಸ್ತ ಕುಟುಂಬದ ಮನೆ ನಿರ್ಮಾ ಣಕ್ಕೆ ವಸತಿ ಸಚಿವ ವಿ.ಸೋಮಣ್ಣ ಅವರು ಭೂಮಿಪೂ...
November 04, 02:43 PM   |   By Admin
ಸುಂದರ ಬದುಕಿಗೆ ಮೌಲ್ಯಗಳು ಅಗತ್ಯ: ಪೂಜ್ಯ ಮೃತ್ಯುಂಜಯ ಸ್ವಾಮೀಜಿ
ಬೆಳಗಾವಿ: ಒತ್ತಡದ ಬದುಕಿನಲ್ಲಿ ನಾವು ಸಾಕಷ್ಟು ಜೀವನದ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದ್ದೇವೆ. ಸುಂದರ ಬದುಕಿಗೆ ಮೌಲ್ಯಗಳು ಅಗತ್ಯ. ನಮ್ಮ ಬದುಕು ಆದರ್ಶವಾದರೆ ಸಮಾಜವನ್ನು ಆದರ್ಶಮಯ...
November 04, 02:31 PM   |   By Admin
ವಿವಾಹ ಪೂರ್ವ ತಿಳುವಳಿಕೆ ಕಾರ್ಯಾಗಾರ
ಲೋಕದರ್ಶನ ವರದಿಬೆಳಗಾವಿ:  ವಿವಾಹ ಸಂಸ್ಕಾರ ಕೇವಲ ಭೌತಿಕ ಸಂಬಂಧಕ್ಕೆ ಮಾತ್ರ ಸೀಮಿತವಾಗಿರದೆ  ಅದು ಮಾನಸಿಕತೆಯ ಮಹತ್ವವನ್ನು  ಒಳಗೊಂಡಿದ್ದು, ಜೀವನ ಸಂಗಾತಿಗಳು ಪರಸ...
November 04, 02:21 PM   |   By Admin
ಅನರ್ಹ ಶಾಸಕರನ್ನು ಬಿಜೆಪಿಗೆ ಸೇರಿಸಿಕೊಂಡಿಲ್ಲ : ಸಚಿವ ವಿ.ಸೋಮಣ್ಣ
 ಬೆಳಗಾವಿ ನ 04:    ಬಿ.ಎಸ್.ಯಡಿಯೂರಪ್ಪ  ಮುಖ್ಯಮಂತ್ರಿ ಆದರೆ ಪ್ರವಾಹ ಬರುತ್ತದೆ. ಅದೇ ಬೇರೆ ಪಕ್ಷದ ನಾಯಕರು ಮುಖ್ಯಮಂತ್ರಿ ಆದರೆ ಬರಗಾಲ ಬರುತ್ತದೆ ಎ...
November 04, 02:15 PM   |   By Admin
ಶಿವಾನಂದ ಭಜಂತ್ರಿಗೆ ಸನ್ಮಾನ
ಲೋಕದರ್ಶನ ವರದಿಮುನವಳ್ಳಿ 04: ನ. 3 ರಂದು ಸಾಯಂಕಾಲ ಪಟ್ಟಣದ ಎಸ್.ಪಿ.ಜೆ.ಜಿ. ಶಾಲೆಯ ಹಳೆಯ ವಿದ್ಯಾರ್ಥಿ  ಬಳಗ ಹಾಗೂ ಬಾಲ್ಯಸ್ನೇಹಿತರ ವೃಂದದಿಂದ ಬೈಲಹೊಂಗಲ ಉಪವಿಭಾಗಾಧಿಕ...
November 04, 01:58 PM   |   By Admin

ಇತ್ತೀಚಿನ ಸುದ್ದಿ