ಮಳೆಗಾಲದಲ್ಲಿ ಕೋಟೆ ಪ್ರದೇಶದಿಂದ ಹರಿದು ಮನೆಗಳಿಗೆ ನುಗ್ಗುತ್ತಿದ್ದ ನೀರಿಗೆ ಬ್ರೇಕ್
ಬೆಳಗಾವಿ ಜು.6: ಮಳೆಗಾಲದ ಸಂದರ್ಭದಲ್ಲಿ ನಗರದ ನಾಲ್ಕು ವಾಡರ್್ಗಳ ಪ್ರದೇಶಕ್ಕೆ ಕೋಟೆ ಕೆರೆ ಬಳಿಯ ನಾಲಾದಿಂದ ನೀರು ನುಗ್ಗುತ್ತಿತ್ತು. ಬಹುದಿನಗಳ ಈ ಸಮಸ್ಯೆಗೆ ಈಗ ಪರಿಹಾರ...
July 06, 07:22 PM   |   By Admin
ಅಪಘಾತಕೀಡಾದ ವ್ಯಕ್ತಿ ಕೈಯಲ್ಲಿ ಸ್ಲಾಯನ್ ಬಾಟಲ ಕೊಟ್ಟ ಜಿಲ್ಲಾ ಆಸ್ಪತ್ರೆ ಸಿಬ್ಬಂದಿ
ಬೆಳಗಾವಿ ಜು.3: ನಗರದ ಜಿಲ್ಲಾ ಆಸ್ಪತ್ರೆಯ ಸಿಬ್ಬಂದಿಗಳು ರೋಗಿಯ ಕೈಯಲ್ಲಿ ಸ್ಲಾಯನ್ ಬಾಟಲ್ ಕೊಟ್ಟು ಅಂಬುಲೆನ್ಸ್ಗೆ ಹತ್ತಿಸಿಕೊಂಡ ಅಮಾನವೀಯ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ...
July 03, 06:08 PM   |   By Admin
ಸಂಕಷ್ಟದಲ್ಲಿರುವ ಕಾಮರ್ಿಕ ಕುಟುಂಬಗಳಿಗೆ ನೆರವು ನೀಡಬೇಕೆಂದು ಆಗ್ರಹ
ಬೆಳಗಾವಿ ಜು 3: ಜಿಲ್ಲೆಯಲ್ಲಿ ಲಾಕ್ಡೌನ್ನಿಂದಾಗಿ ಕಾಮರ್ಿಕ ಕುಟುಂಬಗಳು ತೀವ್ರ ಸಂಕಷ್ಟಕ್ಕೆ ಸಿಲುಕಿವೆ. ರಾಜ್ಯ ಮತ್ತು ಕೇಂದ್ರ ಸಕರ್ಾರಗಳು ಸಂಕಷ್ಟದಲ್ಲಿರುವ ಕಾಮರ್ಿಕ ಕುಟುಂಬ...
July 03, 03:04 PM   |   By Admin
ಕ್ಯಾಂಪ್ ಪೊಲೀಸ್ ಠಾಣೆಗೆ ಸ್ಯಾನಿಟೈಜರ್ ಸಿಂಪಡಣೆ
ಬೆಳಗಾವಿ  ಜು.3: ಕ್ಯಾಂಪ್ ಪೊಲೀಸ್ ಠಾಣೆ ಆರೋಪಿಗೆ ಕೊರೊನಾ ಸೋಂಕು ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ದಂಡು ಮಂಡಳಿ ಸಿಇಓ ಬರ್ಚೇಸ್ವಾ ನೇತೃತ್ವದಲ್ಲಿ ಪೊಲೀಸ್ ಠಾಣೆಯನ್...
July 03, 02:26 PM   |   By Admin
ರಾಜ್ಯ ಮಟ್ಟದ ಕಚೇರಿಗಳನ್ನು ಮಾತ್ರ ಸ್ಥಳಾಂತರ ಮಾಡಬೇಕೆಂದು ಕನ್ನಡಪರ ಸಂಘಟನೆಗಳು ಒತ್ತಾಯಿಸಿವೆ
ಬೆಳಗಾವಿ ಜು.3: ಬೆಳಗಾವಿ ರಾಜ್ಯದ ಎರಡನೇಯ ರಾಜಧಾನಿಯನ್ನಾಗಿ ಮಾಡಲು ಸರ್ಕಾರ 500 ಕೋಟಿ ಖರ್ಚು ಮಾಡಿ ಸುವರ್ಣ ವಿಧಾನ ಸೌಧ ಕಟ್ಟಡವನ್ನು ನಿರ್ಮಿಸಿದ್ದು,ಸುವರ್ಣ ಸೌಧಕ್ಕೆ ...
July 03, 12:31 PM   |   By Admin
ಕೊರೊನಾ ಹೋರಾಟದಲ್ಲಿ ವೈದ್ಯರ ಕಾರ್ಯ ಶ್ಲಾಘನೀಯ
ಬೆಳಗಾವಿ 01: ಮಾರಣಾಂತಕ ಕೊರೊನಾ ಸಮಯದಲ್ಲಿ ತಮ್ಮ ವೈಯಕ್ತಿಕ ಹಿತಾಸಕ್ತಿಗಳನ್ನು ಬದಿಗಿಟ್ಟು ಕಾರ್ಯನಿರ್ವಹಿಸುತ್ತಿರುವ ವೈದ್ಯರ ಕಾರ್ಯ ಶ್ಲಾಘನೀಯ ಎಂದು ಕಿತ್ತೂರು ಚನ್ನಮ್ಮ ವಿವಿಧೋದ...
July 01, 01:58 PM   |   By Admin
ನೂತನ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅಧಿಕಾರ ಸ್ವೀಕಾರ
ಬೆಳಗಾವಿ, ಜೂನ್30: ನೂತನ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಮಂಗಳವಾರ (ಜೂ.30) ಅಧಿಕಾರ ಸ್ವೀಕರಿಸಿದರು.ಸೇವಾ ನಿವೃತ್ತಿ ಹೊಂದಿದ ನಿಕಟಪೂರ್ವ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊ...
June 30, 02:27 PM   |   By Admin
ನೇಣು ಬಿಗಿದುಕೊಂಡು ವಿದ್ಯಾಥರ್ಿನಿ ಆತ್ಮಹತ್ಯೆ
ಬೆಳಗಾವಿ : ಎಸ್ಎಸ್ಎಲ್ಸಿ ಪರೀಕ್ಷೆಯ ಭಯದ ಹಿನ್ನೆಲೆಯಲ್ಲಿ ವಿದ್ಯಾಥರ್ಿನಿಯೋರ್ವಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ತಡರಾತ್ರಿ ನಗರದಲ್ಲಿ ನಡೆದಿದೆ.ಇಂದ...
June 26, 11:32 AM   |   By Admin
ಬೆಳಗಾವಿ ಉಸ್ತುವಾರಿಯಾಗಿ ರಮೇಶ್ ಜಾರಕಿಹೊಳಿ, ಹಾಸನ ಕೆ.ಗೋಪಾಲಯ್ಯಗೆ ಹಂಚಿಕೆ
ಬೆಂಗಳೂರು, ಜೂ.2 ,ಸಚಿವ ರಮೇಶ್ ಜಾರಕಿಹೊಳಿ ಕೊನೆಗೂ ಬೆಳಗಾವಿ ಜಿಲ್ಲೆಯ ಉಸ್ತುವಾರಿ ಸಚಿವ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಗೋಪಾಲಯ...
June 02, 11:05 AM   |   By Admin
ಕುಗನೊಳ್ಳಿ ಚೆಕ್ ಪೋಸ್ಟ್ ಗೆ ಬೊಮ್ಮಾಯಿ ಭೇಟಿ; ಅಕ್ರಮ ಪ್ರವೇಶ ತಡೆಗೆ ಕಟ್ಟುನಿಟ್ಟಿನ ಸೂಚನೆ
ಬೆಳಗಾವಿ,  ಮೇ 30, ಮಹಾರಾಷ್ಟ್ರದಿಂದ ಆಗಮಿಸುತ್ತಿರುವ ಜನರಲ್ಲಿ ಅತೀ ಹೆಚ್ಚು ಕೊರೊನಾ  ಸೋಂಕು ಕಂಡುಬರುತ್ತಿರುವುದರಿಂದ ರಾಜ್ಯ ಪ್ರವೇಶಕ್ಕೆ ಇ-ಪಾಸ್ ನೀಡಿಕೆಯನ್ನು ...
May 30, 10:28 AM   |   By Admin

ಇತ್ತೀಚಿನ ಸುದ್ದಿ