ಜಿಲ್ಲೆಯಲ್ಲಿ ಮತ್ತೆ ಲಾಕ್ಡೌನ್ ವದಂತಿಗೆ ನಾಗರಿಕರು ಗಲಿಬಿಲಿ : ದಿನಸಿ ವಸ್ತುಗಳಿಗೆ ಪರದಾಟ
- ಪಾರೇಶ ಭೋಸಲೆಬೆಳಗಾವಿ: 'ಜನ ಮರಳೋ ಜಾತ್ರೆ ಮರಳೋ' ಎನ್ನುವ ದೃಶ್ಯ ನಗರದ ಮಾರುಕಟ್ಟೆಯಲ್ಲಿ ಸೋಮವಾರ ಕಂಡು ಬಂದಿತು. ಇದಕ್ಕೆ ಕಾರಣ ಕೊರೊನಾ ಸೋಂಕಿತರು ಜಿಲ್ಲೆಯಲ್ಲಿ ದಿನ ದಿನಕ್ಕೆ ಹ...
July 14, 11:52 AM   |   By Admin
ಬಸವಣ್ಣನವರು ಜಗತ್ತಿನ ಪ್ರಪ್ರಥಮ ರೈತ ನಾಯಕ
ಬೆಳಗಾವಿ: ಕೃಷಿ ಕೃತ್ಯವ ಮಾಡುವವರ ಪಾದವ ತೋರಿಸಿ ಬದುಕಿಸಯ್ಯ ಎಂದು ಹೇಳುವ ಮೂಲಕ ಕೃಷಿ ಕಾಯಕಕ್ಕೆ ಹಾಗೂ ರೈತರಿಗೆ ಅತ್ಯಂತ ಗೌರವಯುತ ಸ್ಥಾನ ನೀಡಿರುವ ಬಸವಣ್ಣನವರು ವಿಶ್ವದ ಪ್ರಪ್ರಥಮ ...
July 13, 08:47 PM   |   By Admin
17ರಂದು ಬೆಳಗಾವಿಯಲ್ಲಿ ನ್ಯಾಯವಾದಿಗಳ ಸಭೆ: ಮುಳವಾಡಮಠ
ಬೆಳಗಾವಿ : ಆಥರ್ಿಕ ತೊಂದರೆಯ ಲ್ಲಿರುವ ನ್ಯಾಯವಾದಿಗಳಿಗೆ 5 ಲಕ್ಷ ರೂ. ಮಂಜೂರಾತಿಯನ್ನು ಮಾಡಿಸುವ ಕುರಿತು ಹಾಗೂ ತ್ವರಿತವಾಗಿ ನ್ಯಾಯಾಲಯದ ಕಲಾಪವನ್ನು ಪ್ರಾರಂಭಿಸುವ ಕುರಿತು ಬರುವ 17...
July 13, 08:46 PM   |   By Admin
ವಿವಿಧ ಬೇಡಿಕೆ ಈಡೇರಿಕೆಗಾಗಿ ಅಂಗವಾಡಿ ಕಾರ್ಯಕತರ್ೆಯರ ಪ್ರತಿಭಟನೆ
ಬೆಳಗಾವಿ : ಮಹಿಳಾ ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಐಸಿಡಿಸಿ ಯೋಜನೆಗೆ ಅನುದಾನ ಹೆಚ್ಚಿಸಬೇಕು, ಕೊರೊನಾ ಸಂದರ್ಭದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಂಗನವಾಡಿ ನೌಕರರಿಗೆ ಸುರಕ್ಷಿತ ಸಾಧನ...
July 13, 08:45 PM   |   By Admin
ಸ್ಮಶಾನದಲ್ಲಿ ನೂತನ ಕಾರಿಗೆ ಚಾಲನೆ ನೀಡಿದ ಸತೀಶ ಜಾರಕಿಹೊಳಿ
ಬೆಳಗಾವಿ : ಇಲ್ಲಿನ ಸದಾಶಿವನಗರದ ಸ್ಮಶಾನ ಭೂಮಿಯಲ್ಲಿ ಕೆಪಿಸಿಸಿ ಕಾಯರ್ಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಅವರ ನೂತನ ವಾಹನದ ಚಾಲನೆ ಸಮಾರಂಭ ನಡೆಯಿತು. ಮೌಢ್ಯಗಳನ್ನು ಕಿತ್ತೊಗೆದು ವೈ...
July 13, 08:44 PM   |   By Admin
ಖರೀದಿಗಾಗಿ ಮಾರುಕಟ್ಟೆಗೆ ಲಗ್ಗೆ ಇಟ್ಟ ಜನ
ಪಾರೇಶ ಭೋಸಲೆಬೆಳಗಾವಿ: 'ಜನ ಮರಳೋ ಜಾತ್ರೆ ಮರಳೋ' ಎನ್ನುವ ದೃಶ್ಯ ನಗರದ ಮಾರುಕಟ್ಟೆಯಲ್ಲಿ ಸೋಮವಾರ ಕಂಡು ಬಂದಿತು. ಇದಕ್ಕೆ ಕಾರಣ ಕೊರೊನಾ ಸೋಂಕಿತರು ಜಿಲ್ಲೆಯಲ್ಲಿ ದಿನ ದಿನಕ್ಕೆ ಹೆಚ...
July 13, 08:42 PM   |   By Admin
ರೈಲ್ವೆ ಇಲಾಖೆ ಸಂಪೂರ್ಣ ಖಾಸಗೀಕರಣ ಮಾಡುತ್ತಿಲ್ಲ : ಸಂಸದ ಅಂಗಡಿ
ಬೆಳಗಾವಿ : ಸಂಪೂರ್ಣ ರೈಲ್ವೆ ಇಲಾಖೆಯನ್ನು ಖಾಸಗೀಕರಣ ಮಾಡುತ್ತಿಲ್ಲ. ಆದರೆ ರೈಲ್ವೆ ಸಂಚಾರ ವ್ಯವಸ್ಥೆಯನ್ನು ಜನರಿಗೆ ಅನುಕೂಲವಾಗುವಂತೆ ಇನ್ನಷ್ಟು ವಿಸ್ತರಿಸಲು ಖಾಸಗಿ ಸಹಭಾಗಿತ್ವವನ್...
July 12, 08:43 PM   |   By Admin
ಭಾನುವಾರ ಲಾಕ್ಡೌನ್: ಬೆಳಗಾವಿ ಸಂಪೂರ್ಣ ಸ್ತಬ್ಧ
ಬೆಳಗಾವಿ : ರಾಜ್ಯ ಸೇರಿದಂತೆ ಜಿಲ್ಲೆಯ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಸೋಂಕು ನಿಯಂತ್ರಣಕ್ಕಾಗಿ ರಾಜ್ಯ ಸಕರ್ಾರ ರವಿವಾರ ಒಂದು ದಿನ ಲಾಕ್ಡೌನ್ ಜಾರಿಗೊಳಿಸಿದ...
July 12, 08:42 PM   |   By Admin
ಅಂಬೇಡ್ಕರರೆ ಶಕ್ತಿ: ಸತ್ವ ಶಕ್ತಿಗಳ ಸಮೀಕರಣವಾಗಬೇಕು
ಬೆಳಗಾವಿ: ಶೋಷಿತ ಸಮುದಾಯಗಳಿಗೆ ಬಸವಣ್ಣನವರೇ ಸತ್ವ. ಅಂಬೇಡ್ಕರರೇ ಶಕ್ತಿ. ಸತ್ವ ಮತ್ತು ಶಕ್ತಿಗಳನ್ನು ಸಮೀಕರಿಸಿಕೊಂಡು ಬದುಕಿನ ಹಾಗೂ ಸಾಮಾಜಿಕ ಸಮಸ್ಯೆಗಳೊಂದಿಗೆ ಹೋರಾಡಬೇಕಾಗಿದೆ. ಮ...
July 11, 08:26 PM   |   By Admin
ಮಹದಾಯಿ : ರಾಜ್ಯದ ಸಚಿವರು ಸಾಥ್ ನೀಡಲಿ
ಬೆಳಗಾವಿ : ಮುಂಬಯಿ ಕನರ್ಾಟಕದ ಪ್ರತಿಷ್ಠಿತ ಯೋಜನೆಯಾದ ಕಳಸಾ ಬಂಡೂರಿ ಯೋಜನೆಯ ಅನುಷ್ಠಾನಕ್ಕಾಗಿ ಅವಶ್ಯಕವಿರುವ 500 ಹೆಕ್ಟೇರ್ ಅರಣ್ಯ ಪ್ರದೇಶದ ಸಂಬಂಧ ಹೊಸ ಪ್ರಸ್ತಾವನೆಯನ್ನು ಆನ್ಲೈ...
July 11, 08:24 PM   |   By Admin

ಇತ್ತೀಚಿನ ಸುದ್ದಿ