ಹುಕ್ಕೇರಿ ಹಿರೇಮಠದ ದಸರಾ ನಮ್ಮ ಸಂಸ್ಕೃತಿಯ ಪ್ರತಿಕ: ಶಾಸಕಿ ಲಕ್ಷಿ-್ಮ ಹೆಬ್ಬಾಳಕರ
ಬೆಳಗಾವಿ 12:   ಹುಕ್ಕೇರಿ ಹಿರೇಮಠದ ದಸರಾ ಉತ್ಸವ ಕಾರ್ಯಕ್ರಮದ ನಿಮಿತ್ಯ ಮಂಗಳವಾರ ನಡೆದ ಚಂಡಿಕಾ ಯಾಗದಲ್ಲಿ ಬೆಳಗಾವಿ ಗ್ರಾಮೀಣ ಭಾಗದ ಶಾಸಕಿ ಲಕ್ಷಿ-್ಮ ಹೆಬ್ಬಾಳಕರ ಬಾಗಿ...
October 12, 08:54 PM   |   By Admin
ಪ್ರತಿಯೊಬ್ಬರು ಕಾನೂನು ಜ್ಞಾನ ಪಡೆಯಲಿ: ಆಲೋಕ
ಲೋಕದರ್ಶನ ವರದಿ ರಾಯಬಾಗ 12: ಕಾನೂನು ಪರಿಪಾಲನೆ ಮಾಡುವವರಿಗೆ ಕಾನೂನು ಸದಾ ರಕ್ಷಣೆ ನೀಡುತ್ತದೆ. ಪ್ರತಿಯೊಬ್ಬರು ಕಾನೂನು ಜ್ಞಾನ ಪಡೆಯಬೇಕೆಂದು ಪ್ರಧಾನ ದಿವಾಣಿ ನ್ಯಾಯಾಧೀಶ ಆಲ...
October 12, 08:33 PM   |   By Admin
ಚಿಂತನ ಚಾವಡಿ ಗೋಷ್ಠಿಯಲ್ಲಿ ಮನದಾಳದ ಮಾತು ಕೃತಿ ಬಿಡುಗಡೆ
ಬೆಳಗಾವಿ 12: ರಾಮತೀರ್ಥ ನಗರದ ತನ್ಮಯ ಪ್ರಕಾಶನ ವತಿಯಿಂದ ಸ್ವಾತಂತ್ರ್ಯದ ಅಮೃತಮಹೋತ್ಸವ ವರ್ಷಾಚರಣೆಯ ನಿಮಿತ್ಯ ಹದಿನೈದು ದಿನಗಳಿಗೆ ಒಮ್ಮೆ ಜರುಗುತ್ತಿರುವ ಚಿಂತನ ಚಾವಡಿ ಗೋಷ್ಠಿಯ ಎರ...
October 12, 08:15 PM   |   By Admin
ಪೃಥ್ವಿರಾಜ ಕೋಂಗಾರಿಗೆ ಸೂಪರ್ ಡಾನ್ಸರ್ ಪ್ರಶಸ್ತಿ: ಸನ್ಮಾನ
ಬೆಳಗಾವಿ 12: ಸೋನಿ ದೂರದರ್ಶನದಲ್ಲಿ ಮೂಡಿಬರುತ್ತಿರುವ ಸೂಪರ್ ಡ್ಯಾನ್ಸರ್ ಸೀಸನ್ 4 ರಲ್ಲಿ ಮೂಡಿಬಂದ ಕಾರ್ಯಕ್ರಮದಲ್ಲಿ ಪ್ರಥಮ ರನ್ನರ್ ಅಪ್ ಪ್ರಶಸ್ತಿಯನ್ನು ಬೆಳಗಾವಿಯ ಬಾಲಕ ಪೃಥ್ವಿ...
October 12, 08:08 PM   |   By Admin
ರಾಜ್ಯೋತ್ಸವಕ್ಕೆ ಮಾರ್ಗಸೂಚಿ ಪ್ರಕಾರ ಅನುಮತಿ: ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ:
ಲೋಕದರ್ಶನ ವರದಿ ಬೆಳಗಾವಿ 12: ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಕರಾಳ ದಿನಾಚರಣೆಗೆ ಅನುಮತಿ ನೀಡುವುದಿಲ್ಲ. ಅದೇ ರೀತಿ ಸರಕಾರದ ಮಾರ್ಗಸೂಚಿ ಹಾಗೂ ಕಾನೂನ...
October 12, 06:26 PM   |   By Admin
ಸಿಸಿ ರಸ್ತೆ ಕಾಮಗಾರಿಗೆ ಮುಲ್ಲಾ ಚಾಲನೆ
ಲೋಕದರ್ಶನ ವರದಿ ಸಂಬರಗಿ 12: ಸಂಬರಗಿ ಗ್ರಾಮದ ವಿವಿಧ ಬಡಾವಣೆಯಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಪಿಕೆಪಿಎಸ್ ಅಧ್ಯಕ್ಷ ಅಬ್ದುಲ ಮುಲ್ಲಾ ಚಾಲನೆ ನೀಡಿದರು. ಅವರು ಮಾತನಾಡಿ ಸಂ...
October 12, 06:06 PM   |   By Admin
ಒಂದು ವರ್ಷದಿಂದ ನಗರದ ಅಭಿವೃದ್ಧಿ ಕುಂಠಿತ; ಬಿಜೆಪಿ ಶಾಸಕರೇ ಸ್ಪಷ್ಟೀಕರಣ ನೀಡಲಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ
ಬೆಳಗಾವಿ: ಬಿಜೆಪಿಯ ಇಬ್ಬರು ಶಾಸಕರ ಅಸಹಕಾರದಿಂದ ನಗರದ ಅಭಿವೃದ್ಧಿ ಕುಂಠಿತವಾಗುತ್ತಿದೆ. ಈ ಬಗ್ಗೆ ಶಾಸಕರೇ ಸ್ಪಷ್ಟೀಕರಣ ನೀಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ...
October 12, 06:01 PM   |   By Admin
ಬೆಳಗಾವಿ ನಗರದ ಅಭಿವೃದ್ಧಿ ವರ್ಷದಿಂದ ಕುಂಠಿತ ; ಇದಕ್ಕೆ ಬಿಜೆಪಿ ಶಾಸಕರೇ ಸ್ಪಷ್ಟೀಕರಣ ನೀಡಲಿ : ಸತೀಶ ಕಿಡಿ
ಬೆಳಗಾವಿ, ಅ, 12 : ಬಿಜೆಪಿಯ ಇಬ್ಬರು ಶಾಸಕರ ಅಸಹಕಾರದಿಂದ ನಗರದ ಅಭಿವೃದ್ಧಿ ಕುಂಠಿತವಾಗುತ್ತಿದೆ. ಈ ಬಗ್ಗೆ ಶಾಸಕರೇ ಸ್ಪಷ್ಟೀಕರಣ ನೀಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾ...
October 12, 04:07 PM   |   By Admin
ರಕ್ತದಾನ ಅತ್ಯಂತ ಶ್ರೇಷ್ಠ ಕಾರ್ಯ: ಬೆಲ್ಲದ
ಲೋಕದರ್ಶನ ವರದಿ ಬೈಲಹೊಂಗಲ 12: ಸಂಕಷ್ಟದ ಸಂದರ್ಭದಲ್ಲಿ ರಕ್ತದಾನ ಮಾಡುವುದು ಅತ್ಯಂತ ಶ್ರೇಷ್ಠ ಕಾರ್ಯ ಎಂದು ರೋಟರಿ ಕ್ಲಬ್ ಅಧ್ಯಕ್ಷ ಮಹೇಶ ಬೆಲ್ಲದ ಹೇಳಿದರು.   &n...
October 12, 03:48 PM   |   By Admin
ಬೆಳಗಾವಿ ಮಾಳಮಾರುತಿ ಪೊಲೀಸರ ಕಾರ್ಯಾಚರಣೆ : ದ್ವಿಚಕ್ರ ವಾಹನ ಕಳ್ಳನ ಬಂಧನ, 7.5 ಲಕ್ಷ ಮೌಲ್ಯದ 11 ಬೈಕ್ ವಶಕ್ಕೆ
ಬೆಳಗಾವಿ, ಅ, 12: ನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ದ್ವಿಚಕ್ರವಾಹನ ಕಳ್ಳತನ ಮಾಡುತ್ತಿದ್ದ ಖದೀಮನೋರ್ವನನ್ನು ಬಂಧಿಸಿರುವ ನಗರದ ಮಾಳಮಾರುತಿ ಪೊಲೀಸರು ಬಂಧಿತನಿಂದ ಸುಮಾರ...
October 12, 03:48 PM   |   By Admin

ಇತ್ತೀಚಿನ ಸುದ್ದಿ