ಗುಳೇದಗುಡ್ಡ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮ: ಶಿಲ್ಪಾ
ಗುಳೇದಗುಡ್ಡ 12: ಎಲ್ಲರ ಸಹಕಾರದಿಂದ ನಾನು ಪುರಸಭೆ ಅಧ್ಯಕ್ಷಳಾಗಿ ಆಯ್ಕೆಯಾಗಿದ್ದೇನೆ. ಹಿರಿಯರ ಮಾರ್ಗದರ್ಶನ ಹಾಗೂ ಸಲಹೆಯೊಂದಿಗೆ ನಗರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮವಹಿಸುತ್ತೇನೆ ...
November 12, 07:09 PM   |   By Admin
ಪತ್ತಾರಗೆ ಸಂಗೀತ ಬ್ರಹ್ಮ ಪ್ರಶಸ್ತಿ
ಗುಳೇದಗಡ್ಡ 12: ಪಟ್ಟಣದ ಸಂಗೀತ ವಿದ್ವಾನ, ಹಿರಿಯ ಪತ್ರಕರ್ತ ಅಖಂಡೇಶ್ವರ ಪತ್ತಾರ ಅವರಿಗೆ ಪ್ರತಿಷ್ಠಿತರ ಸಂಗೀತ ಬ್ರಹ್ಮ ಪ್ರಶಸ್ತಿ ಲಭಿಸಿದೆ. ವಿಜಯಪುರ ಜಿಲ್ಲೆಯ ದೇವರ ಹಿಪ್ಪರ...
November 12, 06:55 PM   |   By Admin
ಜಂತಿ ಮನೆಯ ನೇಕಾರನ ಮಗಳು ಪುರಸಭೆ ಅಧ್ಯಕ್ಷೆ
ಗುಳೇದಗುಡ್ಡ 11: ರಾಜಕೀಯಕ್ಕೆ ಕೇವಲ ಶ್ರೀಮಂತರಷ್ಟೇ ಬರುವುದಿಲ್ಲ, ಬದಲಾಗಿ ಬಡವರು, ಪ್ರಾಮಾಣಿಕರೂ ಜನ ಸೇವೆಗೆ ಬರುತ್ತಾರೆ ಎಂಬುವುದಕ್ಕೆ ಪುರಸಭೆ ನೂತನ ಅಧ್ಯಕ್ಷೆ, ಬಡ ನೇಕಾರ ಕುಟುಂ...
November 11, 08:33 PM   |   By Admin
ಹಾಳೆ ಕೊಟ್ಟ ಸದಸ್ಯ, ಜೇಬಿಗೆ ಹಾಕಿದ ಸಿದ್ದರಾಮಯ್ಯ!
ಗುಳೇದಗುಡ್ಡ 11: ಸೋಮವಾರ ದಿ. 9ರಂದು ಗುಳೇದಗುಡ್ಡ ಪುರಸಭೆಗೆ ಮಾಜಿ ಸಿಎಂ, ಶಾಸಕ ಸಿದ್ದರಾಮಯ್ಯನವರು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳ ಚುನಾವಣೆಗೆ ಮತ ಚಲಾಯಿಸಲು ಆಗಮಿಸಿದ ಸಂದರ್...
November 11, 05:56 PM   |   By Admin
ಬಡವರ ಆರೋಗ್ಯ ರಕ್ಷಣೆಯಲ್ಲಿ ಸೇವಾ ಭಾರತಿ ಕಾರ್ಯ ಶ್ಲಾಘನೀಯ
ಗುಳೇದಗುಡ್ಡ ನವೆಂಬರ್ 07: ರಕ್ತದಾನ ಮಾಡುವುದರಿಂದ ವ್ಯಕ್ತಿಯ ಜೀವ ಉಳಿಸಿದಂತಾಗುತ್ತದೆ. ರಕ್ತದಾನ ಮಾಡುವುದು ಶ್ರೇಷ್ಠವಾದ ಕೆಲಸ ಎಂದು ಒಪ್ಪತ್ತೇಶ್ವರ ಮಠದ ಅಭಿನವ ಒಪ್ಪತ್ತೇಶ್...
November 07, 06:23 PM   |   By Admin
ಜೆಡಿಎಸ್ ಮನ್ವಂತರ ಆರಂಭ : ಜಿಲ್ಲೆಯಲ್ಲಿ ಬಲಿಷ್ಠವಾಗಲಿದೆ ಜೆಡಿಎಸ್
ಗುಳೇದಗುಡ್ಡ ನವೆಂಬರ್ 03: ಬಿಜೆಪಿ ಹಾಗೂ ಕಾಂಗ್ರೆಸ್ಸಿನಲ್ಲಿ ಉಸಿರುಗಟ್ಟುವ ವಾತಾವರಣದಿಂದ ಬೇಸತ್ತ ಕಾಂಗ್ರೆಸ್ ಹಾಗೂ ಬಿಜೆಪಿಯ ನೂರಾರು ಕಾರ್ಯಕರ್ತರು, ಮುಖಂಡರು ಜೆಡಿಎಸ್ ತತ್...
November 03, 06:44 PM   |   By Admin
ಜಿಲ್ಲಾ ಉಪಾಧ್ಯಕ್ಷರಾಗಿ ರಾಜು ಸಂಗಮ ನೇಮಕ
ಗುಳೇದಗುಡ್ಡ, ಸೆಪ್ಟೆಂಬರ್ 13: ಕಾಂಗ್ರೇಸ್ ಪಕ್ಷದ ಪರವಾಗಿ ಹಗಲಿರುಳು ಶ್ರಮಿಸುವ ಕಾರ್ಯವನ್ನು ಗುರುತಿಸಿ ಪಕ್ಷದ ಹಿರಿಯ ನಾಯಕರ ಮತ್ತು ವರಿಷ್ಠರ ಶಿಫಾರಸ್ಸಿನ ಮೇರೆಗೆ ಗುಳೇದಗುಡ್ಡದ ...
September 13, 06:59 PM   |   By Admin
ಮಧ್ಯವರ್ತಿಗಳ ಹಾವಳಿ ತಪ್ಪಿಸಿ: ತಹಸೀಲ್ದಾರ ಕುಲಕರ್ಣಿ
ಗುಳೇದಗುಡ್ಡ, ಸೆಪ್ಟೆಂಬರ್.11: ಸಾರ್ವಜನಿಕರು ಸರ್ಕಾದ ಯೋಜನೆ ಸದುಪಯೋಗ ಮಾಡಿಕೊಳ್ಳಲು ಪಿಂಚಣಿ ಅದಾಲತ್ದಲ್ಲಿ ಅರ್ಜಿ ಸಲ್ಲಿಸುವುದರಿಂದ ಮಧ್ಯವರ್ತಿಗಳ ಹಾವಳಿ ತಪ್ಪುತ್ತದೆ ಎಂದು...
September 12, 05:53 PM   |   By Admin
ಕಾಳಜಿರಹಿತ ಬದುಕು ಅನಾಹುತಕ್ಕೆ ಕಾರಣ: ಡಾ.ನಾಗರಾಜ ಕುರಿ
ಗುಳೇದಗುಡ್ಡ ಆಗಸ್ಟ್ 9: ಸಾಮಾನ್ಯವಾಗಿ ಜನರು ಒತ್ತಡದ ಬದುಕಿನಲ್ಲಿ ಆರೋಗ್ಯದ ಕಡೆಗೆ ಗಮನ ಹರಿಸುತ್ತಿಲ್ಲ. ಹಣಗಳಿಕೆ ಹಾಗೂ ಇನ್ನಿತರ ಕೆಲಸಗಳಿಗೆ ಮಹತ್ವ ಕೊಡುವಂತೆ ಆರೋಗ್ಯದ ಕಡೆಗೂ ಗಮ...
August 09, 02:03 PM   |   By Admin
ಕೋವಿಡ್ ನಿಯಂತ್ರಣ ತರಬೇತಿ ಕಾಯರ್ಾಗಾರ
ಲೋಕದರ್ಶನ ವರದಿಗುಳೇದಗುಡ್ಡ 20: ಕೋವಿಡ್-19 ಸಾಂಕ್ರಾಮಿಕ್ ರೋಗದ ಸೋಂಕಿನ ಹರಡುವಿಕೆಯನ್ನು ಪರಿಣಾಮಕಾರಿಯಾಗಿ ತಡೆಗಟ್ಟುವ ನಿಟ್ಟಿನಲ್ಲಿ ಪಟ್ಟಣದ ಪುರಸಭೆಯ ಆಶ್ರಯದಲ್ಲಿ ವಾಡರ್್ ಮಟ್ಟ...
July 20, 08:20 PM   |   By Admin

ಇತ್ತೀಚಿನ ಸುದ್ದಿ