ಇಫ್ತಿಯಾರ್ ಆಹಾರ ಕಿಟ್ ವಿತರಣೆ
ಗುಳೇದಗುಡ್ಡ,ಮೆ.13 ಇಲ್ಲಿನ ಪುರಸಭೆ ಉಪಾಧ್ಯಕ್ಷೆ ಶರೀಫಾ ಮಂಗಳೂರ ಹಾಗೂ ಕುಟುಂಬ ವರ್ಗದವರು ಸೇರಿ ರಂಜಾನ್ ಹಬ್ಬದ ನಿಮಿತ್ಯವಾಗಿ ಇಫ್ತಿಯಾರ್ ಊಟದ ಪಾಕೀಟುಗಳನ್ನು ತಯಾರಿಸಿ ಪಟ್ಟಣದ ಮು...
May 13, 04:57 PM   |   By Admin
ಕೋವಿಡ್ ಕರ್ತವ್ಯದಲ್ಲಿ ಶಿಕ್ಷಕರ ಸಹಾಯಹಸ್ತ
ಗುಳೇದಗುಡ್ಡ 4: ಕೋವಿಡ್ ಸಂಕಷ್ಟದ ದಿನಗಳಲ್ಲಿ ಶಾಲಾ ಶಿಕ್ಷಕರೂ ಆಸ್ಪತ್ರೆಯ ಸಿಬ್ಬಂದಿಯೊಂದಿಗೆ ಕರ್ತವ್ಯ ನಿರ್ವಹಿಸಿ ಮಾದರಿಯಾಗುತ್ತಿರುವುದು ಸತ್ಯ. ಅದಕ್ಕೆ ಗುಳೇದಗುಡ್ಡದ ಶಿಕ್ಷಕರೆ...
May 04, 04:39 PM   |   By Admin
ಯೋಧನ ಅಂತ್ಯಸಂಸ್ಕಾರ : ಕಣ್ಣೀರಿಟ್ಟ ಗ್ರಾಮಸ್ಥರು
ಗುಳೇದಗುಡ್ಡ 29: ಜಮ್ಮು-ಕಾಶ್ಮೀರದಲ್ಲಿ ಕರ್ತವ್ಯದಲ್ಲಿದ್ದಾಗ ದಿ.27 ರಂದು ಮಂಗಳವಾರ ಬೆಳಗಿನಜಾವ ತನಗೆ ವಿತರಿಸಿದ್ದ ಗನ್‌ನಿಂದಲೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಹೇಳಲಾಗುವ ಸಮೀಪ...
April 29, 07:30 PM   |   By Admin
ಮಲ್ಲಿಕಾರ್ಜುನ ಬನ್ನಿಗೆ ಪತ್ನಿ ವಿಯೋಗ: ಸಾಹಿತಿಗಳ, ಗಣ್ಯರ ಸಂತಾಪ
ಗುಳೇದಗುಡ್ಡ 29:  ಇಲ್ಲಿನ ಮಾಜಿಶಾಸಕ ಹಾಗೂ ಜಿಲ್ಲೆಯ ಹಿರಿಯ ಸಾಹಿತಿಗಳಾದ ಮಲ್ಲಿಕಾರ್ಜುನ ಬನ್ನಿ ಅವರ ಪತ್ನಿ ವೀಣಾ ಮಲ್ಲಿಕಾರ್ಜುನ ಬನ್ನಿ (70) ಗುರುವಾರ ಬೆಳಗಿನ ಜಾವ ನಿಧನರಾ...
April 29, 06:13 PM   |   By Admin
ಕರ್ಫ್ಯೂ ಬಿಸಿಗೆ ಗುಳೇದಗುಡ್ಡ ಪಟ್ಟಣ ಸ್ಥಬ್ಧ
ಅಗತ್ಯ ದಿನಸಿ ಖರೀದಿಸಲು ಮುಗಿಬಿದ್ದ ಜನ: ಮರಳಿ ಗೂಡು ಸೇರಿ ನಿಟ್ಟುಸಿರು ಬಿಟ್ಟ ಕೂಲಿಕಾರ್ಮಿಕರು ಗುಳೇದಗುಡ್ಡ,ಏ.28 :ಬೆಳಿಗ್ಗೆಯಿಂದ ಪಟ್ಟಣದ ಒಳಗೆ ಖಾಸಗಿ ವಾಹನಗಳ ಭರಾಟೆಯಿತ್...
April 28, 05:58 PM   |   By Admin
ಆಯುಷ್ಮಾನ್ ಭಾರತ ಯೋಜನೆ ಸ್ಥಗಿತ: ಸಾರ್ವಜನಿಕರಿಗೆ ತೊಂದರೆ
ಗುಳೇದಗುಡ್ಡ 26: ಇಲ್ಲಿಯ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಜನರ ಆರೋಗ್ಯ ರಕ್ಷಣೆಗೆ ಸರಕಾರ ರೂಪಿಸಿರುವ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆ ಒಂದು ತಿಂಗಳಿನಿಂದ ಸ್ಥಗಿತ...
April 26, 06:22 PM   |   By Admin
ಜಿಲ್ಲಾ ಕಾರ್ಯಾಧ್ಯಕ್ಷರಾಗಿ ನೇಮಕ
ಗುಳೇದಗುಡ್ಡ 26: ಮಾನವ ಹಕ್ಕುಗಳ ಒಕ್ಕೂಟ ಕರ್ನಾಟಕ ರಾಜ್ಯ ಇದರ ಸಂಸ್ಥಾಪಕ ರಾಜ್ಯಾಧ್ಯಕ್ಷ ಸೈಯದ್ ಮುರ್ತುಜಾ ಅವರು ಬಾಗಲಕೋಟ ಜಿಲ್ಲೆಯ ಜಿಲ್ಲಾ ಕಾರ್ಯಾಧ್ಯಕ್ಷರನ್ನಾಗಿ (ಕಾರ್ಮಿಕ ವಿಭ...
April 26, 06:07 PM   |   By Admin
ಸರಳವಾಗಿ ಮಹಾವೀರ ಜಯಂತಿ ಆಚರಣೆ
ಗುಳೇದಗುಡ್ಡ 26:  ಪಟ್ಟಣದ ಪುರಸಭೆಯಲ್ಲಿ ಮಹಾವೀರ ಜಯಂತಿಯನ್ನು ಮಹಾವೀರನ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಸರಳವಾಗಿ ಆಚರಿಸಲಾಯಿತು.  ಪುರಸಭೆ ಮುಖ್ಯಾಧಿಕಾರಿ...
April 26, 05:47 PM   |   By Admin
ತಾಲೂಕಾ ಆಡಳಿತ ಕಾರ್ಯ ಶಿಸ್ತುಬದ್ಧ : ಪಟ್ಟಣ ಸಂಪೂರ್ಣ ಸ್ತಬ್ಧ
ಗುಳೇದಗುಡ್ಡ 24: ಕೋವಿಡ್ ತೀವ್ರವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಅದನ್ನು ನಿಯಂತ್ರಿಸಲು ಸರ್ಕಾರ ಕರ​‍್್ಯೂ ಜಾರಿಗೆ ತಂದಿರುವ ಹಿನ್ನಲೆಯಲ್ಲಿ ಪಟ್ಟಣದಲ್ಲಿ ತಾಲೂಕಾ ಆಡಳಿತ ತೆಗೆದು...
April 24, 04:40 PM   |   By Admin
ಜನತಾ ಕರ್ಫ್ಯೂ ಪಾಲನೆಗೆ ಕಟ್ಟುನಿಟ್ಟಿನ ಕ್ರಮ: ಕುಲಕರ್ಣಿ
ಗುಳೇದಗುಡ್ಡ,ಏ.23 : ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ಕಠಿಣಕ್ರಮಕ್ಕೆ ಮುಂದಾಗಿದ್ದೂ ಶುಕ್ರವಾರ ರಾತ್ರಿಯಿಂದ ಸೋಮವಾರ ಬೆಳಗಿನ ಜಾವದವರೆಗೆ ಇರುವ ಜನತಾ ಕರ್ಫ್ಯೂವನ್ನು ಜಿಲ್ಲಾಧಿಕಾರಿಗ...
April 23, 06:43 PM   |   By Admin

ಇತ್ತೀಚಿನ ಸುದ್ದಿ