ಏರಿಕೆ ಕಾಣಲಿರುವ ಈರುಳ್ಳಿ ಬೆಲೆ
ಬೆಂಗಳೂರು 13: ಈರುಳ್ಳಿ ಬೆಲೆಯಲ್ಲಿ ಏರಿಕೆ ಕಾಣುವ ಎಲ್ಲ ಸಾಧ್ಯತೆಗಳು ಹೆಚ್ಚಾಗುತ್ತಿವೆ. ಕಳೆದ ವಾರ ಕೆಜಿಗೆ 25 ರೂ.ಗಳಷ್ಟಿದ್ದ ಈರುಳ್ಳಿ ಬೆಲೆ, ಗುಣಮಟ್ಟಕ್ಕೆ ಅನುಗುಣವಾಗಿ 35-40 ...
August 13, 11:19 AM   |   By Admin
ಬಸ್- ಕಾರಿನ ಮುಖಾಮುಖಿ ಡಿಕ್ಕಿ: ತಾಯಿ- ಮಗ ಸಾವು
ಚಿಕ್ಕಮಗಳೂರು 12: ಸಕರ್ಾರಿ ಬಸ್ ಹಾಗೂ ಪ್ರವಾಸಿಗರ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಕಾರಿನಲ್ಲಿದ್ದ ತಾಯಿ- ಮಗ ಸ್ಥಳದಲ್ಲೇ ಮೃತಪಟ್ಟು, ಇನ್ನೊರ್ವನ ಸ್ಥಿತಿ ಗಂಭೀರವಾದ ಘಟನ...
August 12, 08:04 PM   |   By Admin
ಕಾವೇರಿ ನೀರಿಗಾಗಿ ಮತ್ತೆ ಕ್ಯಾತೆ ತೆಗೆದ ತಮಿಳುನಾಡು
ಬೆಂಗಳೂರು 12; ತಮಿಳುನಾಡು ಹಾಗೂ ಕನರ್ಾಟಕ ನಡುವಿನ ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ ನಡೆದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸಭೆಯಲ...
August 12, 07:00 PM   |   By Admin
BBMP ಅಗ್ನಿ ಅವಘಡ: ದೂರು ದಾಖಲು
ಬೆಂಗಳೂರು 12: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ  ಕೇಂದ್ರ ಕಚೇರಿ ಆವರಣದ ಕಟ್ಟಡದಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು 9 ಜನ ಬಿಬಿಎಂಪಿ ನೌಕರಿಗೆ ತೀವ್ರ ರೀತಿಯಲ್ಲಿ ಸುಟ್...
August 12, 11:58 AM   |   By Admin
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಅಗ್ನಿ ಅವಘಡ: ಒಂಬತ್ತು ಇಂಜಿನಿಯರ್ಗಳಿಗೆ ಗಂಭೀರ ಗಾಯ
ಬೆಂಗಳೂರು: ಬೆಂಗಳೂರು 11: ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಶಕ್ರವಾರ ಮದ್ಯಾಹ್ನ ಅಗ್ನಿ ಅವಘಡ ಸಂಭವಿಸಿದ್ದು, ಹಲವು ಮಂದಿ ಸಿಬ್ಬಂದಿಗಳು ಗಂಭೀರವಾಗಿ ಗಾಯಗೊಂಡಿರುವ ಬಗ್ಗೆ ವರದಿಯಾಗಿದ...
August 11, 08:24 PM   |   By Admin
ಕಾಂಟ್ರ್ಯಕ್ಟರ್ ಭಾಗ್ಯವನ್ನೂ ನೀಡಿ: ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ
ಬೆಂಗಳೂರು 11: ಕಾಂಗ್ರೆಸ್ ಸಕರ್ಾರ ರಾಜ್ಯದ ಜನತೆಗೆ ಎಲ್ಲಾ ಭಾಗ್ಯಗಳನ್ನೂ ಕೊಟ್ಟಿದೆ. ಅದೇ ರೀತಿ ಕಾಂಟ್ರ್ಯಕ್ಟರ್ ಭಾಗ್ಯವನ್ನೂ ನೀಡಬೇಕು ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ...
August 11, 07:36 PM   |   By Admin
ಮುಖ್ಯಮಂತ್ರಿ ಪರಿಹಾರ ನಿಧಿಗೆ ಒಂದು ಕೋಟಿ ರೂಪಾಯಿಗಳ ಚೆಕ್ ವಿತರಣೆ
ಬೆಳಗಾವಿ 11: ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ  ಕರ್ನಾಟಕ ಸ್ಟೇಟ್ ಮಾರ್ಕೆಟಿಂಗ್ ಕಮ್ಯೂನಿಕೇಷನ್ ಅಂಡ್ ಅಡ್ವರ್ಟೈಸಿಂಗ್ ಲಿಮಿಟೆಡ್ ಕಂಪನಿ ವತಿಯಿಂದ ಮುಖ್ಯಮಂತ್ರಿಗಳಾದ ಸಿದ್ದ...
August 11, 12:04 PM   |   By Admin
ಆಗಸ್ಟ್ 15ರ ನಂತರ ವಿಪಕ್ಷ ನಾಯಕನ ಆಯ್ಕೆ: ಮಾಜಿ ಸಿಎಂ ಬೊಮ್ಮಾಯಿ
ಬೆಂಗಳೂರು 11: ವಿಧಾನಸಭೆ, ವಿಧಾನ ಪರಿಷತ್ನಲ್ಲಿ ವಿರೋಧ ಪಕ್ಷದ ನಾಯಕ ಸ್ಥಾನಗಳ ಆಯ್ಕೆ ಕುರಿತು ಇದೇ 15ರ ನಂತರ ನಿಧರ್ಾರ ಕೈಗೊಳ್ಳುವುದಾಗಿ ಪಕ್ಷದ ವರಿಷ್ಠರು ತಿಳಿಸಿದ್ದಾರೆ ಎಂದು ಮಾ...
August 11, 09:53 AM   |   By Admin
ಮೊದಲನೇ ತರಗತಿಗೆ ಪ್ರವೇಶಕ್ಕೆ ಮಗುವಿಗೆ ಆರು ವರ್ಷ ತುಂಬಿರಬೇಕು: ಹೈಕೋರ್ಟ್
ಬೆಂಗಳೂರು 10: ಸಕರ್ಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿ 2025-26ನೇ ಸಾಲಿನಿಂದ ಮೊದಲನೇ ತರಗತಿಗೆ ಪ್ರವೇಶ ಪಡೆಯಲು ಮಗುವಿಗೆ ಆರು ವರ್ಷ ತುಂಬಿರಬೇಕು ಎಂಬ ರಾಜ್ಯ ಸಕರ್ಾ...
August 10, 06:55 PM   |   By Admin
ಸರ್ಕಾರದಿಂದ ಶಾಸಕರಿಗೆ ವಿದೇಶ ಪ್ರವಾಸ ಭಾಗ್ಯ? ಯಾವ ಪುರುಷಾರ್ಥಕ್ಕೆ ಎಂದ ಬಿಜೆಪಿ..
ಬೆಂಗಳೂರು 10: ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು ಎಂಬ ವರಸೆಯನ್ನು #ಂಖಿಒಖಚಿಡಿಞಚಿಡಿಚಿ ತೋರುತ್ತಿದೆ. ಸಕರ್ಾರಿ ನೌಕರರಿಗೆ ಸರಿಯಾಗಿ ಸಂಬಳ ನೀಡುತ್ತಿಲ್ಲ, ಶಾ...
August 10, 05:22 PM   |   By Admin

ಇತ್ತೀಚಿನ ಸುದ್ದಿ