ಉಪಚುನಾವಣೆ ಹಿನ್ನಡೆ: ಯಡ್ಡಿ ಮುಂದುವರಿಸಲು ಬಿಜೆಪಿ ಹೈ ನಿಧರ್ಾರ
ಬೆಂಗಳೂರು,ನ.21- ಮೂರು ಲೋಕಸಭೆ, ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ತೀವ್ರ ಹಿನ್ನಡೆ ಅನುಭವಿಸಿರುವ ಕಾರಣ ಮುಂದಿನ ಲೋಕಸಭಾ ಚುನಾವಣೆಗೆ ಯಾವುದೇ ರೀತಿಯ ಪ್ರಯೋಗಕ್ಕೆ ಕೈ ಹ...
November 21, 04:10 PM   |   By Admin
ದೋಸ್ತಿ ಸಕರ್ಾರಕ್ಕೆ ಬಿಸಿ ಮುಟ್ಟಿಸಿದ ರೈತರು
ಬೆಂಗಳೂರು,ನ.19- ಕಬ್ಬಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸುವುದು, ರೈತರ ಸಂಪೂರ್ಣ ಸಾಲಮನ್ನಾ, ರೈತರ ಬೆಳೆಗಳಿಗೆ ಸೂಕ್ತ ಬೆಲೆ ಘೋಷಣೆ, ಗ್ರಾಮೀಣ ಪ್ರದೇಶಕ್ಕೆ ವಿಶೇಷ ಆಥರ್ಿಕ ಪ್ಯಾಕೇಜ್...
November 19, 03:41 PM   |   By Admin
ಎಚ್.ಡಿ.ಕೆ. ಕ್ಷಮೆಯಾಚನೆಗೆ ಆರ್.ಅಶೋಕ್ ಒತ್ತಾಯ
ಬೆಂಗಳೂರು, ನ.19- ರೈತ ಮಹಿಳೆ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕೂಡಲೇ ಕ್ಷಮೆಯಾಚಿಸಬೇಕೆಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ...
November 19, 03:37 PM   |   By Admin
ಬಿಜೆಪಿಗೆ ರೈತರ ಬಗ್ಗೆ ಮಾತನಾಡಲು ನೈತಿಕತೆ ಇಲ್ಲ: ಉಪಮುಖ್ಯಮಂತ್ರಿ
ಬೆಂಗಳೂರು: ನಮ್ಮ ಮೈತ್ರಿ ಸರಕಾರದ ಬಗ್ಗೆ ಹಗುರವಾಗಿ ಮಾತನಾಡುವ ನೈತಿಕತೆ ಬಿಜೆಪಿ ಪಕ್ಷಕ್ಕಿಲ್ಲ. ನಮ್ಮ ಸರಕಾರ 49 ಸಾವಿರ ಕೋಟಿ ರು. ರೈತರ ಸಾಲಮನ್ನಾ ಮಾಡುತ್ತಿದೆ. ಪ್ರಧಾನಿ ಮೋದಿ ರ...
November 19, 03:34 PM   |   By Admin
ಉಪಮುಖ್ಯಮಂತ್ರಿಗೆ ಪರೋಕ್ಷ ಟಾಂಗ್ ನೀಡಿದ ಮಾಜಿ ಸಿಎಂ
ಬೆಂಗಳೂರು, ನ.18-ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆ ಖಾಲಿಯಿಲ್ಲ, ಸಿಎಂ ಸ್ಥಾನ ಬದಲಾವಣೆಯೂ ಇಲ್ಲ. ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿಯಾಗುವ ಅರ್ಹತೆ ಸಾಕಷ್ಟು ಜನರಿಗಿದೆ. ಅದರಲ್ಲಿ ಪರ...
November 18, 03:26 PM   |   By Admin
ರೈತರ ಎಲ್ಲಾ ಸಾಲ ಮನ್ನಾ ಬೇಡಿಕೆ ಅರ್ಥಹೀನ: ದೇವೇಗೌಡ
ಬೆಂಗಳೂರು, ನ.18- ಬೆಳೆ ಸಾಲ ಮಾತ್ರವಲ್ಲದೆ, ರೈತರ ಎಲ್ಲಾ  ಸಾಲಗಳನ್ನೂ ಸಂಪೂರ್ಣ ಮನ್ನಾ ಮಾಡಬೇಕೆಂಬ ಬೇಡಿಕೆ ಅರ್ಥಹೀನವಾಗಬಹುದು ಎಂದು ಜಾತ್ಯಾತೀತ ಜನತಾ ದಳದ ರಾಷ್ಟ್ರೀಯ ಅಧ್ಯ...
November 18, 03:17 PM   |   By Admin
ಮೀ ಟೂ ಅಭಿಯಾನಕ್ಕೆ ನನ್ನ ಬೆಂಬಲವಿಲ್ಲ: ಬಿ.ಟಿ. ಲಲಿತಾನಾಯಕ್
ಬೆಂಗಳೂರು, ನ.18-ಮೀ ಟೂ ಅಭಿಯಾನಕ್ಕೆ ನನ್ನ ಬೆಂಬಲವಿಲ್ಲ ಎಂದು ಮಾಜಿ ಸಚಿವೆ ಬಿ.ಟಿ.ಲಲಿತಾನಾಯಕ್ ತಿಳಿಸಿದರು.ನಗರದ ಪುರಭವನದ ಎದುರು ಕುಮಾರ್ ಜಾಗೀರ್ದಾರ್ ಅಧ್ಯಕ್ಷತೆಯಲ್ಲಿ ಕ್ರಿಸ್ಪ...
November 18, 03:16 PM   |   By Admin
'ಸಹಕಾರಿಗಳು ಎದ್ದು ನಿಂತರೆ ದೆಹಲಿಯ ಸಕರ್ಾರವೇ ಅಲುಗಾಡುತ್ತದೆ'
ಬೆಂಗಳೂರು 17,  ಸಹಕಾರ ಕ್ಷೇತ್ರ ಪಯರ್ಾಯ ಸಕರ್ಾರವಿದ್ದಂತೆ. ಸಹಕಾರಿಗಳು ಎದ್ದು ನಿಂತರೆ ದೆಹಲಿಯ ಸಕರ್ಾರವೇ ಅಲುಗಾಡುತ್ತದೆ ಎಂದು ಸಹಕಾರ ಸಚಿವ ಬಂಡಪ್ಪಕಾಶಂಪುರ್ ಎಚ್ಚರಿಕೆ ನೀ...
November 17, 03:45 PM   |   By Admin
ಜನತೆಗೆ ಸುಲಭವಾಗಿ ಕೆಲಸಗಳು ಕೈಗೆಟಕುವ ನಿಟ್ಟಿನಲ್ಲಿ ಕಾವೇರಿ ಆನ್ಲೈನ್ ಸೇವೆ
ಬೆಂಗಳೂರು 16, ನೋಂದಣಿ ಮುದ್ರಾಂಕ ಇಲಾಖೆಯ ಕೆಲಸಗಳು ಸಾರ್ವಜನಿಕರಿಗೆ ಸುಲಭವಾಗಿ ಕೈಗೆಟಕುವ ನಿಟ್ಟಿನಲ್ಲಿ ಕಾವೇರಿ ಆನ್ಲೈನ್ ಸೇವೆ  ಉಪಯುಕ್ತವಾಗಿದೆ ಎಂದು ಮುಖ್ಯಮಂತ್ರಿ ಎಚ್.ಡ...
November 16, 04:07 PM   |   By Admin
ಜನಾರ್ಧನ ರೆಡ್ಡಿಯಿಂದ ಭಾಜಪ ನಾಯಕರು ಹಣದ ಸಹಾಯ ಪಡೆದಿರುವ ಸಾಧ್ಯತೆ ಇದೆ: ಜೆಡಿಎಸ್
ಬೆಂಗಳೂರು 16, ಮಾಜಿ ಸಚಿವ ಜನಾರ್ದನರೆಡ್ಡಿ ಪರ  ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರು ಸಮಥರ್ಿಸಿಕೊಳ್ಳುತ್ತಿದ್ದಾರೆ. ಅವರಿಂದ ಯಾವ ರೀತಿ ಲಾಭ ಪಡೆದಿದ್ದಾರೆ ಎಂಬುದನ...
November 16, 04:06 PM   |   By Admin