ಅತ್ಯಾಚಾರವೆಸಗಿದ್ದ ಆರೋಪಿಗೆ 11 ವರ್ಷ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ
ಬೆಂಗಳೂರು, ಡಿ.1-ಮಹಿಳೆ ಮೇಲೆ ಅತ್ಯಾಚಾರ ವೆಸಗಿದ್ದ ಆರೋಪಿಗೆ 70ನೇ ಹೆಚ್ಚುವರಿ ಸಿಟಿ ಸಿವಿಲ್ ನ್ಯಾಯಾಲಯವು 11 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 12 ಸಾವಿರ ರೂ.ದಂಡ ವಿಧಿಸಿದೆ. 2...
December 01, 03:51 PM   |   By Admin
ವಷರ್ಾರಂಭದ ಮೊದಲೇ ಪ್ರವೇಶ ಪ್ರಕ್ರಿಯೆ ಆರಂಭಿಸಿದ ಖಾಸಗಿ ಶಾಲೆಗಳು
ಬೆಂಗಳೂರು, ಡಿ.1- ಕೂಸು ಹುಟ್ಟೋಕೂ ಮುನ್ನ ಕುಲಾವಿ  ಹೊಲಿಸಿದರು ಎಂಬ ಗಾದೆಯಂತೆ ಪ್ರಸಕ್ತ ಶೈಕ್ಷಣಿಕ ವರ್ಷದ ಅವಧಿ ಮುಗಿಯುವ ಮುನ್ನವೇ ಖಾಸಗಿ ಶಾಲೆಗಳಲ್ಲಿ ಮುಂದಿನ ವರ್ಷದ ಪ್ರವ...
December 01, 03:47 PM   |   By Admin
ರಜನಿಕಾಂತ ಚಿತ್ರ ಪ್ರದರ್ಶನ ವಿರೋಧಿಸಿ ಪ್ರತಿಭಟನೆ: ವಾಟಾಳ್ ಬಂಧನ
ಬೆಂಗಳೂರು, ನ.29-ರಜನಿಕಾಂತ್ ರಚಿಸಿರುವ ತಮಿಳು ಚಿತ್ರ 2.0 ಪ್ರದರ್ಶನ ವಿರೋಧಿಸಿ ಇಂದು ಊರ್ವಶಿ ಚಿತ್ರಮಂದಿರದ ಬಳಿ ಪ್ರತಿಭಟನೆ ನಡೆಸಿದ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾ...
November 29, 04:01 PM   |   By Admin
ನ. 30ರಿಂದ ಜ್ಞಾನ ದಾಸೋಹದ ಶರಣ ಸಂಸ್ಕೃತಿ ಉತ್ಸವ
ಹಾವೇರಿ : ಜಿಲ್ಲೆಯ ಸಾಂಸ್ಕೃತಿಕ, ಆಧ್ಯಾತ್ಮಿಕ ಹಾಗೂ ಜ್ಞಾನದಾಸೋಹದ ಶರಣರ ಸಂದೇಶ  ಸಮಾಜದ ಜನರಿಗೆ ಉಣಬಡಿಸುವ ಹಬ್ಬ ಎಂದು ಪ್ರಸಿದ್ದಿ ಪಡೆದ ಹೊಸಮಠದ ಶರಣ ಸಂಸ್ಕೃತಿ ಉತ್ಸವ-201...
November 28, 04:08 PM   |   By Admin
ಮುಂಬರುವ ದಿನಗಳಲ್ಲಿ ಚಳಿಯ ಪ್ರಮಾಣ ಹೆಚ್ಚಾಗಲಿದೆ: ತಜ್ಞರು
ಬೆಂಗಳೂರು, ನ.28- ರಾಜ್ಯದಲ್ಲಿ ಮೈಕೊರೆಯುವ ಮಾಗಿ ಚಳಿ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಚಳಿಯ ಪ್ರಮಾಣ ಮತ್ತಷ್ಟು ಹೆಚ್ಚಾಗಲಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.ಕನಿಷ್ಠ ತ...
November 28, 03:56 PM   |   By Admin
ಕಾಲಿನ ಸಮಸ್ಯೆಯಿಂದಾಗಿ ರಮ್ಯಾ ಅವರು ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿಲ್ಲ: ಡಿಕೆಶಿ
ಬೆಂಗಳೂರು, ನ.27- ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಅವರ ಕಾಲಿನ ಸಮಸ್ಯೆ ತೀವ್ರವಾಗಿರುವ ಹಿನ್ನೆಲೆಯಲ್ಲಿ ಅಂಬರೀಶ್ ಅವರ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ ಎಂದು ಜಲಸಂಪ...
November 27, 03:41 PM   |   By Admin
ಮೋದಿ ಸ್ನೇಹಿತರಿಂದ ಭಾರಿ ಹಗರಣ: ಮಿಗಾ
ಬೆಂಗಳೂರು, ನ.27- ರೈತರ ಬೆಳೆ ವಿಮೆ ಹೆಸರಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸ್ನೇಹಿತರಾದ ಗೌತಮ್ ಅದಾನಿ ಮತ್ತು ಅನಿಲ್ ಅಂಬಾನಿ ಒಡೆತನದ ಖಾಸಗಿ ವಿಮಾ ಕಂಪೆನಿಗಳು ಮೂರೂವರೆ ...
November 27, 03:36 PM   |   By Admin
'ಬರಸ್ಥಿತಿ ತೀವ್ರ: ಅಧಿಕಾರಿಗಳು ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸಲಿ'
ಬೆಂಗಳೂರು, ನ.27- ರಾಜ್ಯದಲ್ಲಿ ಬರ ಪರಿಸ್ಥಿತಿ ತೀವ್ರವಾಗಿದ್ದು, ಮುಂದಿನ 3-4 ತಿಂಗಳು ಸಂಕಷ್ಟ ಎದುರಾಗಲಿದೆ.ಅಧಿಕಾರಿಗಳಿಗೆ ಇದು ಸವಾಲಿನ ಜವಾಬ್ದಾರಿಯಾಗಲಿದೆ ಎಂದು ಮುಖ್ಯಮಂತ್ರಿ ಎ...
November 27, 03:35 PM   |   By Admin
ಬೆಳಗಾವಿ ಅಧಿವೇಶನದಲ್ಲಿ ಸಕರ್ಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಗುರುವಾರ ಬಿಜೆಪಿ ಮಹತ್ವದ ಸಭೆ
ಬೆಂಗಳೂರು, ನ.27- ಬೆಳಗಾವಿ ಅಧಿವೇಶನದಲ್ಲಿ ಸಕರ್ಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಕೈಗೊಳ್ಳಬೇಕಾದ ರಣತಂತ್ರಗಳು, ಪಕ್ಷದ ಸಂಘಟನೆ, ಲೋಕಸಭೆ ಚುನಾವಣೆಗೆ ಪೂರ್ವ ಸಿದ್ದತೆ ಸೇರಿದಂತೆ ಹ...
November 27, 03:27 PM   |   By Admin
'ತ.ನಾಡು ಸರಕಾರದ ಜೊತೆ ಮಾತುಕತೆಗೆ ಸಿದ್ಧ'
ಬೆಂಗಳೂರು, ನ.27- ಮೇಕೆದಾಟು ಕುಡಿಯುವ ನೀರು ಯೋಜನೆ ಅನುಷ್ಠಾನ ಮಾಡುವ ಸಂಬಂಧ ತಮಿಳುನಾಡು ಸಕರ್ಾರದ ಜತೆ ಮಾತುಕತೆ ನಡೆಸಿ ಸಮಸ್ಯೆಯನ್ನು ಸೌಹಾರ್ದಯುತವಾಗಿ ಪರಿಹರಿಸಿಕೊಳ್ಳಲು ರಾಜ್ಯ ...
November 27, 03:20 PM   |   By Admin