ಯಾವುದೇ ವದಂತಿಗಳಿಗೆ ಕಿವಿಗೊಡಬೇಡಿ, ಮಾಜಿ ಪ್ರಧಾನಿ ದೇವೆಗೌಡ:
ಬೆಂಗಳೂರು,ಡಿ.5-ಸಚಿವ ಸಂಪುಟ ವಿಸ್ತರಣೆ ಹಾಗೂ ನಿಗಮ, ಮಂಡಳಿಗಳಿಗೆ ಅಧ್ಯಕ್ಷರನ್ನು  ಶೀಘ್ರವಾಗಿ ನೇಮಕ ಮಾಡುವ ಭರವಸೆಯನ್ನು ಜೆಡಿಎಸ್ ವರಿಷ್ಠರು ನೀಡಿದ್ದಾರೆ.ನಿನ್ನೆ ಖಾಸಗಿ ಹೋ...
December 05, 12:50 PM   |   By Admin
ಭಾರಿ ಮಹತ್ವ ಪಡೆದುಕೊಂಡ ಕೇಂದ್ರ ಸಚಿವರ ಹೇಳಿಕೆ:
ಬೆಂಗಳೂರು,ಡಿ.5- ಡಿಸೆಂಬರ್ ತಿಂಗಳೊಳಗೆ ಕನರ್ಾಟಕದಲ್ಲಿ ಏನು ಬೇಕಾದರೂ ನಡೆಯಬಹುದೆಂದು ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಹೇಳಿರುವುದು ಭಾರೀ ಮಹತ್ವ ಪಡೆದುಕೊಂಡಿದೆ. ಕಾಂಗ್ರೆ...
December 05, 12:50 PM   |   By Admin
ಪೋಷಕರು ಮಕ್ಕಳ ಮೇಲೆ ಒತ್ತಡ ಹಾಕುವುದನ್ನು ನಿಲ್ಲಿಸಬೇಕು, ಸಚಿವೆ ಜಯಮಾಲ:
ಬೆಂಗಳೂರು,ಡಿ.5- ಮಕ್ಕಳ ಮೇಲೆ ಅತಿಯಾದ ಮಾನಸಿಕ ಒತ್ತಡ ಹೇರುವುದನ್ನು ಪೋಷಕರು ನಿಲ್ಲಿಸಬೇಕೆಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಜಯಮಾಲ ತಿಳಿಸಿದರು. ಬಾಲಭವನದಲ್ಲಿ ...
December 05, 12:48 PM   |   By Admin
ಮೇಕೆದಾಟು ಯಾಜನೆಯನ್ನು ಕೂಡಲೆ ಸಕಾ೵ರ ಪ್ರಾರಂಭಿಸಬೇಕು, ವಾಟಾಳ್ ನಾಗರಾಜ್:
ಬೆಂಗಳೂರು,ಡಿ.5- ಮೇಕೆದಾಟು ಯೋಜನೆಯನ್ನು ಯಾವುದೇ ಕಾರಣಕ್ಕೂ ವಿಳಂಬ ಮಾಡದೆ ಸಕರ್ಾರ ಕೂಡಲೆ ಪ್ರಾರಂಭಿಸಬೇಕೆಂದು  ಆಗ್ರಹಿಸಿ ನಾಳೆ ಮೈಸೂರು ಬ್ಯಾಂಕ್ ವೃತ್ತದಲ್ಲಿ ಭೂತದಹನ ಮಾಡು...
December 05, 12:48 PM   |   By Admin
ಪ್ರತಿ ದಿನ ಪಾಲಿಕೆ ಸದಸ್ಯರಿಗೆ ಇಂದಿರಾ ಕ್ಯಾಂಟೀನ್ ಊಟ:
ಬೆಂಗಳೂರು,ಡಿ.5-  ಕಾಂಗ್ರೆಸ್ನ ಗಂಗಾಂಬಿಕೆ ಮೇಯರ್ ಆದ ಕೂಡಲೇ ಪಾಲಿಕೆಯ ಮಾಸಿಕ ಸಭೆ ವೇಳೆ ನಡೆಯುತ್ತಿದ್ದ ಭರ್ಜರಿ ಊಟಕ್ಕೆ ಬ್ರೇಕ್ ಹಾಕಿ ಎಲ್ಲಾ ಸದಸ್ಯರಿಗೂ ಇಂದಿರಾ ಕ್ಯಾಂಟೀನ...
December 05, 12:48 PM   |   By Admin
ಗುಹೆಯಲ್ಲಿರುವ ತೋಳ ಹೊರಬರಬೇಕು, ಕೇಂದ್ರ ಸಚಿವ ಸದಾನಂದಗೌಡ:
ಬೆಂಗಳೂರು,ಡಿ.5- ತೋಳ ಗುಹೆಯಲ್ಲಿದೆ. ಹೊರಬರಬೇಕು ಅಷ್ಟೇ.. ಎಂದು ಕೇಂದ್ರ ಸಚಿವ ಸದಾನಂದಗೌಡ ಅವರು ಮಾಮರ್ಿಕವಾಗಿ  ಹೇಳಿದ್ದಾರೆ.ದೆಹಲಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅ...
December 05, 12:47 PM   |   By Admin
sಸಕಾ೵ರ ಬಂಡೆಯಂತೆ ಭದ್ರವಾಗಿದೆ ಸಿ.ಎಂ.ಕುಮಾರಸ್ವಾಮಿ:
ಬೆಂಗಳೂರು, ಡಿ.5-ಸಕರ್ಾರ ಬಂಡೆ ತರಹ ಭದ್ರವಾಗಿದೆ.ಯಾರು ಎಷ್ಟೇ ಸದ್ದು ಮಾಡಿದರೂ ಏನೂ ಪ್ರಯೋಜನವಾಗುವುದಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.ವಿಧಾ...
December 05, 12:47 PM   |   By Admin
ಮಠಕ್ಕೆ ಮರಳಿದ ಸಿದ್ದಗಂಗಾ ಶ್ರೀಗಳು
ಬೆಂಗಳೂರು, ಡಿ.3-ಉಸಿರಾಟ ತೊಂದರೆಯಿಂದ ಕಳೆದ ಮೂರು ದಿನಗಳಿಂದ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದ  ತುಮಕೂರಿನ ಶ್ರೀ ಸಿದ್ದಗಂಗಾ ಮಠದ ಡಾ.ಶ್ರೀ ಶಿವಕುಮಾರಸ್ವಾಮೀಜಿ...
December 03, 03:38 PM   |   By Admin
ರಾಜ್ಯದ 17 ಕಲುಷಿತ ನದಿಗಳ ಸ್ಥಿತಿ ಪರಿವರ್ತನೆಗೆ 4 ಸದಸ್ಯರ ಸಮಿತಿ ರಚನೆ
ಬೆಂಗಳೂರು,ಡಿ.3- ರಾಜ್ಯದಲ್ಲಿರುವ 17 ನದಿಗಳು ಕಲುಷಿತವಾಗಿವೆ. ನದಿ ಸಂರಕ್ಷಣಾ ಸಮಿತಿ ರಚಿಸುವಂತೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ನೀಡಿರುವ ಆದೇಶದಂತೆ ನಾಲ್ವರು ಸದಸ್ಯರ ಸಮಿತಿ ರಚ...
December 03, 03:35 PM   |   By Admin
ರಾಗಾ ಶಕ್ತಿ ಯೋಜನೆ ವಿಫಲ : ದಿನೇಶ್ ಗುಂಡೂರಾವ್ ಗರಮ್
ಬೆಂಗಳೂರು, ಡಿ.2- ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿ ಅವರ ಶಕ್ತಿ ಯೋಜನೆ ನಿರೀಕ್ಷಿತ ಗುರಿ ಸಾಧಿಸುವಲ್ಲಿ ವಿಫಲವಾಗಿದ್ದು, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಕಾರ್ಯದಶರ್ಿಗ...
December 02, 03:38 PM   |   By Admin

ಇತ್ತೀಚಿನ ಸುದ್ದಿ