ಮಳೆಯ ಅಭಾವದಿಂದ ಉಂಟಾಗಿರುವ ಬರಗಾಲದ ಸಮಸ್ಯೆ ಬಗೆಹರಿಸುವಲ್ಲಿ ಸರ್ಕಾರ ವಿಫಲ ಮಾಜಿ ಶಾಸಕ ಮುನವಳ್ಳಿ ಆರೋಪ
ಗಂಗಾವತಿ: ಗಂಗಾವತಿ ಮಾಜಿ ಶಾಸಕರಾದ ಪರಣ್ಣ ಮುನವಳ್ಳಿ  ಬಿಜೆಪಿ ಕಾರ್ಯಾಲಯದಲ್ಲಿ ರೈತ ಮೋಚರ್ಾ ವತಿಯಿಂದ ಸರ್ಕಾರದ ವಿವಿಧ ಯೋಜನೆಯ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ನಂತರ ಮಾತನಾಡಿ...
September 03, 06:36 PM   |   By Admin
ರೇಲ್ವೆ: ಕೇಳಿದ್ದು ಗಂಗಾವತಿಗೆ,ಹೋಗಿದ್ದು ಹೊಸಪೇಟೆಗೆ ಗೋವಾ-ಗಂಗಾವತಿ ರೇಲ್ವೆ ಬೇಡಿಕೆಯೂ ಕೂಡ ಬೇರೆಯವರ ಪಾಲು
ಗಂಗಾವತಿ: ಮುಂಬೈ-ಗದಗ ಮತ್ತು ಸೊಲ್ಲಾಪುರ-ಗದಗ ರೇಲ್ವೆಗಳ ಸಂಚಾರವನ್ನು ಗಂಗಾವತಿ ನಗರದವರೆಗೂ ವಿಸ್ತರಿಸುವಂತೆ ಕೊಪ್ಪಳ ಜಿಲ್ಲಾ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆ ವತಿಯಿಂದ ಕೇ...
August 28, 12:36 PM   |   By Admin
ಅರಿಸಿನಕೇರಿಗೆ ನಿಗಮ ಮಂಡಳಿ ನೀಡಲು ಒತ್ತಾಯಿಸಿ ಮನಿಯಾರ್ ನೇತೃತ್ವದಲ್ಲಿ ಬೃಹತ್ ಸಭೆ
ಗಂಗಾವತಿ: ಕಳೆದ 20 ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠೆಯಿಂದ ದುಡಿದು ಪಕ್ಷಕ್ಕೆ ಅಪಾರ ಸೇವೆ ಸಲ್ಲಿಸಿರುವ ಒಳಬಳ್ಳಾರಿ ಹನುಮಂತಪ್ಪ ಅರಿಸಿನಕೇರಿಗೆ ಕುರಿ ಮತ್ತು ಉಣ್ಣೆ ನ...
August 08, 04:28 PM   |   By Admin
ನಿಯಮಾನುಸಾರ ಲೇಔಟ್ ನಿರ್ಮಾಣ ಮಾಡಿ ಫಲಾನುಬವಿಗಳಿಗೆ ನೀಡಿ : ಗಾಲಿ ಜನಾರ್ದನ ರೆಡ್ಡಿ
ಗಂಗಾವತಿ :ಕಾನೂನು ಗಿಂತ ಇಲ್ಲಿ ಯಾರು ದೊಡ್ಡವರಿಲ್ಲ, ಎಲ್ಲರೂ ಸಂವಿಧಾನಕ್ಕೆ ತಲೆ ಬಾಗಲೇಬೇಕು.  ನಿಯಮಾನುಸಾರ ಆಟೋ ನಗರದ ಲೇಔಟ್ ನಿರ್ಮಾಣ ಮಾಡಿ ಫಲಾನುಬವಿಗಳಿಗೆ ನೀಡಿ ಎಂದು ಶಾ...
August 01, 02:30 PM   |   By Admin
ಮಧ್ಯಾಹ್ನದ ಬಿಸಿಊಟ: ಕೇಂದ್ರ ಸರ್ಕಾರದ ನಡೆಗೆ ಖಂಡನೆ
ಗಂಗಾವತಿ:ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿ ಊಟದಲ್ಲಿ ಸಿರಿಧಾನ್ಯವನ್ನು ಒದಗಿಸುವ ಕೇಂದ್ರ ಸರ್ಕಾರದ ಯೋಜನೆಯ ಮೇರೆಗೆ ಕರ್ನಾಟಕ ಸರ್ಕಾರವು ರಾಜ್ಯದ ಮಕ್ಕಳಿಗೆ ರಾಗಿ ಮತ್ತು ಜೋಳದ ಆಹಾರ...
July 31, 03:48 PM   |   By Admin
ಹಾಲಮತ ಸಮಾಜ ಎಸ್ಟಿ ಸೇರ್ಪಡೆ : ರಾಜ್ಯದ ಶಿಫಾರಸ್ಸಿಗೆ ಕೇಂದ್ರ ಸ್ಪಂದಸಲಿ
ಗಂಗಾವತಿ 28: ಹಾಲಮತ ಸಮಾಜ ಎಸ್ಟಿ ಸೇರೆ​‍್ಡ ಕುರಿತಂತೆ ಮಾಜಿ ಸಿಎಂ ಬೊಮ್ಮಾಯಿಯವರ ಅಂದಿನ ಸರಕಾರ ಕುಲಶಾಸ್ತೀಯ ಅಧ್ಯಯನ ನಡೆಸಿದ್ದು ಈಗಿನ ಸಿಎಂ ಸಿದ್ದಾರಮಯ್ಯ ಸರಕಾರ ಕೇಂದ್ರಕ್ಕೆ ಶಿ...
July 28, 05:05 PM   |   By Admin
ಉಚಿತ ಕನ್ನಡಕ ವಿತರಣೆ
ಗಂಗಾವತಿ: ವಿಜಯನಗರ ಲಯನ್ಸ್ ಕ್ಲಬ್ ಬೆಂಗಳೂರು, ಸ್ವಾಮಿ ವಿವೇಕಾನಂದ ಸೇವಾ ಸಂಘ ಶ್ರೀರಾಮನಗರ ಇವರುಗಳ ಸಂಯುಕ್ತಾಶ್ರಯದಲ್ಲಿ ಜು. 17ರಂದು ಶ್ರೀರಾಮನಗರದ ಬೊಬ್ಬ ರಾಮಚಂದ್ರರಾವ್ ಹೈಸ್ಕೂ...
July 26, 03:54 PM   |   By Admin
ವೈದ್ಯರಲ್ಲಿ ಒಗ್ಗಟ್ಟಾಗಿ ಕೆಲಸವನ್ನು ಮಾಡಬೇಕು ಡಾ.ಲಿಂಗರಾಜ ಸಲಹೆ
ಗಂಗಾವತಿ22 : ವೈದ್ಯರು ಒಗ್ಗಟ್ಟಾಗಿ ಕೆಲಸವನ್ನು ಮಾಡಿದ್ರೇ ಯಾವುದೇ ಭಯ ಇರುವುದಿಲ್ಲ ವೈದ್ಯರ  ಸಾಮಾನ್ಯ ಜನರಿಗೆ ಒಳ್ಳೆಯ ವರ್ತನೆಯಿಂದ ಕೆಲಸವನ್ನು ಮಾಡಬೇಕು ನಿಮ್ಮೊಂದಿಗೆ ನಾನ...
July 22, 06:51 PM   |   By Admin
ಬೀದಿ ವ್ಯಾಪಾರಸ್ಥರಿಗೆ ರೇನ್ ಖೋಟ ವಿತರಣೆ
ಗಂಗಾವತಿ.20  ಗಂಗಾವತಿ ಕೊಪ್ಪಳ ರಸ್ತೆಯಲ್ಲಿ ಇರುವ ಗೋದಾವರಿ ಅರ್ಬನ್ ಮೆಲ್ಟಿಸ್ಟೇಟ್ ಸೋಸೈಟಿ ಲಿ.  ವತಿಯಿಂದ ಗಂಗಾವತಿ ನಗರದಲ್ಲಿ ಬೀದಿ ವ್ಯಾಪಾರಸ್ಥರಿಗೆ ಸತತವಾಗಿ ಮಳೆ ...
July 20, 05:01 PM   |   By Admin
ಮಹಿಳೆಯರ ಆರ್ಥಿಕ ಸ್ವಾವಲಂಬನೆಯ ಕನಸಿಗೆ ಬೆಂಬಲ : ಡಾ. ಅಮರ್
ಗಂಗಾವತಿ 19 : ಉಚಿತ ಹೊಲಿಗೆ ತರಬೇತಿ ಆರಂಭದೊಂದಿಗೆ ಮಹಿಳಾ ಸ್ವಾವಲಂಬನೆಯ ಹಾದಿ ಯಶಸ್ಸಿನ ಮೈಲಿಗಲ್ಲು ಸಾಧಿಸುತ್ತಿದೆ. ಲಯನ್ಸ್‌ ಕ್ಲಬ್ ಅಧ್ಯಕ್ಷ ಡಾ. ಅಮರ್  ಹೇಳಿದರು.ಬುದುವಾ...
July 19, 07:12 PM   |   By Admin

ಇತ್ತೀಚಿನ ಸುದ್ದಿ