ವಾಲ್ಮೀಕಿ ಸಮಾಜಕ್ಕೆ ಮೀಸಲಾತಿ ನೀಡುವಂತೆ ಒತ್ತಾಯ
ಲೋಕದರ್ಶನವರದಿಶಿಗ್ಗಾವಿ ಃ ವಾಲ್ಮೀಕಿ ಸಮಾಜ ಮೀಸಲಾತಿಗಾಗಿ ಹೋರಾಟ ಮಾಡುತ್ತಿದ್ದಾರೂ ರಾಜ್ಯ  ಸರ್ಕಾರ ಮಾತ್ರ ಕಣ್ಣೆತ್ತಿ ನೊಡುತ್ತಿಲ್ಲ, ಕೇಂದ್ರ ಸರ್ಕಾರ ಶೇ 7ರಷ್ಟು ಮೀಸ...
June 18, 01:38 PM   |   By Admin
ಭೋವಿ ಸಮಾಜದ ವತಿಯಿಂದ ಜೋಶಿಗೆ ಸನ್ಮಾನ
 ಶಿಗ್ಗಾವಿ : ನೂತನವಾಗಿ ಕೇಂದ್ರದ ಸಂಸದೀಯ ವ್ಯವಹಾರಗಳ ಸಚಿವರು ಮತ್ತು ಸಂಪುಟದಲ್ಲಿ ಕೇಂದ್ರ ಗಣಿ ಮತ್ತು ಭೂ ವಿಜ್ಞಾನ ಸಚಿವ ಸ್ಥಾನವನ್ನು ಸ್ವೀಕರಿಸಿದ ಸಂಸದ ಪ್ರಹ್ಲಾದ ಜೋಷಿಯವ...
June 10, 03:10 PM   |   By Admin
ಅಂಬುಜಾ ಫ್ಯಾಕ್ಟರಿ ಸ್ಥಳಾಂತರಕ್ಕೆ ಆಗ್ರಹಿಸಿ ಸಿಎಂಗೆ ಮನವಿ
ಲೋಕದರ್ಶನವರದಿಶಿಗ್ಗಾವಿ10 : ತಾಲೂಕಿನ ಮಡ್ಲಿ ಕ್ರಾಸ್ ಬಳಿ ಇರುವ ಅಂಬುಜಾ ಫ್ಯಾಕ್ಟರಿಯನ್ನು ಬೇರೆ ಕಡೆಗೆ ಸ್ಥಳಾಂತರಿಸುವಂತೆ ಆಗ್ರಹಿಸಿ ಡಾ. ಬಿ ಆರ್ ಅಂಬೇಡ್ಕರ್ ಶಿಕ್ಷಣ ಸಂಸ್ಥೆಯ ಅ...
June 10, 03:06 PM   |   By Admin
ಪ್ರೋತ್ಸಾಹ ಧನ ವಿತರಣೆ
ಲೋಕದರ್ಶನವರದಿಶಿಗ್ಗಾವಿ: ಮುಗಳಿ ಗ್ರಾಮದ ಯೋಗಪಟು ಅಶ್ವಿನಿ ಭದ್ರಶೆಟ್ಟಿಗೆ ವಿಶ್ವಗುರು ಹಳೆಯ ವಿದ್ಯಾಥರ್ಿಗಳ ಸಂಘದ ವತಿಯಿಂದ ಐದು ಸಾವಿರ ರೂ.ಗಳ ಪ್ರೋತ್ಸಾಹ ಧನ ವಿತರಿಸಲಾಯಿತು.&nbs...
May 17, 03:12 PM   |   By Admin
ದೊಡ್ಡಾಟ ಪ್ರದರ್ಶನಕ್ಕೆ ಚಾಲನೆ
ಲೋಕದರ್ಶನ ವರದಿಶಿಗ್ಗಾವಿ14: ಗೊಟಗೋಡಿಯ ಬಕ್ಕೇಶ್ವರ ದೊಡ್ಡಾಟ ಮಂಡಳಿ ಪ್ರದಶರ್ಿಸಿದ ಕುರುಕ್ಷೇತ್ರ ಅಥರ್ಾತ್ ಭೀಮ-ದುಯರ್ೋಧನರ ಗದಾಯುದ್ದ ಪ್ರೇಕ್ಷಕರನ್ನು ರಂಜಿಸಲು ಯಶಸ್ವಿಯಾಯಿತು.&n...
May 14, 02:29 PM   |   By Admin
ಹನುಮ ಜಯಂತಿ ಆಚರಣೆ
ಶಿಗ್ಗಾವಿ20: ಪಟ್ಟಣದ  ಅಂಚೆ ಕಚೇರಿ ಹತ್ತಿರವಿರರುವ ನೇರ  ದೃಷ್ಟಿ  ವೀರ ಆಂಜನೇಯ ಸೇವಾ ಸಮಿತಿಯ ವತಿಯಿಂದ ಹನುಮ ಜಯಂತಿ ನಿಮಿತ್ಯ ವಿಶೇಷ ಪೂಜೆ ಪುನಸ್ಕಾರ ಹಾಗೂ ತೊಟ...
April 20, 02:15 PM   |   By Admin
ಮಹಿಳೆಗೆ ಧಾರ್ಮಿಕ ಕ್ಷೇತ್ರದಲ್ಲಿ ಸ್ಥಾನಮಾನ ನೀಡಿದ ಅಕ್ಕಮಹಾದೇವಿ: ಉಷಾ
ಲೋಕದರ್ಶನ ವರದಿಶಿಗ್ಗಾವಿ20 : ಹೆಣ್ಣು ಮನೆಯ ಹೊಸ್ತಿಲು ದಾಟುವ ಅಪರಾಧವಾಗಿದ್ದ ಕಾಲದಲ್ಲಿ ಮಹಿಳೆಗೆ ಧಾರ್ಮಿಕ ಕ್ಷೇತ್ರದಲ್ಲಿ ಅವಳಿಗು ಸ್ಥಾನಮಾನ ನೀಡುವ ಬಗ್ಗೆ ಆ ಕಾಲದಲ್ಲಿಯೇ ಆಲೋಚಿ...
April 20, 11:28 AM   |   By Admin
ಬಾಗೇವಾಡಿಯವರಿಂದ ಬೃಹತ್ ರುದ್ರಾಕ್ಷಿ ಮಾಲೆ ಅರ್ಪಣೆ
ಲೋಕದರ್ಶನವರದಿಶಿಗ್ಗಾವಿ20: ಪಟ್ಟಣದ ವೀರಗಲ್ಲಿಯಲ್ಲಿರುವ ವೀರಭದ್ರೇಶ್ವರ ದೇವಸ್ಥಾನದ ರಥೋತ್ಸವಕ್ಕೆ ಗೌಳಿ ಓಣಿಯ ನಿವಾಸಿ ತುಕಾರಾಮ ಪುಂಡಲಿಕಪ್ಪ ಬಾಗೇವಾಡಿ ಅವರು ಬೃಹತ್ ರುದ್ರಾಕ್ಷಿ ...
April 20, 11:21 AM   |   By Admin
ಮಕ್ಕಳ ಸಂರಕ್ಷಣೆಗಾಗಿ ಪೋಕ್ಸೋ ಕಾಯ್ದೆ ತಿಳಿಯಿರಿ: ಶ್ರೀದೇವಿ
ಲೋಕದರ್ಶನ ವರದಿಶಿಗ್ಗಾವಿ 20ಃ ಮಕ್ಕಳ ಮೇಲೆ ಆಗುತ್ತಿರುವ ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣೆಗಾಗಿ ಪೋಕ್ಸೋ ಕಾಯ್ದೆ ಜಾರಿಯಲ್ಲಿದ್ದು ಕಾನೂನು ಅರಿವು-ನೆರವು ಕಾರ್ಯಕ್ರಮದ ಮೂಲಕ ಅದ...
April 20, 11:15 AM   |   By Admin
ಸಾಹಿತ್ಯ-ಕಲೆ ದೇಶದ ಸಂಪತ್ತು: ಪ್ರೊ. ನಾಯಕ
ಲೋಕದರ್ಶನವರದಿಶಿಗ್ಗಾವಿ16: ಸೃಜನ ಶಕ್ತಿಯಿಂದ ಸೃಷ್ಠಿಯಾಗುವ ಸಾಹಿತ್ಯ- ಕಲೆ ಆಯಾ ದೇಶದ ಸಂಪತ್ತಾಗಿದೆ. ಈ ಹಿನ್ನಲೆಯಲ್ಲಿ ಅಂತಹ ಸೃಜನಶೀಲ ಕಾರ್ಯಗಳಿಗೆ ಸಾಕಷ್ಟು ಮಹತ್ವ ಇದೆ ಎಂದು ಕನ...
April 16, 03:03 PM   |   By Admin

ಇತ್ತೀಚಿನ ಸುದ್ದಿ