ವೈದ್ಯರ ದಿನಾಚರಣೆ: ವೈದ್ಯರಿಗೆ ಸನ್ಮಾನ
ಶಿಗ್ಗಾವಿ : ತಾಲೂಕಿನ ಗುತ್ತಿಗೆದಾರರು, ಸಮಾಜ ಸೇವಕರು ಹಾಗೂ ಬನ್ನೂರಿನ ಭಾರತ ಸೇವಾ ಸಂಸ್ಥೆ ಅದ್ಯಕ್ಷರೂ ಆಗಿರುವ ಶ್ರೀಕಾಂತ ದುಂಡಿಗೌಡ್ರ ಅವರ 38 ನೇ ಜನ್ಮ ದಿನದ ಅಂಗವಾಗಿ ಅವರ ಅಭಿಮ...
July 03, 03:23 PM   |   By Admin
ಸಮಾಜ ಸೇವೆ ಎಂಬುದು ಭಾವನಾತ್ಮಕ ಸಂಬಂಧಕ್ಕೆ ಪೂರಕ: ದುಂಡಿಗೌಡ್ರ
ಲೋಕದರ್ಶನವರದಿಶಿಗ್ಗಾವಿ : ಸಮಾಜ ಸೇವೆ ಮತ್ತು ರಾಜಕೀಯ ಸೇವೆ ಎಂಬುವುಗಳು ಭಾವನಾತ್ಮಕ ಸಂಬಂಧಕ್ಕೆ ಪೂರಕವಾದವುಗಳು, ಆದರೆ ರಾಜಕೀಯಕ್ಕಿಂತ ಸಮಾಜಸೇವೆ ಹೆಚ್ಚು ತೃಪ್ತಿಕೊಡುವಂತಹುದು ಎಂದ...
July 03, 03:18 PM   |   By Admin
ರೈತರು ಶ್ರಮದಾನ ಮಾಡಲು ಮುಂದಾಗಿದ್ದಾರೆ: ಶ್ರೀಕಾಂತ
ಲೋಕದರ್ಶನ ವರದಿಶಿಗ್ಗಾವಿ: ರೈತರ ಜೀವಜಲವಾದ ಕೆರೆಗಳಲ್ಲಿ ಇಂದು ಬಹುತೇಕವಾಗಿ ನೀರು ಇಲ್ಲದಾಗಿದೆ. ಸಧ್ಯ ಮುಂಗಾರು ಆರಂಭವಾಗಿದೆ. ಕೆರೆಗಳಲ್ಲಿ ಬೆಳೆದು ನಿಂತಿರುವ  ಗಿಡ, ಗಂಟಿಗಳ...
July 02, 03:07 PM   |   By Admin
ನಗದು,ಬಂಗಾರದ ಆಭರಣ ಕಳ್ಳತನ
ಶಿಗ್ಗಾವಿ 27: ಪಟ್ಟಣದ ಬಸವನಗರದ ರಾಣಿ ಚನ್ನಮ್ಮ ಲೇಔಟ್ನ ಮನೆಗಳಲ್ಲಿದ್ದ ನಗದು ಮತ್ತು ಬಂಗಾರದ ಆಭರಣ ಸೇರಿ ಲಕ್ಷಾಂತರ ರೂ. ಕಳ್ಳತನವಾದ ಘಟನೆ ಮಂಗಳವಾರ ಸಂಜೆ ಶಿಗ್ಗಾವಿ ಪಟ್ಟಣದಲ್ಲಿ ...
June 27, 03:02 PM   |   By Admin
ದಾನಿಗಳ ಅಭಿನಂದನಾ ಕಾರ್ಯಕ್ರಮ
ಲೋಕದರ್ಶನವರದಿಶಿಗ್ಗಾವಿ 25:  ತಾಲೂಕಿನ ಹಿರೇಮಣಕಟ್ಟಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಶಾಲೆಯ ಆವರಣದಲ್ಲಿ ಸಸಿ ನಡುವ ಕಾರ್ಯ...
June 25, 01:12 PM   |   By Admin
ಮಹಿಳಾ ಸಮಾವೇಶ ಕಾರ್ಯಕ್ರಮ
ಲೋಕದರ್ಶನ ವರದಿಶಿಗ್ಗಾವಿ : ಶಿಕ್ಷಣ ವಂಚಿತ ಮಹಿಳೆಯರನ್ನು ರಾತ್ರಿ ಶಾಲೆ ಕಲಿಸುವದು, ಕಾನೂನಿನ ಅರಿವು ಮೂಡಿಸುವದು ಮತ್ತು ಮಹಿಳಾ ಮಕ್ಕಳಿಗೆ ಆಗುತ್ತಿರುವ ದೌರ್ಜನ್ಯ, ಮಾನಸಿಕ ಹಿಂಸೆ ...
June 24, 03:23 PM   |   By Admin
ಕಜಾವಿವಿಯ ಶೈಕ್ಷಣಿಕ ಸೌಲಭ್ಯವನ್ನು ಬಳಸಿಕೊಳ್ಳಿ ಕುಲಪತಿ ಕಿವಿಮಾತು
ಲೋಕದರ್ಶನ ವರದಿಶಿಗ್ಗಾವಿ/ಗೊಟಗೋಡಿ: ವಿದ್ಯಾಥರ್ಿಗಳು ಸಮಯ ವ್ಯರ್ಥ ಮಾಡದೇ ತಮ್ಮ ಭವಿಷ್ಯ ರೂಪಿಸಿಕೊಳ್ಳುವತ್ತ ಹೆಚ್ಚು ಗಮನ ಕೊಡಬೇಕು. ವಿವಿ ನೀಡಿರುವ ಉಚಿತ ಲ್ಯಾಪಟಾಪ್ಗಳನ್ನು ತಮ್ಮ ...
June 24, 03:21 PM   |   By Admin
ರಸ್ತೆ ನಿರ್ಮಾಣ ಕಾಮಗಾರಿಗೆ ಬೊಮ್ಮಾಯಿ ಚಾಲನೆ
ಲೋಕದರ್ಶನ ವರದಿಶಿಗ್ಗಾವಿ : ಗ್ರಾಮ ಪಂಚಾಯತಿಯವರು ತಮ್ಮ ಎನ್ಆರ್ಜಿ ಯೋಜನೆಗಳಲ್ಲಿ ಗ್ರಾಮಗಳಲ್ಲಿ ಪಕ್ಕಾ ಗಟಾರಗಳನ್ನು ನಿರ್ಮಾಸಿಕೊಂಡರೆ ಹೆಚ್ಚು ಕಾಂಕ್ರೀಟ್ ರಸ್ತೆಗಳನ್ನು ಮಾಡಲು ಅನೂ...
June 20, 11:22 AM   |   By Admin
ಶಿಗ್ಗಾವಿ:ಸಡಗರ ಕಾರ ಹುಣ್ಣಿಮೆ ಆಚರಣೆ
ಲೋಕದರ್ಶನ ವರದಿಶಿಗ್ಗಾವಿ ಃ ಕೃಷಿಯಲ್ಲಿ ಯಂತ್ರಗಳ ಬಳಕೆ ಹೆಚ್ಚುತ್ತಿದ್ದಂತೆಯೇ ಇತ್ತೀಚಿನ ದಿನಗಳಲ್ಲಿ ಜಾನುವಾರುಗಳ ಸಂಖ್ಯೆ  ಕಡಿಮೆಯಾದ ಕಾರಣ ಕಾರ ಹುಣ್ಣಿಮೆ ತನ್ನ ಎಂದಿನ ಸಂಭ...
June 18, 01:55 PM   |   By Admin
ಮಾದಿಗ ಜನಾಂಗವೂ ಸವಲತ್ತುಗಳಿಂದ ವಂಚಿತ ಸಮಾಜ: ಮಾಳಗಿ
ಶಿಗ್ಗಾವಿ೧೯: ಪರಿಶಿಷ್ಟ ಜಾತಿಯ ಒಟ್ಟು ಜನಸಂಖ್ಯೆಯಲ್ಲಿ ಎಲ್.ಜಿ.ಹಾವನೂರ ಆಯೋಗದ ಅಂಕಿ ಸಂಖ್ಯೆಯ ಪ್ರಕಾರ ಮಾದಿಗ ಜನಾಂಗದವರು 57.2% ರಷ್ಟು ಬಹುದೊಡ್ಡ ಸಮುದಾಯವಿದ್ದು ಈ ಸಮುದಾಯಕ್ಕೆ ...
June 18, 01:51 PM   |   By Admin

ಇತ್ತೀಚಿನ ಸುದ್ದಿ