ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ನೀಡಿದ್ದು ಭಾಜಪ:ನರಹರಿಕಟ್ಟಿ
ಲೋಕದರ್ಶನ ವರದಿ ಶಿಗ್ಗಾವಿ 12:  ಬಿಜೆಪಿ ಆಡಳಿತದಲ್ಲಿ ಸರ್ವರಿಗೂ ಸಮ ಬಾಳು ಸರ್ವರಿಗೂ ಸಮಪಾಲು ನೀತಿಯ ಆಡಳಿತವನ್ನು ನೀಡಿದ್ದು ನಾಡಿನ ಸಮಸ್ತ ಜನತೆಗೆ ಮತ್ತು ಬಿಜೆಪಿ ಕಾರ...
January 12, 04:55 PM   |   By Admin
ಬೂತ್ ವಿಜಯ ಅಭಿಯಾನದಿಂದ ಬಿಜೆಪಿಗೆ ಅಧಿಕಾರ ನಿಶ್ಚಿತ: ಮ್ಯಾಗೇರಿ
ಶಿಗ್ಗಾವಿ 12:  ಬೂತ್ ವಿಜಯ ಅಭಿಯಾನದಿಂದ ಬಿಜೆಪಿಗೆ ಅಧಿಕಾರ ನಿಶ್ಚಿತ ಎಂದು ಬಿಜೆಪಿ ತಾಲೂಕ ಅಧ್ಯಕ್ಷರ ಶಿವಾನಂದ ಮ್ಯಾಗೇರಿ ಹೇಳಿದರು. ತಾಲೂಕಿನ ಹನುಮರಹಳ್ಳಿಯ ಬೂತ್‌ನಲ್ಲಿ ವಿ...
January 12, 04:21 PM   |   By Admin
ಕೃಷಿ ಪಂಡಿತ ಪ್ರಶಸ್ತಿಗೆ ಭಾಜನರೈತ ಬಸವರಾಜ ಹಾವೇರಿ
ಶಿಗ್ಗಾವಿ 12:  ಕರ್ನಾಟಕ ಸರ್ಕಾರದಿಂದ ನೀಡಲ್ಪಡುವರಾಜ್ಯ ಮಟ್ಟದ ಕೃಷಿ ಪ್ರಶಸ್ತಿ, ಮತ್ತು ಕೃಷಿ ಪಂಡಿತ ಪ್ರಶಸ್ತಿಯ ಬೆಳೆವಾರು ಸಾಧಕರನ್ನು ಗುರುತಿಸಿ, ಪ್ರಶಸ್ತಿಗೆಆಯ್ಕೆಮಾಡಿ ...
January 12, 04:17 PM   |   By Admin
ಸ್ಕಿಪ್ಪಿಂಗ್ ಸ್ಪರ್ಧೆಯಲ್ಲಿ ಉತ್ತಮ ಸಾಧನೆ
ಲೋಕದರ್ಶನ ವರದಿಶಿಗ್ಗಾವಿ 12: ಪಟ್ಟಣದ ರಂಭಾಪುರಿ ಜಗದ್ಗುರು ವೀರ ಗಂಗಾಧರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ದ್ವಿತೀಯ ವರ್ಷದ ಬಿಎ ಪದವಿ ಓದುತ್ತಿರುವ ಅಭಿಷೇಕ್ ದ್ಯಾಮಣ್ಣ ಪೂ...
January 12, 03:54 PM   |   By Admin
ವಾರ್ಷಿಕ ವಿಶೇಷ ಶಿಬಿರ
ಶಿಗ್ಗಾವಿ 11:  ರಂಭಾಪುರೀ ಜಗದ್ಗುರು ವೀರಗಂಗಾಧರ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾಘಟಕದ ವತಿಯಿಂದ ಸನ್ 2022-23ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರ ದತ...
January 11, 04:04 PM   |   By Admin
ತಾಲೂಕ ಮಟ್ಟದ ಗ್ರಾಮೀಣ ಕ್ರೀಡಾಕೂಟ
ಶಿಗ್ಗಾವಿ 11: ತಾಲೂಕಿನ 10 ನೇ ಕೆ.ಎಸ್‌.ಆರ್‌.ಪಿ ಪೋಲಿಸ ಪಡೆಗಂಗೀಭಾವಿಯಲ್ಲಿ ನಡೆದ ತಾಲೂಕ ಮಟ್ಟದ ಗ್ರಾಮೀಣ ಕ್ರೀಡಾಕೂಟದ ಅಧ್ಯಕ್ಷತೆ ವಹಿಸಿ ಕಾರ್ಯನಿರ್ವಾಹಕ ಅಧಿಕಾರಿ ಪ್ರಶಾಂತ ತು...
January 11, 04:03 PM   |   By Admin
ತಾಲೂಕ ಮಟ್ಟದ ಗ್ರಾಮೀಣ ಕ್ರೀಡಾಕೂಟ
ಶಿಗ್ಗಾವಿ 11: ತಾಲೂಕಿನ 10 ನೇ ಕೆ.ಎಸ್‌.ಆರ್‌.ಪಿ ಪೋಲಿಸ ಪಡೆಗಂಗೀಭಾವಿಯಲ್ಲಿ ನಡೆದ ತಾಲೂಕ ಮಟ್ಟದ ಗ್ರಾಮೀಣ ಕ್ರೀಡಾಕೂಟದಲ್ಲಿ ಇಂದು ನಡೆದಕಬ್ಬಡಿ ಪಂದ್ಯಾವಳಿಯಲ್ಲಿ ಹಳೆ ಬಂಕಾಪೂರ ಗ...
January 11, 03:59 PM   |   By Admin
ಹರಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆ
ಶಿಗ್ಗಾವಿ 10: ಜಗದ್ಗುರು ವಚನಾನಂದ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಪ್ರತಿ ವರ್ಷದಂತೆ ಹರಜಾತ್ರಾ ಮಹೋತ್ಸವವನ್ನು ಜ.14 ಮತ್ತು 15ರಂದು ಹರಿಹರದ ಹರಕ್ಷೇತ್ರ ಪಂಚಮಸಾಲಿ ಜಗದ್ಗುರು...
January 10, 03:32 PM   |   By Admin
ಕ್ಷೇತ್ರದ ಮುಂಚೂಣಿ ನಾಯಕರು ಪಕ್ಷದ ಸಂಘಟನೆಗೆ ತಲೆ ಕೆಡಿಸಿಕೊಂಡಿರಲಿಲ್ಲಾ: ಮಣ್ಣಣ್ಣವರ
ಲೋಕದರ್ಶನ ವರದಿಶಿಗ್ಗಾವಿ 10:  ತಾಲೂಕಿನಲ್ಲಿ ಕಾಂಗ್ರೆಸ್ ಸಂಘಟನೆ ವಿರಾಮ ಪಡೆದುಕೊಂಡಿತ್ತು ಅಂತಹ ಸಂದರ್ಭದಲ್ಲಿ ಪಕ್ಷದ ಸಣ್ಣಕಚೇರಿ ಮಾಡಿಕೊಂಡು ಪಕ್ಷದ ಕಾರ್ಯಕ್ರಮಗಳು ಹಾಗೂ ನ...
January 10, 03:28 PM   |   By Admin
ರಾಜ್ಯ ಮಟ್ಟದ ಬಯಲು ಜಂಗಿ ಕುಸ್ತಿ ಪಂದ್ಯಾವಳಿ
ಲೋಕದರ್ಶನ ವರದಿಶಿಗ್ಗಾವಿ 10:  ತೋಪಿನ ದುರ್ಗಾದೇವಿಯ ಪ್ರಭಾವದೊಡ್ಡದಿದೆ. ಅವಳ ಆಶೀರ್ವಾದ ಇದ್ದರೆ ನಮ್ಮೆಲ್ಲರ ಮನೋಕಾಮನೆ ಸಂಪೂರ್ಣ ಪೂರ್ಣಗೊಳ್ಳುತ್ತದೆ. ದೇವಿಯ ಆಶೀರ್ವಾದ ಮತ್...
January 10, 03:24 PM   |   By Admin

ಇತ್ತೀಚಿನ ಸುದ್ದಿ