ಎಸ್‌ಸಿಎಸ್‌ಟಿ ಸಮಾವೇಶಕ್ಕೆ ತೆರಳುವ ಪೂರ್ವಭಾವಿ ಸಭೆ
ಶಿಗ್ಗಾವಿ 04:  ಎಸ್‌ಸಿಎಸ್‌ಟಿ ಸಮಾವೇಶಕ್ಕೆ ಕ್ಷೇತ್ರದ ಕಾರ್ಯಕರ್ತರನ್ನು ಹೆಚ್ಚಿನ ಸಂಖೈಯಲ್ಲಿ ಕರೆದುಕೊಂಡು ಹೋಗಬೇಕು ಎಂದು ಕೆಪಿಸಿಸಿ ಸದಸ್ಯ ಯಾಸೀರ್‌ಖಾನ್ ಪಠಾಣ್ ಹೇಳಿದರು....
January 04, 04:24 PM   |   By Admin
ದೇವಸ್ಥಾನದಲ್ಲಿ ನಗರದ ಕಿರಾಣಿ ವ್ಯಾಪಾರಸ್ಥರ ಸಭೆ
ಶಿಗ್ಗಾವಿ 03: ಪಟ್ಟಣದ ಪತ್ರಿ ಬಸವೇಶ್ವರ ದೇವಸ್ಥಾನದಲ್ಲಿ ನಗರದ ಕಿರಾಣಿ ವ್ಯಾಪಾರಸ್ಥರ ಸಭೆ ಜರುಗಿತು. ಈ ಸಭೆಯಲ್ಲಿ ನಗರದ 4 ಎಲ್‌.ವ್ಹಿ.ಟಿ. ಅಂಗಡಿಯ ಮಾಲಕರುಹಾಗೂ 2 ಸೂಪರ್ ಮಾರ್ಕೆ...
January 03, 04:30 PM   |   By Admin
ಪರಮಪೂಜ್ಯ ಶ್ರೀಗಳಿಗೆ ವಿಶೇಷ ಪೂಜೆ
ಶಿಗ್ಗಾವಿ 03:  ಪಟ್ಟಣದ ವಿರಕ್ತಮಠದಲ್ಲಿ ಪೀಠಾಧಿಪತಿ ಶ್ರೀಮನ್ನ ನಿರಂಜನ ಸಂಗನಬಸವ ಮಹಾಸ್ವಾಮಿಗಳ ನೇತೃತ್ವದಲ್ಲಿ ನಡೆದಾಡುವ ದೇವರು ಜ್ಞಾನದಾಸೋಹಿ ಆದಂತ ಪರಮಪೂಜ್ಯ ಶ್ರೀಗಳಿಗೆ ...
January 03, 04:27 PM   |   By Admin
ಪರಮಪೂಜ್ಯ ಸಿದ್ದೇಶ್ವರ ಶ್ರೀಗಳವರ ಭಾವಪೂರ್ಣ ಶ್ರದ್ಧಾಂಜಲಿ
ಲೋಕದರ್ಶನ ವರದಿಶಿಗ್ಗಾವಿ 03:  ತಾಲೂಕಿನ  ಬಂಕಾಪುರ ಪಟ್ಟಣದಲ್ಲಿ ನಡೆದಾಡುವ ದೇವರು ಜ್ಞಾನದಾಸೋಹಿ ಆದಂತ ಪರಮಪೂಜ್ಯ ಸಿದ್ದೇಶ್ವರ ಶ್ರೀಗಳವರ ಭಾವಪೂರ್ಣ ಶ್ರದ್ಧಾಂಜಲಿಯನ್ನ...
January 03, 04:22 PM   |   By Admin
ರಾಜ್ಯ ಮಟ್ಟಕ್ಕೆ ಆಯ್ಕೆ
ಲೋಕದರ್ಶನ ವರದಿಶಿಗ್ಗಾವಿ 03:  ಪಟ್ಟಣದ  ಚನ್ನಪ್ಪ ಕುನ್ನೂರ ಪ್ರೌಢ ಶಾಲೆಯ ವಿದ್ಯಾರ್ಥಿನಿ ಲಕ್ಷ್ಮೀ ಶಿವಾನಂದ ಹಾದಿಮನಿ ಇವಳು 30ನೇ ಜಿಲ್ಲಾ ಮಟ್ಟದ ಮಕ್ಕಳ ವಿಜ್ಞಾನ ಸಮಾ...
January 03, 04:19 PM   |   By Admin
ನೂತನ ಒಕ್ಕೂಟಗಳ ಪದಗ್ರಹಣ ಕಾರ್ಯಕ್ರಮ
ಲೋಕದರ್ಶನ ವರದಿಶಿಗ್ಗಾವಿ : ವಿರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಉತ್ತರ ಕನರ್ಾಟಕದ  ಹೆಣ್ಣು ಮಕ್ಕಳು ಸ್ವ ಸಹಾಯ ಸಂಘಗಳ ಮೂಲಕ ಸಂಘಟಿತರಾಗಿ ಅಭಿವೃದ್ಧಿ ಹೊಂದುತ್ತಿರುವ ಬ...
January 01, 02:13 PM   |   By Admin
ಕನ್ನಡ ರಥಕ್ಕೆ ಕನ್ನಡಾಭಿಮಾನಿಗಳಿಂದ ಸ್ವಾಗತ
ಲೋಕದರ್ಶನ ವರದಿಶಿಗ್ಗಾವಿ: 86ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕುರಿತು ಜಾಗೃತಿ ಮೂಡಿಸಲು  ತಾಯಿ ಭುವನೇಶ್ವರಿದೇವಿ ಮೂರ್ತಿ  ಹೊತ್ತ ಕನ್ನಡ ರಥ ಬಂಕಾಪೂರ ಪಟ್ಟಣದ ಪ್ರಮುಖ ಬ...
January 01, 02:11 PM   |   By Admin
ಭೀಮಾ ಕೋರೆಗಾಂವ ವಿಜಯೋತ್ಸವ
ಲೋಕದರ್ಶನ ವರದಿಶಿಗ್ಗಾವಿ : ಪಟ್ಟಣದ ಪುರಸಭೆಯಲ್ಲಿ ಭೀಮಾ ಕೋರೆಗಾಂವ ವಿಜಯೋತ್ಸವದ ಅಂಗವಾಗಿ ಉತ್ತರ ಕರ್ನಾಟಕ ರಕ್ಷಣಾ ವೇದಿಕೆಯ  ರಾಜ್ಯ ಅಧ್ಯಕ್ಷ ಹಾಗೂ ನ್ಯಾಯವಾದಿ ಹನುಮಂತಪ್ಪ ...
January 01, 02:10 PM   |   By Admin
ತಾಲೂಕಾ ಆಡಳಿತದಿಂದ ಕನ್ನಡದ ರಥಕ್ಕೆ ಅದ್ದೂರಿ ಸ್ವಾಗತ
ಲೋಕದರ್ಶನ ವರದಿಶಿಗ್ಗಾವಿ: 86ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕುರಿತು ಜಾಗೃತಿ ಮೂಡಿಸಲು ತಾಲೂಕಿನ ಜಾನಪದ ವಿಶ್ವವಿದ್ಯಾಲಯದ ಶಹಜಹಾನ ಮುದಕವಿ ನೇತೃತ್ವದ ಕಲಾ ತಂಡದಿಂದ ನಿರ್ಮಾ ಣವಾದ ತ...
December 31, 12:55 PM   |   By Admin
ತಾಲೂಕು ಘಟಕಕ್ಕೆ ಮಹಿಳಾ, ಪುರುಷ ಪದಾಧಿಕಾರಿಗಳ ಆಯ್ಕೆ.
ಲೋಕದರ್ಶನ ವರದಿಶಿಗ್ಗಾವಿ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಉತ್ತರ ಕನರ್ಾಟಕ ಮಾನವ ಹಕ್ಕುಗಳ ರಕ್ಷಣೆ ಹಾಗೂ ಭ್ರಷ್ಟಾಚಾರ ನಿಮರ್ೂಲನಾ ಸಂಸ್ಥೆಯ ತಾಲೂಕ ಘಟಕದ ಕಾರ್ಯಕ್ರ...
December 31, 12:53 PM   |   By Admin

ಇತ್ತೀಚಿನ ಸುದ್ದಿ