ಆರ್ಯ ಮಿಡಿಯಾ ವಿಷನ ಬ್ಯಾನರನ ಚಿತ್ರೀಕರಣ ಮೂಹೂರ್ತಕ್ಕೆ ಚಾಲನೆ
ಲೋಕದರ್ಶನ ವರದಿಶಿಗ್ಗಾವಿ 10:  ಆರ್ಯ ಮಿಡಿಯಾ ವಿಷನ ಬ್ಯಾನರನ ಪ್ರೋಡಕ್ಷನ ನಂ 2ದಲ್ಲಿ ಮೂಡಿಬರುತ್ತಿರುವ ಚಿತ್ರದ ಚಿತ್ರೀಕರಣಕ್ಕೆ ಮೂಹೂರ್ತ ನಡೆದಿದ್ದು ಬಾಳೇಹೊನ್ನೂರ ಮಠದ ಶ್ರ...
January 10, 03:19 PM   |   By Admin
86 ನೇ ಅಖಿಲ ಭಾರತಕನ್ನಡ ಸಾಹಿತ್ಯ ಸಮ್ಮೇಳನದಲ್ಲಿಕೊಡುವಾ ನೃತ್ಯ ಪ್ರದರ್ಶನ
ಶಿಗ್ಗಾವಿ : 86 ನೇ ಅಖಿಲ ಭಾರತಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ  ಪಾಪು ಚಂಪಾ ವೇದಿಕೆಯಲ್ಲಿ ಶಿಗ್ಗಾವಿ ತಾಲೂಕಿನ ನಟರಾಜ ನಾಟ್ಯ ಶಾಲೆಯ ಮಕ್ಕಳು ಮತ್ತು ಗುರುಗಳಿಂದ ಶಿಶುನಾಳ ಶರೀ...
January 09, 04:11 PM   |   By Admin
ಮೂರು ದಿನಗಳ ಕುಸ್ತಿ ಕಾರ್ಯಕ್ರಮ
ಲೋಕದರ್ಶನ ವರದಿಶಿಗ್ಗಾವಿ 09: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ತಾಲೂಕಿನ ಮುನವಳ್ಳಿ ತೋಪಿನ ದುರ್ಗಾ ದೇವಿಯ ದರ್ಶನ ಪಡೆದು ನಂತರ ಜಾತ್ರೆಯ ನಿಮಿತ್ಯ ನಡೆದ ಮೂರು ದಿನಗಳ ಕುಸ್ತಿ ...
January 09, 04:08 PM   |   By Admin
ಕುನ್ನೂರ ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳು ಇನಸ್ಪೈಯರ್ ಪ್ರಶಸ್ತಿಗೆ ಆಯ್ಕೆ
ಶಿಗ್ಗಾವಿ 09: ಭಾರತ ಸರಕಾರದ ರಾಷ್ಟ್ರೀಯ ಪ್ರತಿಭಾ ಅನ್ವೇಷಣೆ ಪ್ರಶಸ್ತಿಗೆ (ಇನಸ್ಪೈಯರ್ ಅವಾರ್ಡಗೆ) ಪಟ್ಟಣದ ಕುನ್ನೂರ ಇಂಟರನ್ಯಾಶನಲ್ ಆಂಗ್ಲ ಮಾಧ್ಯಮ ಪ್ರೌಡ ಶಾಲೆಯ ವಿದ್ಯಾರ್ಥಿಗಳಾ...
January 09, 03:32 PM   |   By Admin
ಆಕಸ್ಮಿಕವಾಗಿ ಕಬ್ಬಿನ ಹೊಲಕ್ಕೆ ಬೆಂಕಿ: ಅಪಾರ ಪ್ರಮಾಣದ ಬೆಳೆ ನಾಶ
ಲೋಕದರ್ಶನ ವರದಿಶಿಗ್ಗಾವಿ :  ಆಕಸ್ಮಿಕವಾಗಿ ಬೆಂಕಿ ಬಿದ್ದ ಪರಿಣಾಮ ಸುಮಾರು ಐದು ಎಕರೆ ಕಬ್ಬಿನ ಹೊಲ ಸುಟ್ಟ ಘಟನೆ ಶನಿವಾರ ಸಂಜೆ ನಡೆದಿದೆ.      ತಾಲೂಕಿನ ಹಿ...
January 08, 12:39 PM   |   By Admin
ಮೈಲಾರಲಿಂಗೇಶ್ವರನ ಎರಡನೇ ವರ್ಷದ ಜಾತ್ರಾ ಮಹೋತ್ಸವ
ಲೋಕದರ್ಶನ ವರದಿಶಿಗ್ಗಾವಿ : ನರನಲ್ಲಿ ಹರನ ಶಕ್ತಿ ತುಂಬಿ ಅನೇಕ ಪವಾಡಗಳನ್ನು ಪ್ರದಶರ್ಿಸುವವನು ಮೈಲಾರಲಿಂಗೇಶ್ವರ ಎಂದು ಬಿಜೆಪಿ ತಾಲೂಕ ಅಧ್ಯಕ್ಷ ಶಿವಾನಂದ ಮ್ಯಾಗೇರಿ ಹೇಳಿದರು. ...
January 08, 12:36 PM   |   By Admin
ವಿದ್ಯಾರ್ಥಿಗಳಿಗೆ ಸಿಹಿತಿಂಡಿ ವಿತರಣೆ
ಲೋಕದರ್ಶನ ವರದಿಶಿಗ್ಗಾವಿ : ಹುಟ್ಟು ಹಬ್ಬದ ಸಮಯದಲ್ಲಿ ದುಂದು ವೆಚ್ಚದ ಅದ್ಧೂರಿತನ ಮಾಡುವ ಬದಲಾಗಿ ಅದೇ ಹಣದಲ್ಲಿ ಬಡ ಮಕ್ಕಳು ಮತ್ತು ಮೂಕ-ಕಿವುಡ ವಿದ್ಯಾರ್ಥಿಗಳಿಗೆ ಸಿಹಿ ಹಂಚುವ ಕಾರ...
January 08, 12:35 PM   |   By Admin
ಸಿದ್ದೇಶ್ವರ ಮಹಾಸ್ವಾಮಿಗಳ ಭಾವಪೂರ್ಣ ಶ್ರದ್ದಾಂಜಲಿ ಕಾರ್ಯಕ್ರಮ
ಶಿಗ್ಗಾವಿ 04: ನಡೆದಾಡುವ ಸಂತ ಎಂದು ಕರೆಯಲ್ಪಡುವ, ಸಿದ್ದೇಶ್ವರ ಮಹಾಸ್ವಾಮಿಗಳು ಜಗತ್ತು ಕಂಡ ಶ್ರೇಷ್ಠ ಸಂತ ಎಂದು ಭಾರತ ಸೇವಾ ಸಂಸ್ಥೆಯ ಅಧ್ಯಕ್ಷ ಮತ್ತು ಗುತ್ತಿಗೆದಾರರ ಸಂಘದ ಅಧ್ಯಕ...
January 04, 04:26 PM   |   By Admin
ಎಸ್‌ಸಿಎಸ್‌ಟಿ ಸಮಾವೇಶಕ್ಕೆ ತೆರಳುವ ಪೂರ್ವಭಾವಿ ಸಭೆ
ಶಿಗ್ಗಾವಿ 04:  ಎಸ್‌ಸಿಎಸ್‌ಟಿ ಸಮಾವೇಶಕ್ಕೆ ಕ್ಷೇತ್ರದ ಕಾರ್ಯಕರ್ತರನ್ನು ಹೆಚ್ಚಿನ ಸಂಖೈಯಲ್ಲಿ ಕರೆದುಕೊಂಡು ಹೋಗಬೇಕು ಎಂದು ಕೆಪಿಸಿಸಿ ಸದಸ್ಯ ಯಾಸೀರ್‌ಖಾನ್ ಪಠಾಣ್ ಹೇಳಿದರು....
January 04, 04:24 PM   |   By Admin
ದೇವಸ್ಥಾನದಲ್ಲಿ ನಗರದ ಕಿರಾಣಿ ವ್ಯಾಪಾರಸ್ಥರ ಸಭೆ
ಶಿಗ್ಗಾವಿ 03: ಪಟ್ಟಣದ ಪತ್ರಿ ಬಸವೇಶ್ವರ ದೇವಸ್ಥಾನದಲ್ಲಿ ನಗರದ ಕಿರಾಣಿ ವ್ಯಾಪಾರಸ್ಥರ ಸಭೆ ಜರುಗಿತು. ಈ ಸಭೆಯಲ್ಲಿ ನಗರದ 4 ಎಲ್‌.ವ್ಹಿ.ಟಿ. ಅಂಗಡಿಯ ಮಾಲಕರುಹಾಗೂ 2 ಸೂಪರ್ ಮಾರ್ಕೆ...
January 03, 04:30 PM   |   By Admin

ಇತ್ತೀಚಿನ ಸುದ್ದಿ