ಕರಡಿ ದಾಳಿಗೆ ಗಂಭೀರ ಗಾಯ: ಶಾಸಕ ಅಜ್ಜಂಪಿರ್ ಖಾದ್ರಿ ಸಾಂತ್ವಾನ
ಶಿಗ್ಗಾವಿ 03:  ತಾಲೂಕಿನ ಬಸವನಕಟ್ಟಿಯಲ್ಲಿ ಕರಡಿ ದಾಳಿಗೆ ಒಳಗಾಗಿ ಗಂಭೀರ ಗಾಯಗಳಿಂದ ಹುಬ್ಬಳ್ಳಿ ಕಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗ್ರಾಮದ ಬಶೀರ್ ಸಾಬ್ ಹಾ...
July 03, 05:21 PM   |   By Admin
ಶಿರಡಿ ಸಾಯಿ ಮಂದಿರದಲ್ಲಿ ಗುರು ಪೂರ್ಣಿಮಾ ಮಹೋತ್ಸವ
ಶಿಗ್ಗಾವಿ :ಪಟ್ಟಣದ ಶಿರಡಿ ಸಾಯಿ ಮಂದಿರದಲ್ಲಿ ಜು.3ರಂದು ಗುರು ಪೂರ್ಣಿಮಾ ಮಹೋತ್ಸವ ಇರುವ ಕಾರಣ ವಿಶೇಷ ಪೂಜೆ ಹೋಮ ಹವನ ಹಾಗೂ ಮಧ್ಯಾಹ್ನ ಅನ್ನಸಂತರೆ​‍್ಣ ಇದ್ದು ಹೆಚ್ಚಿನ ಸಂಖೈಯಲ್ಲಿ...
July 01, 04:51 PM   |   By Admin
ಡಾ. ಕಿರಣ ಕಮಲ ಪ್ರಸಾದಗೆ ಸನ್ಮಾನ
ಶಿಗ್ಗಾವಿ 29: ವಿಶ್ವ ಕನ್ನಡಿಗರ ಸಂಸ್ಥೆ ಕರ್ನಾಟಕ ವತಿಯಿಂದ ಕರ್ನಾಟಕ ರಾಜ್ಯೋತ್ಸವ ರತ್ನ ಪ್ರಶಸ್ತಿ ಡಾ. ಕಿರಣ ಕಮಲ ಪ್ರಸಾದ ರವರಿಗೆ ಬೆಂಗಳೂರು ಗಣ್ಯರ ಸಮ್ಮುಖದಲ್ಲಿ ಪೆಡೆರೇಷನ ಆಫ್...
June 29, 05:45 PM   |   By Admin
ಜವಾಹರ್ ನವೋದಯ ಶಾಲೆಗೆ ಆಯ್ಕೆ
ಶಿಗ್ಗಾವಿ 29: ತಾಲೂಕಿನ ಕೆಂಗಾಪೂರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿಶ್ವ ಚನ್ನಪ್ಪ ಮಡಿವಾಳರ ವಿದ್ಯಾರ್ಥಿಯು 2023-24 ನೇ ಸಾಲಿನ ಜವಾಹರ್ ನವೋದಯ ಪರೀಕ್ಷೆಯಲ್ಲಿ ಹಾವೇರಿ ಜಿಲ್ಲೆಗ...
June 29, 05:42 PM   |   By Admin
ದಿ. ಫಕ್ಕೀರ​‍್ಪ ಯಲಿಗಾರರವರ ದ್ವಿತೀಯ ವರ್ಷದ ಪುಣ್ಯಸ್ಮರಣೆ
ಶಿಗ್ಗಾವಿ 29: ಪುಣ್ಯಸ್ಮರಣೆಗಳಂತಹ ಕಾರ್ಯಕ್ರಮಗಳಲ್ಲಿಯೂ ವನಮಹೋತ್ಸವದಂತಹ ಕಾರ್ಯಕ್ರಮ ಹಮ್ಮಿಕೊಂಡು ಪುಣ್ಯ ಪುರುಷರ ಹೆಸರನ್ನು ಪರಿಸರ ಖಾಳಜಿಯ ಜೊತೆಗೆ ಅಜರಾಮರ ಮಾಡುವ ಸುರೇಶ ಯಲಿಗಾರ...
June 29, 05:33 PM   |   By Admin
ಮೋದಿಜಿಯವರ 9 ವರ್ಷದ ಸಾಧನೆ ಮನೆಮನೆಗೆ ತಿಳಿಸೋಣ: ಮ್ಯಾಗೇರಿ
ಶಿಗ್ಗಾವಿ 27:  ಪ್ರಧಾನಿ ನರೇಂದ್ರ ಮೋದಿಜಿಯವರ 9 ವರ್ಷದ ಸಾಧನೆಯನ್ನು ಮನೆಮನೆಗೆ ತಿಳಿಸೋಣ ಎಂದು ಶಿಗ್ಗಾವಿ ತಾಲೂಕ ಬಿಜೆಪಿ ಅಧ್ಯಕ್ಷ ಶಿವಾನಂದ್ ಮ್ಯಾಗೇರಿ ಹೇಳಿದರು. ಪಟ...
June 28, 10:38 AM   |   By Admin
ಯೋಗ ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಸಹಕಾರಿ:ಕಾಳಗಿ
ಲೋಕದರ್ಶನ ವರದಿಶಿಗ್ಗಾವಿ : ಬಾಲ್ಯದಿಂದಲೇ ಯೋಗ ಮಾಡುವುದರಿಂದ ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗುವುದಲ್ಲದೇ ಮಾನಸಿಕ ಒತ್ತಡ ಕಡಿಮೆಯಾಗಿ ರೋಗ ನಿರೋಧಕ ಶಕ್ತಿ ಹೆಚ್...
June 23, 12:14 PM   |   By Admin
ಮಕ್ಕಳಿಗೆ ಯೋಗ ತರಬೇತಿ
ಶಿಗ್ಗಾವಿ : ಪಟ್ಟಣದ ರಾಜೀವ್ ನಗರದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಮಧುಸೂದನ್ ಛಬ್ಬಿ ಸೇವಾ ಸಂಸ್ಥೆ ವತಿಯಿಂದ ಸಂಸ್ಥೆಯ ಅದ್ಯಕ್ಷೆ ಹಾಗೂ ಯೋಗ ಶಿಕ್ಷಕಿ ಶ್ರೀಮತಿ ಭಾರತಿ ...
June 23, 12:13 PM   |   By Admin
ಬದುಕಿನಲ್ಲಿ ನೆಮ್ಮದಿ ಅರಳಿಸುವ ಸಾಧನೆವೇ ಯೋಗ: ಮ್ಯಾಗೇರಿ
ಲೋಕದರ್ಶನ ವರದಿಶಿಗ್ಗಾವಿ : ಮನುಷ್ಯನ ದೇಹ ಮತ್ತು ಮನಸ್ಸನ್ನು ಕೇಂದ್ರೀಕೃತಗೊಳಿಸಿ ಬದುಕಿನಲ್ಲಿ ನೆಮ್ಮದಿ ಅರಳಿಸುವ ಸಾಧನೆವೇ ಯೋಗ ಎಂದು ಬಿಜೆಪಿ ಅಧ್ಯಕ್ಷ ಶಿವಾನಂದ ಮ್ಯಾಗೇರಿ ಹೇಳಿದ...
June 23, 11:39 AM   |   By Admin
ತಂದೆಗೆ ಹೆಲ್ಮೆಟ್ ಧರಿಸುವಂತೆ ಮನವಿ ಪತ್ರ ಬರೆದ ಮಕ್ಕಳು
ಲೋಕದರ್ಶನ ವರದಿಶಿಗ್ಗಾವಿ:ಪಟ್ಟಣದ ಮಲ್ಲಪ್ಪಾ ಪುಟ್ಟಪ್ಪಾ ಮೊರಬದ ಶಿಕ್ಷಣ ಸಂಸ್ಥೆಯ ಸಂಸ್ಕೃತಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ವಿಶ್ವ ತಂದೆಯಂದಿರ ದಿನಾಚರಣೆಯನ್ನು ತಮ್ಮ ತಮ್ಮ ತಂದ...
June 23, 11:34 AM   |   By Admin

ಇತ್ತೀಚಿನ ಸುದ್ದಿ