ಅಧಿಕಾರಿಗಳು ನಿಷ್ಕಾಳಜಿಯಿಂದ ಕಾಮಗಾರಿ: ಸಾರ್ವಜನಿಕರಿಗೆ ತೊಂದರೆ
ಲೋಕದರ್ಶನ ವರದಿಶಿಗ್ಗಾವಿ 03: ಪಟ್ಟಣದ ಹಳೆ ಬಸ್ಟ್ಯಾಂಡಿನಲ್ಲಿ ನಿಮರ್ಿಸಿರುವ ವಾಯುವ್ಯ ಕನರ್ಾಟಕ ರಸ್ತೆ ಸಾರಿಗೆ ಸಂಸ್ಥೆಯ ವಾಣಿಜ್ಯ ಮಳಿಗೆಯನ್ನು ಇಲಾಖೆಯು ಮೂಲ ನಕ್ಷೆಯಂತೆ ನಿಮರ್ಾಣ...
June 03, 03:13 PM   |   By Admin
ಮಾಜಿ ಸಿಎಂ ಬೊಮ್ಮಾಯಿಯವರ ನಿವಾಸದಲ್ಲಿ ಕೃತಜ್ಞತೆ ಅಭಿನಂದನಾ ಕಾರ್ಯಕ್ರಮ
ಈ ಕ್ಷೇತ್ರದಲ್ಲಿ ಜನರ ಕಪಿಮುಷ್ಟಿಯಲ್ಲಿ ರಾಜಕಾರಣವಿದೆ, ವ್ಯಕ್ತಿಯ ಕಪಿಮುಷ್ಟಿಯಲ್ಲಿ ಅಲ್ಲ : ಬೊಮ್ಮಾಯಿ  ಶಿಗ್ಗಾವಿ 25: 2023 ಚುನಾವಣೆಯನ್ನು ಮತದಾರರೇ ಉತ್ಸಾಹದಿಂದ ಓಡ...
May 25, 09:35 PM   |   By Admin
ನನ್ನ ಜೀವನ, ನನ್ನ ಸ್ವಚ್ಛ ನಗರ ಕಾರ್ಯಕ್ರಮ ಉದ್ಘಾಟನೆ
ಶಿಗ್ಗಾವಿ 23: ಆರೋಗ್ಯಕರ ಬದುಕಿಗೆ ಸ್ವಚ್ಛತೆ ಕಾಪಾಡಿಕೊಳ್ಳುವುದು ಮುಖ್ಯವಾಗಿದ್ದು ಅದುವೆ ಯಶಸ್ವಿ ಬದುಕಿನ ಗುಟ್ಟಾಗಿದೆ, ಪ್ರತಿಯೊಬ್ಬರೂ ಅದನ್ನು ಪಾಲಿಸುವ ಮೂಲಕ ಪಟ್ಟಣದ ಸ್ವಚ್ಛತೆ...
May 24, 10:51 AM   |   By Admin
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಾಧನೆ
ಶಿಗ್ಗಾವಿ 23: ತಾಲೂಕಿನ ನೀರಲಗಿ ಗ್ರಾಮದ ಸರಕಾರಿ ಪ್ರೌಢ ಶಾಲೆಯ ಚೈತ್ರಾ ಹಿಂದಿನಮನಿ ವಿದ್ಯಾರ್ಥಿನಿಯು 2022-23 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 601 ಅಂಕ (ಶೇ.96.16) ...
May 24, 10:47 AM   |   By Admin
ಅಪರಿಚಿತ ವಾಹನ ಡಿಕ್ಕಿ ಸ್ಥಳದಲ್ಲಿಯೇ ಮಹಿಳೆ ಸಾವು
ಶಿಗ್ಗಾವಿ 23: ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೋರ್ವಳು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಶಿಗ್ಗಾವಿ ಪಟ್ಟಣದ ಪ್ರವಾಸಿ ಮಂದಿರದ ಮುಂಬಾಗದ ರಾಷ್ಟ್ರೀಯ ಹೆದ್ದಾರಿ...
May 23, 06:48 PM   |   By Admin
ಮತ್ತೆ ಪುಟಿದೇಳುವ ಶಕ್ತಿ ನಮ್ಮ ಕಾರ್ಯಕರ್ತರಲ್ಲಿದೆ: ಮ್ಯಾಗೇರಿ
ಶಿಗ್ಗಾವಿ 20:  ಹೋರಾಟ ಮತ್ತು ಸಂಘಟನೆಗೆ ಹೆಚ್ಚಿನ ಒತ್ತುಕೊಟ್ಟು ಮತ್ತೆ ಪುಟಿದೇಳುವ ಶಕ್ತಿ ನಮ್ಮ ಕಾರ್ಯಕರ್ತರಲ್ಲಿ ಇದೆ ಬಿಜೆಪಿಗೆ ಹೋರಾಟ ಹೊಸತೇನಲ್ಲ ಎಂದು ತಾಲೂಕ ಬಿಜೆಪಿ ಅ...
May 20, 03:54 PM   |   By Admin
ಶಿಷ್ಟ ಪರಂಪರೆಯ ಎಲ್ಲ ಮಜಲುಗಳಿಗೆ ಜಾನಪದವೇ ತಾಯಿ ಬೇರು : ಅಪ್ಪಾರಾವ್ ಅಕ್ಕೂಣಿ
ಶಿಗ್ಗಾವಿ 19: ಜನಪದ ಸಾಹಿತ್ಯಕ್ಕೂ ಮತ್ತು ಶರಣ ಸಾಹಿತ್ಯಕ್ಕೆ ಅವಿನಾಭಾವ ಸಂಬಂಧ ಇದೆ ಜನಪದರ ಬದುಕಿನೊಂದಿಗೆ ಜಾನಪದವು ಬೆಳೆದು ಬಂದಿದೆ ಅದು ಹಾಡು ಲಾವಣಿ ಕಥೆ ಗಾದೆ ಇಂತಹ ಮಜಲುಗಳ ಮೂ...
May 19, 03:47 PM   |   By Admin
ಪಕ್ಷದಿಂದ ನನ್ನನ್ನು ಉಚ್ಚಾಟನೆ ಮಾಡಬಹುದು, ಜನರ ಹೃದಯದಿಂದ ದೂರ ಮಾಡಲು ಸಾಧ್ಯವಿಲ್ಲ : ಸೈಯದ್ ಅಜ್ಜೀಂಪೀರ ಖಾದಿ
ಶಿಗ್ಗಾವಿ 19: ಕಾಂಗ್ರೆಸ್ ಪಕ್ಷ ಅತ್ಯಂತ ದುರ್ಬಲ, ಭ್ರಷ್ಟ ವ್ಯಕ್ತಿಗೆ ಟಿಕೆಟ್ ನೀಡಿದೆ, ಫಾರ್ಟಿ ಫಂಡ್ ಖರ್ಚು ಮಾಡದೆ ಚುನಾವಣೆ ಮಾಡಿ, ಸೋಲು ಕಂಡ ಯಾಸಿರಖಾನ್ ಪಠಾಣ ದ್ವೇಷದ ರಾಜಕಾರ...
May 19, 03:42 PM   |   By Admin
ಜನರು ಕೊಟ್ಟ ತೀರ​‍್ಿಗೆ ತಲೆಬಾಗದೇ ಇನ್ನೋಬ್ಬರ ಮೇಲೆ ಆರೋಪ : ಶಣ್ಮುಖಪ್ಪ ಶಿವಳ್ಳಿ
ಶಿಗ್ಗಾವಿ 19: ಕ್ಷೇತ್ರದ ಜನರು ಕೊಟ್ಟ ತೀರ​‍್ಿಗೆ ತಲೆಬಾಗದೇ ಇನ್ನೋಬ್ಬರ ಮೇಲೆ ಆರೋಪಗಳನ್ನು ಮಾಡುತ್ತಿರುವ ಪರಾಜಿತ ಕಾಂಗ್ರೆಸ್ ಆಭ್ಯರ್ಥಿ ಯಾಸೀರ್‌ಖಾನ್ ಪಠಾಣ್ ಅವರು ಕ್ಷೇತ್ರದ ಮೂ...
May 19, 03:40 PM   |   By Admin
ಕ್ಷೇತ್ರದ ಕಾಂಗ್ರೆಸ್ ಸೋಲಿನ ಆತ್ಮಾವಲೋಕನ ಸಭೆ
ಲೋಕದರ್ಶನ ವರದಿಶಿಗ್ಗಾವಿ 19: ಕ್ಷೇತ್ರದಲ್ಲಿ ಕಾಂಗ್ರೆಸ್ ಸೋಲಿಗೆ ಕಾರಣರಾದವರನ್ನ ನಿದ್ರರ್ಾಕ್ಷಿಣ್ಯವಾಗಿ ಪಕ್ಷದಿಂದ ಕಿತ್ತೊಗೆಯಬೇಕು ಮತ್ತು ಮುಂಬರುವ ದಿನಗಳಲ್ಲಿ ಪಕ್ಷಕ್ಕೆ ನಿಷ್ಠ...
May 19, 03:29 PM   |   By Admin

ಇತ್ತೀಚಿನ ಸುದ್ದಿ