ಅಂದಲಗಿ ಗ್ರಾಮ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
ಲೋಕದರ್ಶನ ವರದಿಶಿಗ್ಗಾವಿ 28: ತಾಲೂಕಿನ ಅಂದಲಗಿ ಗ್ರಾಮ ಪಂಚಾಯತಿಯಲ್ಲಿ ಜರುಗಿದ ಅದ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಯಲ್ಲಿ ಅದ್ಯಕ್ಷರಾಗಿ  ಮಹ್ಮದ ಜಾಫರಸಾಬ ಯಡಹಳ್ಳಿ, ಹಾಗೂ ಉಪ...
July 28, 03:18 PM   |   By Admin
ಹಿರೇಮಣಕಟ್ಟಿ ಗ್ರಾಮ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
ಲೋಕದರ್ಶನ ವರದಿಶಿಗ್ಗಾವಿ : ತಾಲೂಕಿನ ಹಿರೇಮಣಕಟ್ಟಿ ಗ್ರಾಮ ಪಂಚಾಯತಿಯಲ್ಲಿ ಜರುಗಿದ ಅದ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಯಲ್ಲಿ ಅದ್ಯಕ್ಷರಾಗಿ ಯಲ್ಲವ್ವಾ ಶಿದ್ದಪ್ಪ ಹರಿಜನ ಹಾಗೂ ಉಪಾಧ...
July 28, 03:17 PM   |   By Admin
ಹಳೆ ಬಂಕಾಪುರ ಗ್ರಾಮ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
ಲೋಕದರ್ಶನ ವರದಿಶಿಗ್ಗಾವಿ 28: ಹಳೆ ಬಂಕಾಪುರ ಗ್ರಾಮ ಪಂಚಾಯತಿ ಅಭಿವೃದ್ಧಿ ದೃಷ್ಟಿಯಿಂದ ಒಗ್ಗಟ್ಟಾಗಿ ಯುವ ಮುಖಂಡ ಗಿರೀಶ್ ಬೈಲ್ವಾಳ ಅವರನ್ನು ಅಧ್ಯಕ್ಷರನ್ನಾಗಿ, ಉಪಾಧ್ಯಕ್ಷರನ್ನಾಗಿ ...
July 28, 03:16 PM   |   By Admin
ಕುನ್ನೂರ ಗ್ರಾಮ ಪಂಚಾಯತ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ.
ಲೋಕದರ್ಶನ ವರದಿಶಿಗ್ಗಾವಿ : ತಾಲೂಕಿನ ಕುನ್ನೂರ ಗ್ರಾಮದ ಗ್ರಾಮ ಪಂಚಾಯತ ಅಧ್ಯಕ್ಷರಾಗಿ ಮಂಜವ್ವ ಶಿವಾನಂದ ಉಪ್ಪಾರ ಆಯ್ಕೆಯಾದರೆ ಉಪಾಧ್ಯಕ್ಷರಾಗಿ ಶ್ರೀಕಾಂತವ್ವ ಮೋರಭದ ಆಯ್ಕೆಯಾದರು ಎಂ...
July 28, 03:10 PM   |   By Admin
ಹಿರೇಬೆಂಡಿಗೇರಿ ಗ್ರಾಮ ಪಂಚಾಯತ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
ಲೋಕದರ್ಶನ ವರದಿಶಿಗ್ಗಾವಿ: ತಾಲೂಕಿನ ಹಿರೇಬೆಂಡಿಗೇರಿ ಗ್ರಾಮ ಪಂಚಾಯತ ಅಧ್ಯಕ್ಷರಾಗಿ ಮಂಜುಳಾ ಬರಮಪ್ಪ ದ್ಯಾವಣ್ಣವರ ಆಯ್ಕೆಯಾದರೆ ಉಪಾಧ್ಯಕ್ಷರಾಗಿ ಫಕ್ಕೀರಯ್ಯ ಶೇಖರಯ್ಯ ಹಿರೇಮಠ ಆಯ್ಕೆ...
July 28, 03:06 PM   |   By Admin
ಶಿಕ್ಷಕ ವೃತ್ತಿ ಪರಮ ಪವಿತ್ರವಾದದ್ದು: ಮಂಜುನಾಥ ಕುನ್ನೂರ
ಲೋಕದರ್ಶನ ವರದಿಶಿಗ್ಗಾವಿ 28: ಶಿಕ್ಷಕರು ಸಮಾಜದ ನಿರ್ಮಾತೃಗಳು ಒಂದು ಸುಸಂಸ್ಕೃತ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಗುರುತರವಾದುದು. ಶಿಷ್ಯನಿಗೆ ಸರಿಯಾದ ಮಾರ್ಗದರ್ಶನ ಮಾಡುವ ಮೂ...
July 28, 03:04 PM   |   By Admin
ಕ್ಷೇತ್ರದ ಕಾರ್ಯಕರ್ತರಿಗೆ, ಮುಖಂಡರಿಗೆ ಸರ್ಕಾರದ ನಾಮನಿರ್ದೇಶನ ನೀಡುವಂತೆ ಮನವಿ
ಶಿಗ್ಗಾವಿ 26:  ಪ್ರಥಮ ಬಾರಿಗೆ ಹಾವೇರಿ ಜಿಲ್ಲೆಯ ಪ್ರಗತಿ ಪರೀಶೀಲನಾ ಸಭೆಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯನವರನ್ನು ಡೊಳ್ಳು ವಾದ್ಯಗಳಿಂದ ಅತ್ಯಂತ ವಿಜೃಂಭಣೆಯಿಂದ ಸ್ವಾಗತಿಸಿದ ...
July 26, 05:56 PM   |   By Admin
ತಾಲೂಕ ರಾಜ್ಯ ಅನುಮತಿ ಪಡೆದ ವಿಜೇತಗುತ್ತಿಗೆದಾರ ಸಂಘದ ಸಭೆ
ಲೋಕದರ್ಶನ ವರದಿಶಿಗ್ಗಾವಿ 26:  ತಾಲೂಕ ಸಂಘದಕಚೇರಿಯಲ್ಲಿ ಶಿಗ್ಗಾವಿ ತಾಲೂಕ ರಾಜ್ಯ ಅನುಮತಿ ಪಡೆದ ವಿಜೇತಗುತ್ತಿಗೆದಾರ ಸಂಘದ ಸಭೆ ಮಾಜಿರಾಜ್ಯ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯ ...
July 26, 04:21 PM   |   By Admin
ಸಿಎಂ ಸಿದ್ದರಾಮಯ್ಯನವರನ್ನು ಅದ್ದೂರಿ ಸ್ವಾಗತ ಕೋರಿದ ಕಾಂಗ್ರೆಸ ಮುಖಂಡರು
ಶಿಗ್ಗಾವಿ 25 :  ಹಾವೇರಿ ಜಿಲ್ಲೆಯಲ್ಲಿ ಇಂದು ಪ್ರಗತಿ ಪರೀಶೀಲನಾ ಸಭೆಗೆ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಹಾವೇರಿ ಹೋಗುವ ಪಟ್ಟಣದ ಪ್ರವಾಸಿ ಮಂದಿರ ಮಾರ್ಗ ಮಧ್ಯದಲ್ಲಿ  ...
July 25, 07:16 PM   |   By Admin
ಉಪಸಭಾಪತಿಗಳಿಗೆ ಬಿಜೆಪಿ ಶಾಸಕರ ಅಗೌರವ ಶಿಸ್ತಿನ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮನವಿ
ಲೋಕದರ್ಶನ ವರದಿಶಿಗ್ಗಾವಿ : ವಿಧಾನಸಭಾ ಉಪಸಭಾಪತಿಗಳಿಗೆ ಅಗೌರವ ತೋರಿರುವ ಬಿಜೆಪಿಯ ಶಾಸಕರ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪ್ರತಿಭಟನೆಯನ್ನು ಬಂಜಾರ ಸಮಾಜ ಹಾಗೂ ವ...
July 23, 02:03 PM   |   By Admin

ಇತ್ತೀಚಿನ ಸುದ್ದಿ