ಗುರು ಪೂರ್ಣಿಮೆ: ಸತ್ಯ ನಾರಾಯಣ ಪೂಜೆ
ರಾಣೇಬೆನ್ನೂರು 06:  ಪದ್ಮಶಾಲಿ ಸಮಾಜದ ವತಿಯಿಂದ ಶ್ರೀ ಸಿದ್ದೇಶ್ವರ ನಗರದಲ್ಲಿರುವ ಶ್ರೀಮಾರ್ಕಂಡೇಶ್ವರ ದೇವಸ್ಥಾನದಲ್ಲಿ ಗುರು ಪೂರ್ಣಿಮೆ ಪ್ರಯುಕ್ತ ಸರ್ವಧರ್ಮ ಸಾಮೂಹಿಕ ಸತ್ಯ ...
July 06, 05:45 PM   |   By Admin
ರಾಣೇಬೆನ್ನೂರಲ್ಲಿ ಗುರುಪೂರ್ಣಿಮೆ ಉತ್ಸವ ಆಚರಣೆ: ದತ್ತಾತ್ರೆಯ ಹೋಮ
ರಾಣೆಬೆನ್ನೂರು 06:  ಸಾಯಿಬಾಬಾ ದೇವಸ್ಥಾನದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಗುರುಪೂರ್ಣಿಮೆ ಬಹಳ ವೈಭವಯುತವಾಗಿ ಜರುಗಿತು.ಸಾಯಿ ಬಾಬಾರ ಮೂರ್ತಿಗೆ ಹಾಲಿನ ಅಭಿಷೇಕ ವಿವಿದ ರೀತಿಯ...
July 06, 05:41 PM   |   By Admin
ಡಾ.ಫ. ಗು. ಹಳಕಟ್ಟಿ ಜನ್ಮದಿನ, ವಚನ ಸಂರಕ್ಷಣಾ ದಿನಾಚರಣೆ
ರಾಣೇಬೆನ್ನೂರು 06:  ಮಾನವೀಯ ಮೌಲ್ಯಗಳನ್ನು ಹೆಚ್ಚಿಸುವಲ್ಲಿ ವಚನ ಸಾಹಿತ್ಯ ಸಮಾಜದಲ್ಲಿ  ಅತ್ಯಂತ ಪರಿಣಾಮಕಾರಿಯಾಗಿ ತನ್ನ ಪ್ರಭಾವ ಬೀರಿ ಹಳಕಟ್ಟೆ ಅವರ ಉದ್ದೇಶಿತ ಆಶಯ ಈಡ...
July 06, 03:30 PM   |   By Admin
ಮುಂಗಾರು ಹಂಗಾಮಿನ ಬೆಳೆ ವಿಮೆ
ರಾಣೇಬೆನ್ನೂರು: 2023-24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರಾಜ್ಯ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭಿಮಾ (ವಿಮಾ) ಯೋಜನೆ ಅನುಷ್ಠಾನಗೊಳಿಸಲು ತಾಲ್ಲೂಕಿನಲ್ಲಿ ಮುಸುಕಿನ...
July 05, 02:28 PM   |   By Admin
ತ್ಯಾಜ್ಯ ವಸ್ತುಗಳಿಂದ ಉಪಯುಕ್ತವಸ್ತುಗಳ ತಯಾರಿಸುವ ಸ್ಪರ್ಧೆ
ರಾಣೇಬೆನ್ನೂರು:  ತಾಲೂಕಿನ  ಕುಮಾರಪಟ್ಟಣ ಗ್ರಾಮದ  ಅಮೃತ ವರ್ಷಿಣಿ ವಿದ್ಯಾಲಯದಲ್ಲಿ 6ರಿಂದ 9ನೇ ತರಗತಿಗಳ ಮಕ್ಕಳಿಗೆ ನಾವು ದಿನನಿತ್ಯದ ಜೀವನದಲ್ಲಿ ತ್ಯಾಜ್ಯವೆಂದು ...
July 05, 02:27 PM   |   By Admin
ತುಂತುರು ಮಳೆ ರೈತರಲ್ಲಿ ಹರ್ಷ: ಮುಂಗಾರು ಬಿತ್ತನೆ ಚಟುವಟಿಕೆ ಪ್ರಾರಂಭ
ರಾಣೇಬೆನ್ನೂರು: ತಾಲ್ಲೂಕಿನಾಧ್ಯಂತ ಕಳೆದ ಎರಡು ದಿನಗಳಿಂದ ಮೋಡ ಕವಿದ ವಾತಾವರಣವಿದ್ದು, ಅಲ್ಲಲ್ಲಿ ತುಂತುರು ಮಳೆಯಾಗಿದೆ.ಮಂಗಳವಾರ ಬೆಳಿಗ್ಗೆಯಿಂದಲೇ ಜಿಟಿಜಿಟಿ ಮಳೆ ಬೀಳುತ್ತಿದೆ. ಇದ...
July 05, 12:47 PM   |   By Admin
ಡಿಪೋ ಆವರಣದಲ್ಲಿಯೇ ಸಾರಿಗೆ ನೌಕರ ಆತ್ಮಹತ್ಯೆಗೆ ಶರಣು
ರಾಣೆಬೆನ್ನೂರ3:ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಡಿಪೋ ಆವರಣದಲ್ಲಿಯೇ ಸಾರಿಗೆ ನೌಕರನೋರ್ವನು ಆತ್ಮಹತ್ಯೆ ಮಾಡಿಕೊಂಡಿರುವ ದುರಂತ ಘಟನೆ ಸಂಭವಿಸಿದೆ. ನಗರ ಹೊರ ಹೊಲಯದಲ್ಲಿರುವ ವಾಯವ್ಯ ಕ...
July 04, 02:24 PM   |   By Admin
ಹನುಮಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾಗಿ ಸಿ ಎಸ್ ಭಗವಂತಗೌಡ್ರ ಆಯ್ಕೆ
 ರಾಣೇಬೆನ್ನೂರು ಜು 2 ತಾಲೂಕಿನ ಹನುಮಾಪುರ ಗ್ರಾಮದ ಸರಕಾರಿ ಪ್ರೌಢಶಾಲೆಯ  ಮುಖ್ಯೋಪಾಧ್ಯಾಯರಾಗಿ ಸಿ.ಎಸ್. ಭಗವಂತಗೌಡ್ರ ಅವರು, ಆಯ್ಕೆಯಾಗಿದ್ದಾರೆ. ಶನಿವಾರ ಅವರು ನೇಮಕ ಕ...
July 02, 03:05 PM   |   By Admin
ಲೋಕಾಯುಕ್ತ ಬಲೆಗೆ ಬಿದ್ದ ಕಾರ್ಮಿ ಕ ಇಲಾಖೆಯ ಆಧೀಕ್ಷಕಿ
ರಾಣೇಬೆನ್ನೂರು: ಕಳೆದ ಕೆಲವು ದಿನಗಳಿಂದ ಹೊಸದಾಗಿ ಕಾರ್ಮಿಕ ಇಲಾಖೆಯ ಆಧೀಕ್ಷಕಿ ಅಧಿಕಾರಿಯಾಗಿ ಮಮ್ತಾಜ್ ಬೇಗಂ ಅವರು ರಾಣೇಬೆನ್ನೂರು ಕಚೇರಿಗೆ  ವಗರ್ಾವಣೆಯಾಗಿ ಬಂದಿದ್ದರು.&nbs...
July 02, 03:03 PM   |   By Admin
ಡಾ.ಅಸ್ಲಂ ನಂದ್ಯಾಲ.ಗೆ ಪಿಎಚ್ ಡಿ ಪದವಿ
 ರಾಣೆಬೆನ್ನೂರ: ಜು 1 ನಗರದ ನಿವೃತ್ತ ಉಪನ್ಯಾಸಕ  ಹಾಗೂ ಖ್ಯಾತ ವಾಗ್ಮಿಯಾಗಿರುವ  ಪ್ರೊ.ಬಿ.ಬಿ.ನಂದ್ಯಾಲ‌ ಅವರ ಪುತ್ರ ಡಾ. ಅಸ್ಲಂ ಬಿ. ನಂದ್ಯಾಲ್ ಕಂಪ್ಯೂಟರ್ ಫ್ಯಾ...
July 01, 12:05 PM   |   By Admin

ಇತ್ತೀಚಿನ ಸುದ್ದಿ