ಶಾಸಕ ಗಣೇಶ ಇವರಿಂದ ವಾಲ್ಮೀಕಿ ಜಾತ್ರೆಗೆ ಒಂದು ಲೋಡ್ ಅಕ್ಕಿ ದೇಣಿಗೆ
ಕಂಪ್ಲಿ 06:  ಫೆ.8 ಮತ್ತು 9ರಂದು ವಾಲ್ಮೀಕಿ ಜಾತ್ರೆ ನಡೆಯುವ ಹಿನ್ನಲೆ ಶಾಸಕ ಜೆ.ಎನ್‌.ಗಣೇಶ ಇವರು ಅನ್ನದಾಸೋಹಕ್ಕಾಗಿ ಒಂದು ಲೋಡ್ ಅಕ್ಕಿಯನ್ನು ದೇಣಿಗೆಯಾಗಿ ಮಿನಿ ಲಾರಿಯ ಮೂಲ...
February 06, 06:28 PM   |   By Admin
ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಬಿ.ಬಸವರಾಜ, ಉಪಾಧ್ಯಕ್ಷರಾಗಿ ತಳವಾರ ಗಂಗಣ್ಣ ಅವಿರೋಧ ಆಯ್ಕೆ
ಕಂಪ್ಲಿ 06:  ಪಟ್ಟಣದ ಮುದ್ದಾಪುರ ಅಗಸಿಯಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಬಿ.ಬಸವರಾಜ ಹಾಗೂ ಉಪಾಧ್ಯಕ್ಷರಾಗಿ ತಳವಾರ ಗಂಗಣ್ಣ ಇವರು ಅವಿರೋಧವ...
February 06, 06:22 PM   |   By Admin
ಲೋಕಕಲ್ಯಾಣಕ್ಕಾಗಿ ತುಳುಜಾ ಭವಾನಿ ದೇವಸ್ಥಾನದಲ್ಲಿ ಶ್ರದ್ಧೆಯಿಂದ ಹೋಮ ಹವನ
 ಕಂಪ್ಲಿ 06:  ಪಟ್ಟಣದ 12ನೇ ವಾರ್ಡಿನ ಶಿಕಾರಿ ಕಾಲೋನಿಯಲ್ಲಿರುವ ಆರಾಧ್ಯ ದೇವತೆ ಶ್ರೀ ತುಳುಜಾ ಭವಾನಿ ದೇವಸ್ಥಾನದಲ್ಲಿ ಲೋಕಕಲ್ಯಾಣಕ್ಕಾಗಿ ಶಾಂತಿ ಹೋಮ ಸೇರಿದಂತೆ ನಾನಾ ...
February 06, 06:20 PM   |   By Admin
ಮಹಿಳೆಯರು ಸ್ವ-ಉದ್ಯೋಗ ಕೈಗೊಳ್ಳುವ ಮೂಲಕ ಆರ್ಥಿಕ ಅಭಿವೃದ್ಧಿ ಸಾಧಿಸಬೇಕು : ಪಿಡಿಒ ಶಿಲ್ಪರಾಣಿ
ಕಂಪ್ಲಿ 02:  ಮಹಿಳೆಯರು ಸ್ವ-ಉದ್ಯೋಗ ಕೈಗೊಳ್ಳುವ ಮೂಲಕ ಆರ್ಥಿಕ ಅಭಿವೃದ್ಧಿ ಸಾಧಿಸಬೇಕು. ಆ ಮೂಲಕ ಸ್ವಾವಲಂಬಿಗಳಾಗಿ ಜೀವನ ನಿರ್ವಹಿಸಲು ಸಾಧ್ಯ ಎಂದು ಪಿಡಿಒ ಶಿಲ್ಪರಾಣಿ ಹೇಳಿದ...
February 02, 07:06 PM   |   By Admin
ಗದ್ದೆ ಚೌಡೇಶ್ವರಿ ದೇವಿಯ ಗಂಗೆಸ್ಥಳ
ಕಂಪ್ಲಿ 01: ನಂ.76ವೆಂಕಟಾಪುರ ಗ್ರಾಮದ ನವಗ್ರಾಮದಲ್ಲಿ ಕಂಪ್ಲಿ ಗದ್ದೆ ಚೌಡೇಶ್ವರಿ ದೇವಿಯ ಗಂಗೆಸ್ಥಳ ಮಹೋತ್ಸವ ಭಾನುವಾರ ನಡೆಯಿತು. ಅರ್ಚಕ ಟಿ.ವೆಂಕೋಬಾ ಪೌರೋಹಿತ್ಯದಲ್ಲಿ ದೇವಿಗೆ ಕು...
February 01, 06:37 PM   |   By Admin
ಕೇಂದ್ರ ಮತ್ತು ರಾಜ್ಯ ಸರ್ಕಾರ ಮಡಿವಾಳ ಸಮಾಜ ಎಸ್ಸಿಗೆ ಸೇರಿಸಲು ಮುಂದಾಗಲಿ ಅಧ್ಯಕ್ಷ ಹುಲುಗಪ್ಪ ಒತ್ತಾಯ
 ಕಂಪ್ಲಿ 01:  ಪಟ್ಟಣದ ತಹಶೀಲ್ದಾರ್ ಕಛೇರಿಯ ಸಭಾಂಗಣದಲ್ಲಿ ತಾಲೂಕು ಆಡಳಿತ, ಕಂಪ್ಲಿ ತಾಲೂಕು ಮಡಿವಾಳರ ಸಮಾಜದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ  ಮಡಿವಾಳ ಮಾಚಿದೇವ ಜಯ...
February 01, 06:31 PM   |   By Admin
ಬಸಪ್ಪತಾತನ ಆಧ್ಯಾತ್ಮಿಕ ಗಂಧ ಸೂರ್ಯಚಂದ್ರ ಇರುವವರೆಗು : ವಾಮದೇವ ಮಹಾಂತ ಶಿವಾಚಾರ್ಯ ಮಹಾಸ್ವಾಮಿ ಅಭಿಮತ
ಕಂಪ್ಲಿ 31:  ಶ್ರೀ ಬ್ರಹ್ಮಜ್ಞಾನಿ ನಿಟ್ರಾವಟ್ಟಿ ಬಸಪ್ಪತಾತಾನವರ ಆಧ್ಯಾತ್ಮಿಕ ಗಂಧ ಸೂರ್ಯಚಂದ್ರ ಇರುವವರೆಗೂ ಇರುತ್ತದೆ ಎಂದು ವಾಮದೇವ ಮಹಾಂತ ಶಿವಾಚಾರ್ಯ ಮಹಾಸ್ವಾಮಿ ದಿವ್ಯ ಸ...
January 31, 06:46 PM   |   By Admin
ಏಳುಹೆಡೆ ನಾಗಪ್ಪ ದೇವಸ್ಥಾನದಲ್ಲಿ ಪುರೋಹಿತ ವಿಶ್ವನಾಥಸ್ವಾಮಿಗೆ ಭಕ್ತರ ಸನ್ಮಾನ
ಕಂಪ್ಲಿ  30:  ತಾಲೂಕು ಸಮೀಪದ ಬುಕ್ಕಸಾಗರ ಗ್ರಾಮದಲ್ಲಿರುವ ಸಹಸ್ರಾರು ಭಕ್ತರ ಆರಾಧ್ಯ ದೈವ ಶ್ರೀ ಏಳುಹೆಡೆ ನಾಗಪ್ಪ ದೇವಸ್ಥಾನದಲ್ಲಿ ಶುಭ ಶುಕ್ರವಾರದಂದು ಅಭಿಷೇಕ, ಮಹಾಮಂ...
January 30, 06:20 PM   |   By Admin
ಮಹಿಳೆಯರು ಆರ್ಥಿಕವಾಗಿ ಸಬಲರಾಗಿ : ಪಿಡಿಒ ಹಾಲರಿ​‍್ವ ಶೇಷಗಿರಿ
 ಕಂಪ್ಲಿ 30: ಮಹಿಳೆಯರು ಸ್ವಾವಲಂಬಿಗಳಾಗಿ ಆದಾಯಗಳಿಸುವುದರಿಂದ ಮನೆ ಬೆಳಗುತ್ತದೆ ಮತ್ತು ಸಮಾಜ ಬೆಳೆಯುತ್ತದೆ ಎಂದು ಪಿಡಿಒ ಹಾಲರಿ​‍್ವ ಶೇಷಗಿರಿ ಹೇಳಿದರು.  ತಾಲೂಕಿನ ಎಮ...
January 30, 06:17 PM   |   By Admin
ಪಂಪಾಪತಿ ಮತ್ತು ಹಂಪಮ್ಮ ದೇವಿಯ ವಿವಾಹ ಮಹೋತ್ಸವ
ಕಂಪ್ಲಿ 30:  ಪಟ್ಟಣದ ಕೋಟೆಯ ಐತಿಹಾಸಿಕ ಶ್ರೀ ಪಂಪಾಪತಿ ಸ್ವಾಮಿಯ ಮಹಾರಥೋತ್ಸವದ ಅಂಗವಾಗಿ ಶುಕ್ರವಾರ ದೇವಸ್ಥಾನದ ಆವರಣದಲ್ಲಿ ಶ್ರೀ ಪಂಪಾಪತಿ ಹಾಗೂ ಹಂಪಮ್ಮ ದೇವಿಯ ವಿವಾಹಮಹೋತ್...
January 30, 06:15 PM   |   By Admin

ಇತ್ತೀಚಿನ ಸುದ್ದಿ