ಹೂವಿನಹಡಗಲಿ: ಹೊಳಗುಂದಿಯಲ್ಲಿ ಮಳೆಗಾಗಿ ಪ್ರಾರ್ಥಿಸಿ ಸಪ್ತ ಭಜನೆ
ಲೋಕದರ್ಶನ ವರದಿಹೂವಿನಹಡಗಲಿ 27: ತಾಲೂಕಿನ ಹೊಳಗುಂದಿ ಗ್ರಾಮದ ಆರಾಧ್ಯದೈವ ಶ್ರೀಸಿದ್ದೇಶ್ವರ ದೇವಸ್ಥಾನದಲ್ಲಿ ಮಡಿಸ್ನಾನ ಮಾಡಿ ಅರೆಬೆತ್ತಲೆಯಲ್ಲಿ ರೈತರು ನಿರಂತರ ಹಗಲು-ರಾತ್ರಿ ಏಳು ...
June 27, 12:06 PM   |   By Admin
ಹೂವಿನಹಡಗಲಿ: ಮುಕ್ತಿ ರಥ ವಾಹನ ಲೋಕಾರ್ಪಣೆ
ಲೋಕದರ್ಶನ ವರದಿಹೂವಿನಹಡಗಲಿ 25: ಇಲ್ಲಿನ ಪುರಸಭೆಯ 14ನೇ ಹಣಕಾಸಿನ ಯೋಜನೆ ಅಡಿಯಲ್ಲಿ 10.85 ಲಕ್ಷ ವೆಚ್ಚದಲ್ಲಿ ಉಚಿತ ಮುಕ್ತಿ ರಥವಾಹನವನ್ನು ಸಚಿವ ಪಿ.ಟಿ.ಪರಮೇಶ್ವರನಾಯ್ಕ ಪಟ್ಟಣದ ನ...
June 25, 12:45 PM   |   By Admin
ಹೂವಿನಹಡಗಲಿ: ಮೆಕ್ಕೆಜೋಳ ಹೊಲಕ್ಕೆ ಕೃಷಿ ನಿದರ್ೇಶಕರು ಭೇಟಿ
ಲೋಕದರ್ಶನ ವರದಿಹೂವಿನಹಡಗಲಿ 20: ತಾಲೂಕಿನ ನಂದಿಹಳ್ಳಿ ಗ್ರಾಮದ ನೀರಾವರಿ ಪ್ರದೇಶದಲ್ಲಿ ಈಗಾಗಲೇ ಬಿತ್ತನೆ ಮಾಡಿರುವ ಮೆಕ್ಕೆಜೋಳ ಬೆಳೆಗೆ ಸೈನಿಕ ಹುಳು ಬಾಧೆ ಕಾಣಿಸಿಕೊಂಡಿರುವ ಹಿನ್ನಲ...
June 20, 03:10 PM   |   By Admin
ಹೂವಿನಹಡಗಲಿ: ಮೆಕ್ಕೆಜೋಳಕ್ಕೆ ಸೈನಿಕ ಹುಳು ಬಾಧೆ
ಲೋಕದರ್ಶನ ವರದಿಹೂವಿನಹಡಗಲಿ 13: ತಾಲೂಕಿನ ನಂದಿಹಳ್ಳಿ ಗ್ರಾಮದ ನೀರಾವರಿ ಪ್ರದೇಶದಲ್ಲಿ ಬಿತ್ತನೆ ಮಾಡಿರುವ ಮೆಕ್ಕೆಜೋಳ ಬೆಳೆಯಲ್ಲಿ ಸೈನಿಕ ಹುಳು ಬಾಧೆ ಕಾಣಿಸಿಕೊಂಡಿದೆ. ನಂದಿಹಳ್ಳಿ ...
June 13, 01:06 PM   |   By Admin
ಹೂವಿನಹಡಗಲಿ: ಮಾನಿಹಳ್ಳಿ ಮಠದಲ್ಲಿ ವಚನಗಳ ಕಂಠಪಾಠ ಸ್ಪರ್ಧೆ
ಲೋಕದರ್ಶನ ವರದಿಹೂವಿನಹಡಗಲಿ 05: ತಾಲೂಕಿನ ಮಾನಿಹಳ್ಳಿ ಪುರವರ್ಗಮಠದ ಆವರಣದಲ್ಲಿ ಮಠದ ಶ್ರೀಗಳು ರಚಿಸಿದ ' ನೂರೊಂದು ನುಡಿಯ ಎಡೆ' ಕೃತಿಯ 2ನೇ ಹಂತದ ವಚನಗಳ ಕಂಠಪಾಠ ಸ್ಪಧರ್ೆ ಜರುಗಿತು...
June 05, 02:49 PM   |   By Admin
ಹೂವಿನಹಡಗಲಿ: ಶಸ್ತ್ರಕ್ಕಿಂತ ಶಾಸ್ತ್ರವೇ ಶ್ರೇಷ್ಠ: ಹಂಪಸಾಗರ ಶ್ರೀ
ಲೋಕದರ್ಶನ ವರದಿಹೂವಿನಹಡಗಲಿ 04: ಪ್ರಸ್ತುತ ದಿನಗಳಲ್ಲಿ ಸಮಾಜದಲ್ಲಿ ತುಂಬಿ ತುಳುಕುತ್ತಿರುವ ಅಂಧಕಾರ, ದುರಾಸೆಯಂತಹ ದುಷ್ಟ ಗುಣಗಳನ್ನು ಷ ಶಸ್ತ್ರಕ್ಕಿಂತ ದೈವಾಂಶಗಳನ್ನೊಳಗೊಂಡ ಶಾಸ್ತ...
June 04, 12:16 PM   |   By Admin
ಹೂವಿನಹಡಗಲಿ: ಪಂಚಪೀಠಗಳ ಕೊಡುಗೆ ಅಪಾರ: ಸಿದ್ದಲಿಂಗ ಶ್ರೀ
ಲೋಕದರ್ಶನ ವರದಿಹೂವಿನಹಡಗಲಿ 26: ಯುಗ ಯುಗಗಳಿಂದ ಪಂಚಪೀಠಗಳ ಪರಂಪರೆ ನಡೆದುಕೊಂಢು ಬಂದಿದ್ದು, ಪೀಠಗಳ ಕೊಡುಗೆ ಅಪಾರವಾಗಿದೆ ಎಂದು ಉಜ್ಜಯಿನಿ ಸದ್ಧರ್ಮ ಪೀಠದ ಸಿದ್ದಲಿಂಗ ರಾಜದೇಶಿಕೇಂದ...
May 26, 03:00 PM   |   By Admin
ಹೂವಿನಹಡಗಲಿ: ಊರಮ್ಮದೇವಿಗೆ ಉಡಿ ತುಂಬಿದ ಮಹಿಳೆಯರು
ಲೋಕದರ್ಶನ ವರದಿಹೂವಿನಹಡಗಲಿ 15: ತಾಲೂಕಿನ ನವಲಿ ಗ್ರಾಮದಲ್ಲಿ ಗ್ರಾಮಸ್ಥರು ಊರಮ್ಮ ದೇವಿಗೆ ಉಡಿ ತುಂಬುವ ಕಾರ್ಯಕ್ರಮ ನೆರವೇರಿಸಿದರು. ಗ್ರಾಮದ ದೈವಸ್ಥರು ಮಳೆ, ಬೆಳೆ ಹಾಗೂ ಊರಿನ ಸಮೃ...
May 15, 12:51 PM   |   By Admin
ಹೂವಿನಹಡಗಲಿ: ಮಲ್ಲಮ್ಮನ ಜೀವನ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು: ಹಿರಿಶಾಂತವೀರ ಶ್ರೀ
ಲೋಕದರ್ಶನ ವರದಿಹೂವಿನಹಡಗಲಿ 12: ತಾಲೂಕಿನ ಕೆಂಚಮನಹಳ್ಳಿ ಗ್ರಾಮದಲ್ಲಿ ಶ್ರೀ ಹೇಮರಡ್ಡಿ ಮಲ್ಲಮ್ಮ ಸೇವಾ ಟ್ರಸ್ಟ್ ಹಾಗೂ ನೌಕರರ ಟ್ರಸ್ಟ್ ಹಮ್ಮಿಕೊಂಡಿದ್ದ ಹೇಮರಡ್ಡಿ ಮಲ್ಲಮ್ಮನವರ 592...
May 13, 09:10 AM   |   By Admin
ಹೂವಿನಹಡಗಲಿ: ಸಿ.ಎಂ ಆಗಲು ಜನರ ಆಶೀರ್ವಾದ ಬೇಕು: ಸಿದ್ದರಾಮಯ್ಯ
ಲೋಕದರ್ಶನ ವರದಿಹೂವಿನಹಡಗಲಿ 08: ಮತ್ತೆ ರಾಜ ರಾಜಕಾರಣದಲ್ಲಿ ಮುಖ್ಯಮಂತ್ರಿ ಆಗಲು ಜನರ ಆಶೀವರ್ಾದಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ತಾಲೂಕಿನ ಮೈಲಾರದಲ್ಲಿ ಬುಧ...
May 08, 02:58 PM   |   By Admin