ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆ ಗೆಮಿಷನ್ 40 ಆದ್ಯತೆ ನೀಡಿ
ಹೂವಿನ ಹಡಗಲಿ 20:  ಪ್ರಸಕ್ತ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚು ಮಾಡಲು ಮಿಷನ್ 40 ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ವ...
December 20, 04:25 PM   |   By Admin
ಸಿದ್ದೇಶ್ವರ ಸ್ವಾಮಿಯ ತೇರು ಗಾಲಿಗೆ ವಿಶೇಷ ಪೂಜೆ
  ಹೂವಿನಹಡಗಲಿ 19: ತಾಲೂಕಿನ ಹೊಳಗುಂದಿ ಸುಕ್ಷೇತ್ರ ಸಿದ್ದೇಶ್ವರ ಸ್ವಾಮಿಯ ರಥೋತ್ಸವ ನಿಮಿತ್ತ  ಅಮವಾಸ್ಯೆ ದಿನ ಶುಕ್ರವಾರ ಬೆಳಿಗ್ಗೆ 9ಗಂಟೆಗೆ ತೇರು ಗಾಲಿ ಹೊರಕ್ಕೆ ಹಾಕ...
December 19, 07:05 PM   |   By Admin
ಹೊಳಗುಂದಿ ಕೆರೆಯ ಬಳಿ ಚಿರತೆ ಪ್ರತ್ಯಕ್ಷ : ಆತಂಕ
 ಹೂವಿನಹಡಗಲಿ 18 - ತಾಲ್ಲೂಕಿನ ಹೊಳಗುಂದಿ ಕೆರೆಯ ದಿಬ್ಬದ ಮೇಲೆ ಕುರಿಹಟ್ಟಿ ಮೇಲೆ ದಾಳಿ ಓರ್ವ ಕುರಿಯ ಕುತ್ತಿಗೆ ಭಾಗಕ್ಕೆ ಗಾಯಗೊಳಿಸಿದೆ.ಬುಧವಾರ ರಾತ್ರಿ ಚಿರತೆ ಪ್ರತ್ಯಕ್ಷವಾ...
December 18, 04:30 PM   |   By Admin
ಪಂಚಾಯತ್ ನೌಕರರ ಬೇಡಿಕೆಗೆ ಡಿ.20ಕ್ಕೆ ಬೆಂಗಳೂರು ನಲ್ಲಿ ಪ್ರತಿಭಟನೆ
 ಹೂವಿನಹಡಗಲಿ 17:  ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದಿಂದ ಇದೇ ತಿಂಗಳು 20ರಂದು ಬೆಂಗಳೂರು ನಲ್ಲಿ ಅನಿರ್ದಿಷ್ಟ ಧ...
December 17, 06:48 PM   |   By Admin
ಗಜಲ್‌: ಮಲ್ಲಿಕ್ ರಿಹಾನ್ ರಾಜ್ಯ ಮಟ್ಟಕ್ಕೆ ಆಯ್ಕೆ
ಹೂವಿನ ಹಡಗಲಿ 17 : ಪ್ರಸಕ್ತ ಸಾಲಿನ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ತಾಲೂಕಿನ ಹಿರೇಹಡಗಲಿಯ ವಿಕೆಕೆ ಕೆಪಿಎಸ್ ಪ್ರೌಢಶಾಲೆಯ ವಿದ್ಯಾರ್ಥಿ ಮಲ್ಲಿಕ್ ರಿಹಾನ್ ರಾಜ್ಯ ಮಟ್ಟಕ್ಕೆ ...
December 17, 02:50 PM   |   By Admin
ಮತದಾನ ಜಾಗೃತಿ ಅಗತ್ಯ ಮಹೇಶ್ ವಿ ಪೂಜಾರ
  ಹೂವಿನ ಹಡಗಲಿ 17: ಸಾರ್ವತ್ರಿಕ ಚುನಾವಣೆಯಲ್ಲಿ ಎಲ್ಲಾ ಮತದಾರರು ತಪ್ಪದೇ ಮತ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವದ ಬೇರುಗಳನ್ನು ಗಟ್ಟಿಗೊಳಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾ...
December 17, 02:48 PM   |   By Admin
ಪ್ಲಾಸ್ಟಿಕ್ ಬಳಕೆಯಿಂದ ಮಾಲಿನ್ಯ ಉಂಟಾಗುತ್ತದೆ
ಹೂವಿನ ಹಡಗಲಿ 17:   ತ್ಯಾಜ್ಯಗಳ ಸಮರ​‍್ಕ ನಿರ್ವಹಣೆ ಎಲ್ಲರ ಜವಾಬ್ದಾರಿ ಎಂದು ತಹಶೀಲ್ದಾರ್ ಜಿ ಸಂತೋಷ್ ಕುಮಾರ್ ಹೇಳಿದರು. ಪಟ್ಟಣದ ಪುರಸಭೆ ಕಚೇರಿಯಲ್ಲಿ ಇಲಾಖೆಯ ವತಿಯಿ...
December 17, 02:47 PM   |   By Admin
ಪುಟ್ ಪಾತ್ ಮೇಲಿನ ಅಂಗಡಿಗಳು ತೆರವಿಗೆ ಅಗತ್ಯ ಕ್ರಮ - ಜಿಲಾಧಿಕಾರಿ
ಹೂವಿನಹಡಗಲಿ  16 : ಜಿಲ್ಲೆಯಲ್ಲಿ ಜನರ ಜೀವನಾಡಿ ಬಹುತೇಕ ಕೆರೆಗಳು ಒತ್ತುವರಿಯಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಕೂಡಲೇ ಕೆರೆಗಳ ಸಂರಕ್ಷಣೆ ಜತೆಗೆ ಒತ್ತುವರಿಯನ್ನು ಜ...
December 16, 03:55 PM   |   By Admin
ಮಿಮಿಕ್ರಿ ಸ್ಪರ್ಧೆ ರಾಜ್ಯ ಮಟ್ಟಕ್ಕೆ ಆಯ್ಕೆ
ಹೂವಿನ ಹಡಗಲಿ 16 : ಪ್ರಸಕ್ತ  ಸಾಲಿನ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ತಾಲೂಕಿನ ನಾಗತಿ ಬಸಾಪುರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಸುಮಾ ಎಂ ರಾಜ್ಯ ಮಟ್ಟಕ್ಕೆ ಆಯ್ಕ...
December 16, 02:54 PM   |   By Admin
ಶಾಮನೂರು ಶಿವಶಂಕರ​‍್ಪ ಅವರಿಗೆ ಭಾವ ಪೂರ್ಣ ಶ್ರದ್ಧಾಂಜಲಿ
 ಹೂವಿನಹಡಗಲಿ 15:  ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು, ಮಾಜಿ ಸಚಿವರು ಮತ್ತು ಭಾರತ ವೀರಶೈವ ಮಹಾಸಭಾ ಅದ್ಯಕ್ಷ ರಾದ ಶಾಮನೂರು ಶಿವಶಂಕರ​‍್ಪ ನಿಧನಕ್ಕೆ ಹೂವಿನಹಡಗಲಿ ವೀರಶ...
December 15, 06:54 PM   |   By Admin

ಇತ್ತೀಚಿನ ಸುದ್ದಿ